ಯಾವುದೇ ಕಾರಣಕ್ಕೂ ಮುಸ್ಲಿಂ ಹುಡುಗರನ್ನು ಮದುವೆಯಾಗುವುದಿಲ್ಲ ಎಂದಿದ್ದ ಮುಸ್ಲಿಂ ನಟಿ ಇದೀಗ ಭಗವದ್ಗೀತೆ ಹಿಡಿದು ವಿಮಾನ…
ಇತ್ತೀಚೆಗೆ ನಾನು ಮುಸ್ಲಿಂ ಆಗಿದ್ದರೂ ಮುಸ್ಲಿಂ ಹುಡುಗನನ್ನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ ಎಂದು ಈ ನಟಿ ಭಾರಿ ಚರ್ಚೆಗೆ ಒಳಗಾಗಿದ್ದರು. ಇದೀಗ ಅದೇ ನಟಿ ಏರ್ ಪೋರ್ಟ್ ನಲ್ಲಿ ಕೈಯಲ್ಲಿ ಭಗವದ್ಗೀತೆ ಹಿಡಿದು ಮತ್ತೊಮ್ಮೆ ನೆಟ್ಟಿಗರ ಗಮನಸೆಳೆದಿದ್ದಾರೆ.ಹೌದು, ಹಿಂದಿ!-->!-->!-->…
