7th Pay commission : ಹೋಳಿ ಹಬ್ಬಕ್ಕೆ ಸಿಗಲಿದೆ ಸಿಹಿ ಸುದ್ದಿ
ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕಾಗಿ ಎದುರು ನೋಡುತ್ತಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಕಾದಿದೆ. ಹೌದು!! 2023 ಹೋಳಿ ಹಬ್ಬದ ಮೊದಲೇ ನಿರೀಕ್ಷಿತ ಹೆಚ್ಚಳ ಪಡೆಯುವ ಸಾಧ್ಯತೆ ದಟ್ಟವಾಗಿದ್ದು, ಎಐಸಿಪಿಐ ಸೂಚ್ಯಂಕವು ಶುಭ ಸುದ್ದಿ ನೀಡಿದೆ.
ಕೇಂದ್ರ ಸರ್ಕಾರ ವರ್ಷಕ್ಕೆ!-->!-->!-->…