New car for Selling fish: ಅಪ್ಪನಿಗೆ ಮೀನು ಮಾಡಲು ಬ್ರ್ಯಾಂಡ್ ನ್ಯೂ ಐಷಾರಾಮಿ ಕಾರು ಕೊಡಿಸಿದ ಮಗ: ಆ ಕಾರಿನ ಬೆಲೆ…
ನಮ್ಮ ಕುಲಕಸುವನ್ನು ಮುಂದುವರಿಸಲು ಮತ್ತು ಈಗ ಮನೆಯಲ್ಲಿ ಅನುಕೂಲ ಆದ ಮೇಲೆ ಈ ಹೊಸ ಕಾರಿನಲ್ಲಿ ಮೀನು ಮಾರಾಟ ಮಾಡಲು ನಾವು ತುಂಬಾ ಖುಷಿ ಮತ್ತು ಹೆಮ್ಮೆ ಪಡುತ್ತಿದ್ದೇವೆ ಎಂದಿದ್ದಾರೆ ಆತನ ಪೋಷಕರು