Browsing Category

Business

You can enter a simple description of this category here

ನಿಮ್ಮ‌ ಗಾಡಿ ರಸ್ತೆ ನಡುವೆಯೇ ಪಂಕ್ಚರ್ ಆಗಿದೆಯಾ ? ಪಂಕ್ಚರ್ ಶಾಪ್ ಹುಡುಕೋದು ಎಲ್ಲಿ ಅನ್ನೋರಿಗೆ ಇಲ್ಲಿದೆ‌ ಸಿಹಿ…

ಬೆಂಗಳೂರಿನ ' ಬ್ಲ್ಯಾಕ್ ಪೆನ್ ಕಮ್ಯುನಿಕೇಷನ್ಸ್' ಕಂಪನಿಯ ಸಹಯೋಗದೊಂದಿಗೆ ' ಲೈವ್ ಪಂಚರ್' ಎಂಬ ಹೆಸರಿನ ಆ್ಯಪ್ ಬಿಡುಗಡೆ ಮಾಡಲಾಗಿದ್ದು, ಅಂಡ್ರಾಯ್ಡ್ ಮೊಬೈಲ್ ಗಳಲ್ಲಿ ಈ ಆ್ಯಪ್ ಲಭ್ಯವಿದೆ. ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಾಹನದ ಚಕ್ರಗಳೆಷ್ಟು (

ಬ್ಯಾಂಕ್ ಗ್ರಾಹಕರೇ ಗಮನಿಸಿ : ‘ ‘ಡ್ಯಾಮೇಜ್ ನೋಟ್’ ಬದಲಾಯಿಸಲು ಹೊಸ ನಿಯಮ ಜಾರಿಗೊಳಿಸಿದ RBI

ನವದೆಹಲಿ : ಹರಿದ ಅಥವಾ ಟೇಪ್ ಅಂಟಿಸಿದ ನೋಟು ಇದ್ದರೆ ಈ ನೋಟನ್ನು ನೀವು ಎಲ್ಲಿಯೂ ನೀಡಲು ಸಾಧ್ಯವಾಗುವುದಿಲ್ಲ. ಅಂಗಡಿಯವರು ಕೂಡಾ ಇದನ್ನು ತೆಗೆದುಕೊಳ್ಳಲು ತಗಾದೆ ಮಾಡುತ್ತಾರೆ. ಈಗ ಈ ನೋಟ್ ಬದಲಿಗೆ ನೀವು ಸರಿಯಾದ ನೋಟ್ ನ್ನು ಪಡೆಯಬಹುದು‌. ಈ ಟೇಪ್ ಅಂಟಿಸಿದ ನೋಟ್ ನ್ನು ಬದಲಿಸಲು ಆರ್ ಬಿಐ

ಎಸ್ ಬಿಐ ನಿಂದ ಫಿಕ್ಸೆಡ್ ಡಿಪಾಸಿಟ್ ಗಳ ಮೇಲಿನ ಬಡ್ಡಿ ದರ ಹೆಚ್ಚಳ !!!

ಫೆಬ್ರವರಿ 15, 2022 ಕ್ಕೆ ಜಾರಿಗೆ ಬರುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. 2 ವರ್ಷಗಳಿಗಿಂತ ಹೆಚ್ಚಿನ ಅವಧಿಯ ಫಿಕ್ಸೆಡ್ ಡೆಪಾಸಿಟ್ ಗಳ ಮೇಲೆ ಮಾತ್ರ ಇದು ಅನ್ವಯಿಸುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ಎಫ್ ಡಿ

ಒಂದೇ ದಿನದಲ್ಲಿ ಫೇಸ್‌ಬುಕ್‌ಗೆ 16 ಲಕ್ಷ ಕೋಟಿ ರೂ. ನಷ್ಟ

18 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಫೇಸ್ ಬುಕ್ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. 3 ತಿಂಗಳ ಅವಧಿಯಲ್ಲಿ ಬಳಕೆದಾರರ ಸಂಖ್ಯೆ 192.9 ಕೋಟಿಗೆ ಕುಸಿದಿದ್ದು, ಈ ಹಿಂದಿನ ತ್ರೈಮಾಸಿಕ ಅವಧಿಯಲ್ಲಿ 193 ಕೋಟಿಯಷ್ಟು ಬಳಕೆದಾರರಿದ್ದರು ಎಂದು ಮಾತೃಸಂಸ್ಥೆ ಮೆಟಾ ಫೇಸ್‌ಬುಕ್

ಈ ದೋಸೆ ತಿಂದರೆ ಜೊತೆ 71 ಸಾವಿರ ರೂ ಬಹುಮಾನ ಇದೆ

ಹಿಂದೆಲ್ಲಾ ನಾವು ಬಾಹುಬಲಿ ಥಾಲಿ ಅಂತಾ ಹೇಳಿ ಒಂದು ದೊಡ್ಡ ತಟ್ಟೆಯಲ್ಲಿ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಇರಿಸಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೇವೆ. ಅದನ್ನು ತಿಂದವರಿಗೆ ಇಷ್ಟೊಂದು ಹಣವನ್ನು ಬಹುಮಾನವಾಗಿ ಕೊಡಲಾಗುವುದು ಎಂದು ಸಹ ಹೇಳಿರುವುದನ್ನು ನಾವು ಕೇಳಿದ್ದೇವೆ.

ಮಾನವ ಕೂದಲು ರಫ್ತಿಗೆ ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ

ಮಾನವ ಕೂದಲಿನ ರಫ್ತಿನ ಮೇಲೆ ಕೇಂದ್ರ ಸರ್ಕಾರ ಮಂಗಳವಾರ ನಿರ್ಬಂಧಗಳನ್ನು ಹೇರಿದ್ದು, ಈ ಕ್ರಮವು ಭಾರತದಿಂದ ಕಳ್ಳಸಾಗಣೆ ಮಾಡುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಕೂದಲು ಉದ್ಯಮ ತಿಳಿಸಿದೆ. ಈ ಹಿಂದೆ ಯಾವುದೇ ನಿರ್ಬಂಧವಿಲ್ಲದೆ ಕೂದಲು ರಫ್ತಿಗೆ ಅವಕಾಶ ನೀಡಲಾಗಿತ್ತು. ಈಗ ರಫ್ತುದಾರರು

ಹೊಸ ವಿನ್ಯಾಸದ ಕಿಟ್ ಕ್ಯಾಟ್ ಕವರ್ ನಲ್ಲಿ ಪುರಿ ಜಗನ್ನಾಥನ ಫೋಟೋ!! ನೆಸ್ಲೆ ಯ ನಡೆಗೆ ಗ್ರಾಹಕರಿಂದ ಆಕ್ರೋಶ

ಅತೀಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದ ಕಿಟ್ ಕ್ಯಾಟ್ ಚಾಕೊಲೇಟ್ ತನ್ನ ಸಂಸ್ಥೆಯು ಮಾಡಿದ ಎಡವಟ್ಟಿನಿಂದ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ನೆಸ್ಲೆ ಇಂಡಿಯವು ಕಿಟ್ ಕ್ಯಾಟ್ ಚಾಕೊಲೇಟ್ ನ ಕವರ್ ನಲ್ಲಿ ಹೊಸ ವಿನ್ಯಾಸವನ್ನು ತಂದಿದ್ದು, ಹೊಸ ರ್ಯಾಪರ್ ನಲ್ಲಿ ಪುರಿ ಜಗನ್ನಾಥನ

ಇನ್ನೊಬ್ಬರ ಬದಲಿಗೆ ಕ್ಯೂ ನಿಲ್ಲುವುದೇ ಈತ ಹುಡುಕಿಕೊಂಡ ಹೊಸ ಸೆಲ್ಫ್ ಎಂಪ್ಲಾಯ್ ಮೆಂಟ್ | ಶ್ರೀಮಂತರ ಬದಲಿಗೆ ಕ್ಯೂ…

ಕ್ಯೂ ನಲ್ಲಿ ತಾಸುಗಟ್ಟಲೇ ನಿಲ್ಲುವುದೆಂದರೆ ಯಾರಿಗೆ ತಾನೇ ಕಿರಿಕಿರಿಯಾಗಲ್ಲ ? ಕಾಯುವುದೆಂದರೆ ಕಿರಿಕಿರಿಯ ಸಂಗತಿನೇ ಸರಿ. ಈಗಿನ ಆನ್ಲೈನ್ ಯುಗದಲ್ಲಿ ಕೆಲವೊಂದಕ್ಕೆ ನಾವು ಕ್ಯೂ ನಲ್ಲೇ ನಿಂತುಕೊಂಡು ಕೆಲಸ ನಿರ್ವಹಿಸಬೇಕು. ಉದಾಹರಣೆಗೆ ಶಾಪಿಂಗ್ ಮಾಲ್ ಗಳ ಬಿಲ್ ಕೌಂಟರ್ ಗಳು, ಬಾರ್