ಈ ಸುಲಭ ಲಾಭದಾಯಕ ವ್ಯವಹಾರ ಆರಂಭಿಸಿ, ಲಕ್ಷಾಂತರ ರೂಪಾಯಿ ಲಾಭ ಪಡೆಯಿರಿ | ಈ ವ್ಯವಹಾರಕ್ಕಿದೆ ಕೇಂದ್ರ ಸರ್ಕಾರದ ಸಹಾಯ !!
ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮಾಲಿನ್ಯ ಆಗುತ್ತಿರುವುದನ್ನು ನೋಡಬಹುದು.ಈ ಮಾಲಿನ್ಯದಿಂದ ಹದಗೆಡುತ್ತಿರುವ ಪರಿಸ್ಥಿತಿಯ ನಡುವೆ ಕೇಂದ್ರ ಸರ್ಕಾರವು ಪ್ಲಾಸ್ಟಿಕ್ ಅನ್ನು ನಿಷೇಧಿಸಿದೆ.ಇದೀಗ ಇದರ ಬದಲಾಗಿ ಪೇಪರ್ ತಯಾರಿ ಪ್ಲೇಟ್, ಕಪ್ ಬಳಕೆಗೆ ಬಂದಿದೆ.ಇಂತಹ ಪರಿಸ್ಥಿತಿಯಲ್ಲಿ ನೀವು ಇದರಿಂದ!-->…