ಮ್ಯಾನೇಜ್ ಮೆಂಟ್ ಸ್ಟೋರಿ । ಮಗನ ಪ್ರಶ್ನೆಗೆ ಒಂಟೆ ಅಮ್ಮನಿರುತ್ತರ !
ಪರಿಣತಿ, ಜ್ಞಾನ, ಶಕ್ತಿ ಮತ್ತು ಅನುಭವ- ಈ ನಾಲ್ಕು ವ್ಯಕ್ತಿಯ ಉನ್ನತಿಗೆ ಬಹುಮುಖ್ಯ ಕಾರಣವಾಗಬಲ್ಲ ಅಂಶಗಳು. ಇವುಗಳಲ್ಲಿ ಪ್ರತಿಯೊಂದೂ ಇನ್ನೊಂದಕ್ಕೆ ಪೂರಕ. ಈ ನಾಲ್ಕೂ ಇದ್ದೂ ಅನುಭವವೊಂದು ಇಲ್ಲದೆ ಹೋದರೆ, ನಮ್ಮಜ್ಞಾನದಿಂದಾಗಲೀ ಅನುಭವಗಳ ಮೂಟೆಯಿಂದಾಗಲೀ ಏನೇನೂ ಪ್ರಯೋಜನವಿಲ್ಲ. ನಮ್ಮ ಶಕ್ತಿ!-->…