Browsing Category

ಅಂಕಣ

ನೈಟಿಂಗೇಲ್ ಎಂಬ ದೀಪದ ಬೆಳಕು

ಜಗತ್ತಿನಲ್ಲಿ ಅನೇಕ ಮಹಾಮಾರಿ ಕಂಟಕಗಳು ಎದುರಾದಾಗ ನಮ್ಮೆಲ್ಲರಿಗೆ ಹೆಗಲು ಕೊಡುತ್ತಾ ನಿಂತಿದ್ದು ದಾದಿಯರು. ಯುದ್ದದಲ್ಲಿ ಗಾಯಗೊಂಡವರ ಸೇವೆಯಿಂದ ಹಿಡಿದು ಇವತ್ತಿನ ಕೊರೊನಾ ಕಂಟಕದವರೆಗೆ ನಮ್ಮೆಲ್ಲರ ಬೆನ್ನ ಹಿಂದೆ ನಿಂತು, ರೋಗಿಗಳಿಗಿರುವ ರೋಗಕ್ಕೆ ಅಸಹ್ಯ ಪಡದೆ, ಆ ರೋಗ ತಮಗೂ ಬರಬಹುದೆಂಬ

ಲಾಕ್ ಡೌನ್ ಸಂಜೆಯಲ್ಲೊಂದು ರಿಕ್ಷಾ ಸವಾರಿ….!

ಮಾರ್ಚ್ ಬಂತೆಂದರೆ ನಮ್ಮಲ್ಲಿ ಅಟ್ಟಕ್ಕೆ ಹಾಕಿದ ಒಣ ಅಡಿಕೆ ಹೊರತೆಗೆದು ಸಿಪ್ಪೆ ಸುಲಿದು ಮಾರಾಟಕ್ಕೆ ಅಣಿ ಮಾಡೋದು ವಾಡಿಕೆ. ನಮ್ಮಲ್ಲಿ ಅಂತಲ್ಲ, ಎಲ್ಲಾ ಕಡೆ ಹಾಗೇ ನಡೆದು ಬಂದಿದೆ ಕೂಡ. ಯಾಕೆಂದರೆ ಮಾರ್ಚ್ ನಮ್ಮಂತಹ ಕೃಷಿಕರು ಫಸಲು ಮಾರಿ ಬ್ಯಾಂಕ್ ಸಾಲ ತೀರಿಸಬೇಕಾದ ತಿಂಗಳು. ಮಾರ್ಚ್ ಮೊದಲ

ಗೃಹಿಣಿಯರಿಗಿರಲಿಲ್ಲ ಲಾಕ್‌ಡೌನ್ !

ಜಗತ್ತಿನಾದ್ಯಂತ ಲಾಕ್ ಡೌನ್ ಜಾರಿಯಾಗಿತ್ತು. ಅಲ್ಲೊಬ್ಬಳು ಗೃಹಿಣಿ ಅಂತರಂಗದಲ್ಲೇ ಸಾವಿರಾರು ಚಿಂತೆಯನ್ನಿಟ್ಟುಕ್ಕೊಂಡು ಹೊರಗಡೆ ತೋರ್ಪಡಿಸಿಕೊಳ್ಳದೆ ತನ್ನದೇ ಆದ ಲೋಕದಲ್ಲಿ ಮುಳುಗಿದ್ದಳು. ಇದು ಯಾವುದೇ ಕಥೆ ಕಾದಂಬರಿಯಲ್ಲ. ಬದಲಾಗಿ ದೇಶದ ಬಹುತೇಕ ಗೃಹಿಣಿಯರ ಇಂದಿನ ಕಥೆ - ವ್ಯಥೆ. ಒಬ್ಬ

ವೈನ್ ಶಾಪ್ ನಿಂದ ನೇರ ರಿಪೋರ್ಟ್ | ಶರಾಬಿನಂಗಡಿಯ ಸನ್ಮಿತ್ರರ ಬಗ್ಗೆ ಒಂದಿಷ್ಟು !!

ಲಾಕ್ ಡೌನ್ 2.0 ಮುಗಿದಿದೆ. ಲಾಕ್ ಡೌನ್ ತ್ರೀ ಪಾಯಿಂಟ್ ಝೀರೋ ಶುರುವಾಗಿದೆ. ಜನಜೀವನ ಸಹಜ ಸ್ಥಿತಿಯತ್ತ ಮರಳಲು ಇವತ್ತು ಮೊದಲ ಟ್ರಯಲ್ ಡೇ !ಜನ ಎಲ್ಲೆಡೆ ಹೊರಬರಲಾರಭಿಸಿದ್ದಾರೆ. ದಿನಸಿ, ತರಕಾರಿ ಮತ್ತು ಔಷಧ ಮುಂತಾದ ಅಗತ್ಯ ವಸ್ತುಗಳಿಗೆ ಏನೂ ಸಮಸ್ಯೆ ಹಿಂದೆಯೂ ಇರಲಿಲ್ಲ, ಮುಂದೂ ಆ ಸಮಸ್ಯೆ

ಸತ್ತು ಮಲಗಿದವನ ಎತ್ತಿಕೊಂಡು ‘ ಹಾಡೂ…, ಡ್ಯಾನ್ಸ್ ಮಾಡೂ…..’ !

ಮಿರುಗುವ ಕರಿ ಕಪ್ಪು ಬಣ್ಣದ ಸೂಟು ಬೂಟ್ ತೊಟ್ಟ ಲವಲವಿಕೆಯಿಂದ ಕೂಡಿದ ಐದಾರು ಜನ ಯುವಕರು. ಅವರ ಕಣ್ಣಲ್ಲಿ ಕಾಂತಿ, ಅದನ್ನು ಮುಚ್ಚುವ ಮಿಂಚುವ ಸನ್ ಗ್ಲಾಸ್​ಗಳು. ಕಿಕ್ಕೇರಿಸುವ ಟೆಕ್ನೋ ಬೀಟಿಗೆ ನೆಲದ ಮೇಲೆ ಕಾಲು ಹೆಜ್ಜೆ ಹಾಕೋ ಹುಡುಗರು. ಇದ್ಯಾವುದೋ ಸ್ಟೇಜ್ ಪರ್ಫಾರ್ಮೆನ್ಸ್

ಅಕ್ಷರ ಜಾತ್ರೆಯೊಳಗಿನ ಜ್ಞಾನ ದರ್ಶನ ಹೇಗೆ ?

ನಿನ್ನೆ ಯಾವುದೋ ಟೆಂಕ್ಷನ್ ನಲ್ಲಿ ವಾಟ್ಸಾಪ್ ನೋಡುತ್ತಾ ಕುಳಿತಿದ್ದವನಿಗೆ ಹಾಯ್! ಅನ್ನೋ ನಾಮಕರಣವಿಲ್ಲದ ನಂಬರಿನಿಂದ ಬಂದ ಸಂದೇಶ ಹೊಸದೆನಿಸಿತು. ಸ್ನೇಹಿತರು ಹೆಚ್ಚಾಗಿ ಪದೇ ಪದೇ ನನ್ನನ್ನು ಮೂರ್ಖನನ್ನಾಗಿಸಿ ಹುಚ್ಚು ಸಂತೋಷ ಪಡುತ್ತಿದ್ದುದರ ಅರಿವಿದ್ದುದರಿಂದ ಹೊಸ ಸಂಖ್ಯೆಗಳಿಗೆ ಉತ್ತರಿಸಲು

ಕಳೆದುಕೊಳ್ಳುವಾಗ ಪಡೆದುಕೊಂಡದ್ದು!!!

ಬಾಲ್ಯದ ದಿನಗಳಲ್ಲಿ ನಾವೇನಾದರು ಆಡಬಾರದ ಮಾತುಗಳನ್ನು ಹೇಳಿದಾಗ ಅಮ್ಮ ಗದರಿದ್ದುಂಟು. ''ಹಾಗೆ ಹೇಳ್ಬೇಡ ಆಕಾಶ ಮಾರ್ಗದಲ್ಲಿಓಡಾಡೊ ಅಸ್ತು ದೇವರು ಅಸ್ತು(ಹಾಗೆ ಆಗಲಿ) ಎಂದು ಹೇಳಿ ಬಿಟ್ಟರೆ ಹಾಗೆ ನಡೆಯುತ್ತದೆ'' ಎಂದು. ಆಗ ಆ ಮಾತಿಗೆ ಹೆದರಿ ಇನ್ನೆಂದೂ ಅಂತಹ ಮಾತುಗಳನ್ನು ಆಡದೆ ಇದ್ದದ್ದು

ಇಂಥವರು ನಮ್ಮೊಂದಿಗೆ ಇದ್ದಾರೆ ! ಇದುವೇ ನಮ್ಮ ಭಾಗ್ಯ !

ಮೃತ ಶರೀರ ವೆಂದರೆ ಅದನ್ನು ನೋಡಲು ಕೆಲವರಿಗಂತೂ ಭಯ, ಅದರಲ್ಲಿಯೂ ಅದನ್ನು ಮುಟ್ಟುವುದಂತೂ ಬೇಡವೇ ಬೇಡ ಎಂದು ದೂರ ಸರಿಯುವ ಅದೆಷ್ಟೋ ಮಂದಿ. ಅದನ್ನು ಸ್ನಾನ ಮಾಡಿಸುವುದು ಅಸಹ್ಯ ಮತ್ತು ಅಸಾಧ್ಯವೆಂದು ಹಿಂಜರಿಯುವ ಕೆಲವು ಮಂದಿ. ಇವೆಲ್ಲರ ಮಧ್ಯೆ ಅದನ್ನೇ ದೈವ ಮೆಚ್ಚುವ ಕೆಲಸವೆಂದು ಹಾಗೂ ತನ್ನ