‘ ಒಂದು ಗಂಟೆಯ ಕಥೆ ‘ ಚಿತ್ರದ ಟ್ರೈಲರ್ ಯೂ ಟ್ಯೂಬಿನಲ್ಲಿ ಇಂದು ಬಿಡುಗಡೆ
' ಒಂದು ಮುತ್ತಿನ ಕಥೆ ' ಆಯಿತು. ' ಒಂದು ಮೊಟ್ಟೆಯ ಕತೇ' ನೂ ಹೇಳಿ ಆಯಿತು. ಈಗ ನಿರ್ದೇಶಕರು ' ಒಂದು ಗಂಟೆಯ ಕಥೆ ' ಹೇಳಲು ಹೊರಟಿದ್ದಾರೆ. ಗಂಟೆ ಅಂದ್ರೆ ಇಲ್ಲಿ ಏನು ? ಸಮಯ ಸೂಚಕ ಗಂಟೇನಾ? ಅಥವಾ ' ಢಣ್ ಢಣ್ ' ಗಂಟೇನಾ ? ಅಥವಾ ಡಬ್ಬಲ್ ಮೀನಿಂಗ್ '' ಗಣ ಗಣ '' ಗಂಟೇನಾ ? ನಮಗೆ ಗೊತ್ತಿಲ್ಲ…