ರೂಪದರ್ಶಿಗೆ ನಗ್ನಳಾಗಿ ಆಡಿಶನ್ ನೀಡಲು ಹೇಳಿದ್ದ ರಾಜ್ ಕುಂದ್ರಾ | ಶಿಲ್ಪಾ ಶೆಟ್ಟಿ ಗಂಡನ ಸೆಕ್ಸ್ ಲೋಕ ಬಯಲು !!
ಮುಂಬೈ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರು ರೂಪದರ್ಶಿಯೊಬ್ಬಳಿಗೆ ನಗ್ನಳಾಗಿ ಸಂದರ್ಶನ ನೀಡಲು ಹೇಳಿದ್ದರು ಎಂಬ ಸ್ಫೋಟಕ ಸುದ್ದಿ ಹೊರಬಿದ್ದಿದೆ.
ರೂಪದರ್ಶಿ ಸಾಗರಿಕಾ ಶೀನಾ ಅವರು ಲಾಕ್ ಡೌನ್ ಅವಧಿಯಲ್ಲಿ ನನಗೆ ಆಡಿಶನ್ ನೀಡಲು ತೀರ್ಮಾನಿಸಿದ್ದರು. ಈ ವೇಳೆ ನಗ್ನಳಾಗಿ ವಿಡಿಯೋ!-->!-->!-->…