ಹರಿಪ್ರಿಯಾ ವಸಿಷ್ಠ ವಯಸ್ಸಿನ ಅಂತರವೆಷ್ಟು? ಯಾರು ದೊಡ್ಡವರು…ಇವರೊಳಗೆ?
ಸ್ಯಾಂಡಲ್ ವುಡ್ ನಲ್ಲಿ ಈಗ ಮದುವೆ ಸಂಭ್ರಮ ನಡೆಯುತ್ತಿದೆ. ಇತ್ತೀಚೆಗಷ್ಟೇ ನಟಿ ಅದಿತಿ ಪ್ರಭುದೇವ ಮದುವೆ ಅದ್ಧೂರಿಯಾಗಿ ನಡೆಯಿತು. ಇದರ ಬೆನ್ನಲ್ಲೇ ಬಂದ ಸುದ್ದಿ ಹರಿ ಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆ ಸುದ್ದಿ. ಈ ಮದುವೆ ಬಗ್ಗೆ ಅಧಿಕೃತ ಪ್ರಕಟಣೆ ಹೊರಬರದಿದ್ದರೂ ಅಲ್ಲಲ್ಲಿ ಗುಸುಗುಸು!-->…