ಸಿನಿರಂಗಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಎಂಟ್ರಿ | ವೀರೇಂದ್ರ ಹೆಗ್ಗಡೆ ಅವರು ಬಣ್ಣ ಹಚ್ಚಲಿರುವ ಸಿನಿಮಾ ಯಾವುದು?
ಮಾತನಾಡುವ ಮಂಜುನಾಥ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ಹೇಳುತ್ತಾರೆ. ಚಥುರ್ಧಾನಗಳ ಮೂಲಕ, ಸಮಾಜ ಸೇವೆಯ ಮೂಲಕ ನಾಡಿನಾದ್ಯಂತ ಹೆಸರಾದವರು ಶ್ರೀ ಹೆಗ್ಗಡೆಯವರು. ಸಂತೋಷದ ವಿಚಾರವೆಂದರೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಇದೀಗ ಸಿನಿಮಾವೊಂದಕ್ಕೆ!-->…