ಈ ನಟ, ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ, ನಯನತಾರಳನ್ನು ಮಂಚಕ್ಕೆ ಕರೆದಿದ್ರಂತೆ! ಸ್ಪೋಟಕ ಮಾಹಿತಿ ಬಿಚ್ಚಿಟ್ರು ಲೇಡಿ…
ಸಿನಿಮಾ ನಟಿಯರಿಗೆ ಬೆಂಬಿಡದ ಭೂತವಾಗಿ ಸದಾ ಕಾಡೋದು ಈ ಕಾಸ್ಟಿಂಗ್ ಕೌಚ್! ಇದಂತೂ ಬಣ್ಣದ ಬದುಕು ಕಟ್ಟಿಕೊಳ್ಳಲು ಬರುವ ಚೆಲುವೆಯರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಎಂದೂ ಮುಗಿಯದ ಕಾಯಿಲೆಯಾಗಿ ಕಾಡುತ್ತಲೇ ಇರುತ್ತದೆ. ಸಿನಿಮಾ ಅವಕಾಶ ಕೇಳಿಕೊಂಡು ಬಂದ್ರೆ ಸೀದಾ ಮಂಚಕ್ಕೆ ಬಾ ಎಂದು ಕರೆಯೋದೂ ಇಂದು!-->…