Browsing Category

ಸಿನೆಮಾ-ಕ್ರೀಡೆ

Dhoomam Movie poster: ಹೊಂಬಾಳೆ ನಿರ್ಮಾಣದಲ್ಲಿ ಬಂತು ನೋಡಿ ಫಹಾದ್ ನಟನೆಯ ʼಧೂಮಂʼ ಪೋಸ್ಟರ್‌ !

ಹೊಸ ಚಲನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು. ಇದೀಗ ಹೊಂಬಾಳೆ ಫಿಲಂಸ್‌ನ ಫೇಸ್‌ಬುಕ್ (Facebook) ಖಾತೆಯಲ್ಲಿ ಧೂಮಂ ಪೋಸ್ಟರ್ ಬಿಡುಗಡೆಯಾಗಿದೆ

Actress Soundarya : ಸಾಯುವ ಸಮಯದಲ್ಲಿ ನಟಿ ಸೌಂದರ್ಯ ಗರ್ಭಿಣಿಯಾಗಿದ್ರಾ?!

ಸೌಂದರ್ಯಾ ಜೊತೆಗೆ ಸಹೋದರ ಅಮರ್‌ನಾಥ್ ಕೂಡ ಸಾವನ್ನಪ್ಪಿದ್ದರು. ಆದರೆ, ಸಾಯುವ ಸಮಯದಲ್ಲಿ ನಟಿ ಸೌಂದರ್ಯ ಗರ್ಭಿಣಿಯಾಗಿದ್ರು ಎನ್ನಲಾಗಿದೆ.

Sapthami Gowda: ಡಾಲಿ ಧನಂಜಯನ ‘ಪೋಲಿ’ ವಿಚಾರಗಳನ್ನು ಬಿಚ್ಚಿಟ್ಟ ಕಾಂತಾರ ಬೆಡಗಿ

ಕಾಂತಾರ’ (Kantara) ಬೆಡಗಿ ಸಪ್ತಮಿ ಗೌಡ ಕೂಡ ಭಾಗಿಯಾಗಿ, ಧನಂಜಯರನ್ನು ಹಾಡಿ ಹೊಗಳುವುದಲ್ಲದೆ ಕೆಲವು ಪೋಲೀ ವಿಚಾರಗಳನ್ನೂ ಹಂಚಿಕೊಂಡಿದ್ದಾರೆ.

Ranvit Shetty Birthday: ಮಗನ ಬರ್ತ್‌ಡೇ ಗೋವುಗಳ ಜೊತೆ ಆಚರಿಸಿದ್ಯಾಕೆ ರಿಷಬ್‌ಶೆಟ್ಟಿ? ಇಲ್ಲಿದೆ ಸರಿಯಾದ ಕಾರಣ

ರಣ್ವಿತ್‌ಗೆ 4 ವರ್ಷಗಳು ತುಂಬಿದ್ದು, ಮಗ ಗೋವುಗಳೊಂದಿಗೆ ರಿಷಬ್‌ ಹುಟ್ಟುಹಬ್ಬ ಆಚರಿಸಿದ್ದಾರೆ (Ranvit Shetty Birthday).

Kannada Tamanna: ಈ ನಟಿಯನ್ನು ನೋಡಿ ಕನ್ನಡದ ತಮನ್ನಾ ಅನ್ನುತ್ತಿದ್ದಾರೆ ಫ್ಯಾನ್ಸ್! ನೋಡಿದ್ರೆ ನೀವೂ ಹಾಗನ್ನೋದು…

ಇದೀಗ ಕನ್ನಡ ಇಂಡಸ್ಟ್ರಿಯಲ್ಲೂ ಒಬ್ಬಳು ನಟಿಯನ್ನು ಕಂಡು ನೆಟ್ಟಿಗರೆಲ್ಲರೂ ನೀವು ನೋಡಲು ಥೇಟ್ ತಮನ್ನಾ ( Kannada Tamanna) ತರ ಇದ್ದೀರಾ ಎಂದು ಆಕೆಗೆ ಹೇಳ್ತಿದ್ದಾರೆ.

Meghana Gaonkar : ದರ್ಶನ್ ಅವರ ಪರ್ಸನಲ್ ಲೈಫ್ ಹೇಗೇ ಇರಲಿ ನನಗೆ ಅವರಿಷ್ಟ- ನಟಿ ಮೇಘನಾ ಗಾಂವ್ಕರ್

ಮೇಘನಾ ಗಾಂವ್ಕರ್ ಪ್ರಕಾರ "ದರ್ಶನ್ ಅಂದ್ರೆ ಹಂಬಲ್. ದರ್ಶನ್ ಅವರು ಒಬ್ಬ ಸ್ಟಾರ್ ಆಗಿ ಏನು ಅಂತ ಹೇಳುವುದಕ್ಕೆ ಹೋಗುವುದಿಲ್ಲ.

Krithi Shetty: ಕೋಟಿ ಕೋಟಿ ಕೊಟ್ಟರೂ ಸಿನಿಮಾ ಒಪ್ಕೊಳ್ತಿಲ್ಲ ಕೃತಿ ಶೆಟ್ಟಿ! ಈ ಕಾರಣದ ಹಿಂದಿದೆ ತಾಯಿಯ ಕೈವಾಡ?!

ಟಾಲಿವುಡ್​ನ (tollywood) ಕ್ಯೂಟ್ ನಟಿ ಕೃತಿ ಶೆಟ್ಟಿ ಸಿನಿರಸಿಕರಿಗೆ ಮೋಡಿ ಮಾಡಿದ್ದು, ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ