ಇಲ್ಲಿಯವರೆಗೆ ನೀವು ಐಸ್ ಬಕೆಟ್ ಚಾಲೆಂಜ್ ಮತ್ತು ರೈಸ್ ಬಕೆಟ್ ಚಾಲೆಂಜ್ ಬಗ್ಗೆ ಕೇಳಿರಬೇಕು. ಅವರು ಬಾಹುಬಲಿ ಥಾಲಿ ಮತ್ತು ಬಾಹುಬಲಿ ಹಲೀಮ್ ರುಚಿ ನೋಡಿರಬೇಕು. ಆದ್ರೆ, ಸಮೋಸಾ ಚಾಲೆಂಜ್ ಬಗ್ಗೆ ಕೇಳಿದ್ದೀರಾ? ಇದರಲ್ಲಿ ಏನಿದು ಚಾಲೆಂಜ್, ಚಿಟಿಕೆಯಲ್ಲಿ ಮಡಚಿ ತಿನ್ನಬಹುದು …
ಸಾಮಾನ್ಯರಲ್ಲಿ ಅಸಾಮಾನ್ಯರು
-
ಮದುವೆಯೆಂದರೆ ಅಲ್ಲಿ ಅಡೆತಡೆಗಳು ಇದ್ದೇ ಇರುತ್ತದೆ. ಕೆಲವೊಂದು ಕುಟುಂಬಗಳು ಇದನ್ನು ಸರಿಪಡಿಸಿಕೊಂಡು ಮದುವೆಯನ್ನು ಮುಗಿಸಿಕೊಂಡರೆ, ಇನ್ನೂ ಕೆಲವು ಕುಟುಂಬಗಳು ಇದನ್ನೇ ದೊಡ್ಡ ವಿಷಯವಾಗಿಸಿಕೊಂಡು ಮದುವೆಯನ್ನು ನಿಲ್ಲಿಸುವಂತಹ ಅದೆಷ್ಟೋ ಘಟನೆಗಳು ಬೆಳಕಿಗೆ ಬಂದಿದೆ. ವರ ಚೆನ್ನಾಗಿಲ್ಲ, ವಯಸ್ಸಾಗಿದೆ ಇಂತಹ ಅದೆಷ್ಟೋ ಕಾರಣಗಳಿಗೆ ಮದುವೆ …
-
ಸಾಮಾನ್ಯರಲ್ಲಿ ಅಸಾಮಾನ್ಯರು
ಒಂದೇ ಆಟೋದಲ್ಲಿ ಬರೋಬ್ಬರಿ 1,2,5,9,14,20….. ಊಹೂಂ..ಒಟ್ಟು ಪ್ರಯಾಣಿಕರ ಸಂಖ್ಯೆ ಕೇಳಿದ್ರೆ ನೀವು ದಿಗ್ಭ್ರಮೆ ಆಗೋದು ಪಕ್ಕಾ !!
ಅತಿ ವೇಗವಾಗಿ ಚಲಿಸುತ್ತಿದ್ದ ಆಟೋ ರಿಕ್ಷಾ ವಾಹನವನ್ನು ತಡೆದ ಉತ್ತರಪ್ರದೇಶದ ಪೊಲೀಸರಿಗೆ ಅಕ್ಷರಶಃ ಆಘಾತ ಕಾದಿತ್ತು. ಹೌದು, ಕೇವಲ ಮೂರು ಚಕ್ರದ ಆಟೋದಲ್ಲಿ ಬರೋಬ್ಬರಿ 27 ಮಂದಿ ಪ್ರಯಾಣಿಸುತ್ತಿದ್ದ ಸಂಗತಿ ಉತ್ತರ ಪ್ರದೇಶದ ಫತೆಪುರದ ಬಿಂಡ್ಕಿ ಕೊತ್ವಾಲಿ ಪ್ರದೇಶದಲ್ಲಿ ಮೊದಲ ಬಾರಿಗೆ …
-
EntertainmentInterestingಸಾಮಾನ್ಯರಲ್ಲಿ ಅಸಾಮಾನ್ಯರು
ದುರ್ಗಾದೇವಿ ಅವತಾರದಲ್ಲಿ ಪೊಲೀಸ್ ಠಾಣೆಗೆ ತೆರಳಿದ ಮಹಿಳೆ, ಕಾರಣ?
ನಮ್ಮ ಸಮಾಜದಲ್ಲಿ ಎಂತೆಂತಹ ಘಟನೆಗಳು ನಡೆಯುತ್ತದೆ ಎಂದರೆ, ಇಂತಹ ಜನರು ಕೂಡ ಇದ್ದಾರಾ ಎಂದು ಪ್ರಶ್ನೆ ಮಾಡುವ ಮಟ್ಟಿಗೆ. ಹೌದು. ದಿನದಿಂದ ದಿನಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರ-ವಿಚಿತ್ರವಾದ ಘಟನೆಗಳು ವೈರಲ್ ಆಗುತ್ತಲೇ ಇದ್ದು, ಇದೀಗ ಬಿಹಾರದಲ್ಲಿ ನಡೆದಂತಹ ಒಂದು ಘಟನೆ ಎಲ್ಲೆಡೆ …
-
ಬದುಕು ಎಷ್ಟು ವಿಚಿತ್ರ ಎಂಬುದನ್ನು ಸಾರಿ ಹೇಳುತ್ತಿದೆ ಈ ಘಟನೆ. ಈ ಪ್ರಪಂಚದಲ್ಲಿ ದುಡ್ಡಿದ್ದವನೆ ದೊಡ್ಡಪ್ಪ. ಯಾಕಂದ್ರೆ ಇಲ್ಲಿ ಸಾವು ಬಂದರೂ ಹಣದ ಕಡೆಗೆ ಮುಖ ಹಾಕುವವರೇ ಹೆಚ್ಚು. ಅಂತಹುದೇ ಒಂದು ಮನಸ್ಸು ಕರಗಿಸುವ ಘಟನೆ ಮಧ್ಯಪ್ರದೇಶದ ಮೊರೆನಾ ಪಟ್ಟಣದಲ್ಲಿ ನಡೆದಿದೆ. …
-
Interestingಸಾಮಾನ್ಯರಲ್ಲಿ ಅಸಾಮಾನ್ಯರು
ಸ್ಮಶಾನದಲ್ಲಿ ಹೂತಿದ್ದ ಶವದ ಮೇಲೆ ನೀರು ಹಾಕಿದ ಜನ, ಕಾರಣ ಮಾತ್ರ ವಿಚಿತ್ರ!!
ಮಳೆಯ ಅಬ್ಬರಕ್ಕೆ ರಾಜ್ಯದ ವಿವಿಧ ಭಾಗಗಳಲ್ಲಿ ಜನರು ಕಂಗಾಲಾಗಿದ್ದು, ಎಂದು ಮಳೆ ಕಡಿಮೆಯಾಗುತ್ತದೆ ಎಂದು ಕಾದು ಕೂತಿದ್ದಾರೆ. ಆದರೆ ಇಲ್ಲೊಂದು ಕಡೆ ಮಳೆಗಾಗಿ ವಿಶೇಷ ಪೂಜೆಯೊಂದನ್ನು ಮಾಡಿದ್ದಾರೆ. ಒಂಚೂರು ಬಿಡದೆ ಸುರಿಯುತ್ತಿರುವ ಮಳೆಯ ನಡುವೆ, ವಿಜಯಪುರ ನಗರದ ಈ ಗ್ರಾಮದಲ್ಲಿ ಒಂದು …
-
ಇತ್ತೀಚೆಗೆ ಶಾಲಾ ಸಿಬ್ಬಂದಿಗಳ ನಿರ್ಲಕ್ಷ, ಅದೆಷ್ಟೋ ಮಕ್ಕಳ ಪ್ರಾಣವನ್ನೇ ಹಿಂಡಿದೆ. ಮಕ್ಕಳನ್ನು ಜೋಪಾನವಾಗಿ ನೋಡಿಕೊಂಡು ಮತ್ತೆ ಮನೆಗೆ ಕಳುಹಿಸಬೇಕಾದ ಶಿಕ್ಷಕರು, ಮಕ್ಕಳನ್ನು ಗಮನಿಸದೇ ಇರುವುದು ಇಂತಹ ಘಟನೆಗಳಿಗೆ ಕಾರಣವಾಗಿದೆ. ಇದೀಗ ಇಂತಹುದೇ ಒಂದು ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಲ್ಲೆಯಲ್ಲಿ ನಡೆದಿದ್ದು, …
-
ಸಾಮಾನ್ಯರಲ್ಲಿ ಅಸಾಮಾನ್ಯರು
ಗಂಡನ ಶವವನ್ನು ಮನೆಯಲ್ಲಿ ಬಿಟ್ಟು ತಹಶೀಲ್ದಾರ್ ಕಚೇರಿಗೆ ತೆರಳಿದ ಇಬ್ಬರು ಪತ್ನಿಯರು!!, ಕಾರಣ?
ಜಗತ್ತು ಎಷ್ಟು ವಿಭಿನ್ನವಾಗಿದೆ ಅಂದರೆ, ಇಲ್ಲಿ ಮನುಷ್ಯನ ಪ್ರೀತಿಗಿಂತಲೂ ಹೆಚ್ಚು ಸ್ವಾರ್ಥವೇ ಎದ್ದುಕಾಣುತ್ತಿದೆ. ಸಂಬಂಧವೆಂಬ ಕೊಂಡಿಯಲ್ಲಿ ಪ್ರೀತಿ ಮರೆಮಾಚಿ, ಆಸ್ತಿ-ಅಂತಸ್ತು ಎಂಬ ಮೋಹ ಹುಟ್ಟಿಕೊಂಡಿದೆ. ಓಡ ಹುಟ್ಟಿದ ಅಣ್ಣ-ತಮ್ಮ, ಅಕ್ಕ-ತಂಗಿಯಂದಿರು ಒಟ್ಟಾಗಿ ಒಡನಾಟದೊಂದಿದೆ ಸುಂದರ ಜೀವನ ಕಳೆಯುವ ಬದಲು ಆಸ್ತಿ, ದುಡ್ಡು …
-
EntertainmentInterestingಸಾಮಾನ್ಯರಲ್ಲಿ ಅಸಾಮಾನ್ಯರು
ಇನ್ನೇನು ವರ ಹಾರ ಹಾಕಬೇಕು ಅನ್ನುವಷ್ಟರಲ್ಲಿ ಜೋಡಿಯ ನಡುವೆ ನುಸುಳಿದ ಪ್ರಿಯಕರ, ಮುಂದೆ ಆಗಿದ್ದು!?
ಮದುವೆ ಎಂಬುದು ಪ್ರತಿಯೊಂದು ಜೋಡಿಯ ಸುಂದರವಾದ ಘಟ್ಟ. ಹೀಗಾಗಿ ಒಂದೊಂದು ಹೆಜ್ಜೆಯೂ ನೂರು ಜನ್ಮಗಳವರೆಗೆ ನೆನಪಿಸಿಕೊಳ್ಳುವಂತಹ ದೃಶ್ಯ. ಪ್ರತೀ ಹುಡುಗ-ಹುಡುಗಿಗೂ ತನ್ನ ಸಂಗಾತಿ ಹೀಗೆ ಇರಬೇಕು, ಹಾಗೆ ಇರಬೇಕು ಎಂದು ಯೋಚಿಸಿರುತ್ತಾರೆ. ಹೀಗಾಗಿ, ಮೊದಲೇ ಮೊದಲೇ ತನ್ನ ಜೋಡಿಯನ್ನು ಹುಡುಕಿ ಇಡುತ್ತಾರೆ. …
-
Interestinglatestಸಾಮಾನ್ಯರಲ್ಲಿ ಅಸಾಮಾನ್ಯರು
ಬರೋಬ್ಬರಿ 15 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣವನ್ನು ಕಸದ ಬುಟ್ಟಿಗೆ ಎಸೆದ ಮಹಿಳೆ, ಕಾರಣ?
ಮಹಿಳೆಯರಿಗೆ ಚಿನ್ನ ಅಂದ್ರೇನೆ ಪ್ರಾಣ. ಎಲ್ಲಿ, ಹೇಗೆ ಖರೀದಿ ಮಾಡೋದು ಎಂದು ಯೋಚಿಸುತ್ತಿರುತ್ತಾರೆ. ಚಿನ್ನಕ್ಕಾಗಿ ಪ್ರಾಣವನ್ನೇ ಬಿಡುವವರ ನಡುವೆ, ಇಲ್ಲೊಬ್ಬಳು ಮಹಿಳೆ ಚಿನ್ನವನ್ನೇ ಕಸದ ಬುಟ್ಟಿಗೆ ಎಸೆದಿದ್ದಾರೆ. ಹೌದು. ಈ ಮಹಿಳೆ ಬರೋಬ್ಬರಿ 15 ಲಕ್ಷ ರೂಪಾಯಿ ಬೆಲೆ ಬಾಳುವ 43 …
