ಬಯೋಡಿಗ್ರೆಡೆಬಲ್ ಮಾಸ್ಕ್ ಆವಿಷ್ಕರಿಸಿದ ಬೆಂಗಳೂರಿನ ವಿಜ್ಞಾನಿಗಳು | ತೊಳೆದು ಮರುಬಳಕೆ ಮಾರಬಹುದಾದ ಮಾಸ್ಕ್ |
ಬೆಂಗಳೂರು : ಕೊರೊನಾ ಓಮ್ರಿಕಾನ್ ರೂಪಾಂತರಿಯ ವಿರುದ್ಧ ಹೋರಾಡಲು ಬೆಂಗಳೂರಿನ ವಿಜ್ಞಾನಿಗಳು ಸ್ವಯಂ ಸೋಂಕುನಿವಾರಕ, ಬಯೋಡಿಗ್ರೆಡಬಲ್ ಮಾಸ್ಕ್ ನ್ನು ತಯಾರಿಸಿದ್ದಾರೆ.
ಈ ಮಾಸ್ಕ್ ತಾಮ್ರ- ಆಧಾರಿತ ನ್ಯಾನೊಪರ್ಟಿಕಲ್ - ಲೇಪಿತ ಆಂಟಿವೈರಲ್ ಆಗಿದೆ. ಇದರ ಮೂಲಕ ಸರಾಗವಾಗಿ ಉಸಿರಾಡಬಲ್ಲ ಹಾಗೂ!-->!-->!-->…