Browsing Category

ಬೆಂಗಳೂರು

ಹಿಜಾಬ್ ವಿವಾದ : ಪ್ರಕರಣದ ವಿಚಾರಣೆ ಮುಕ್ತಾಯ| ತೀರ್ಪು ಕಾಯ್ದಿರಿಸಿದ ಹೈಕೋರ್ಟ್ ಪೂರ್ಣಪೀಠ

ಬೆಂಗಳೂರು : ಕರ್ನಾಟಕ ಹೈಕೋರ್ಟ್ ನಲ್ಲಿ ಇಂದು 11 ನೇ ದಿನದ ಹಿಜಾಬ್ ಧರಿಸಲು ಸರಕಾರಿ ಪಿಯು ಕಾಲೇಜಿನ ಪ್ರವೇಶವನ್ನು ನಿರಾಕರಿಸಿದ ಕ್ರಮವನ್ನು ಪ್ರಶ್ನಿಸಿ ಮುಸ್ಲಿಂ ಬಾಲಕಿ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆದಿದೆ. ಹಿಜಾಬ್ ಅನುಮತಿ ಕೋರಿದಂತ ವಾದ ಮಂಡನೆ ಇಂದು

ಪ್ರೀತಿಯಿಂದ ಸಾಕಿದ ಮಗಳನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ !! | ಬಡತನದಿಂದ ಬೆಂದು ಹೋಗಿ ತಮ್ಮ…

ಕೆಲವರಿಗೆ ಜೀವನ ಹಾಲು-ಜೇನಿನಂತೆ ಇದ್ದರೆ, ಇನ್ನೂ ಕೆಲವರಿಗೆ ಬೇವಿನಂತಿರುತ್ತದೆ. ಮುಂದಿನ ದಿನಗಳಿಗೆ ಬೇಕೆಂದು ಕೂಡಿಡುವವರ ಮಧ್ಯೆ ಇಂದಿಗೆ ಆಗಬೇಕಲ್ಲವೇ ಎಂದು ಒಂದೊತ್ತು ಊಟಕ್ಕೆ ಪರದಾಡುವವರು ಅದೆಷ್ಟೋ ಮಂದಿ. ಈ ಬಡತನ ಮುಗ್ಧ ಹೃದಯಗಳ ಪ್ರಾಣವನ್ನೇ ಹಿಂಡಿದೆ. ಹೌದು. ಮಗಳೇ ನನಗೆಲ್ಲಾ

ಮದ್ಯಪ್ರಿಯರೇ ನಿಮಗೊಂದು ಗುಡ್ ನ್ಯೂಸ್ : ಮದ್ಯದ ದರದಲ್ಲಿ ಹೆಚ್ಚಳವಿಲ್ಲ- ಅಬಕಾರಿ ಸಚಿವ ಕೆ ಗೋಪಾಲಯ್ಯ

ಬೆಂಗಳೂರು : ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರು ರಾಜ್ಯದಲ್ಲಿ ಮದ್ಯದ ದರ ಹೆಚ್ಚಳಕ್ಕೆ ಸರಕಾರ ಚಿಂತನೆ ಮಾಡಿಲ್ಲ ಎಂಬುದಾಗಿ ಹೇಳಿದ್ದಾರೆ. ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಇಲಾಖಾವಾರು ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ಹೇಳಿದ್ದಾರೆ. 2022-23 ನೇ ಸಾಲಿನ

ಹಕ್ಕಿ ಜ್ವರದಿಂದ ರಾಜ್ಯದ ಕೋಳಿ ಉದ್ಯಮಕ್ಕೆ ಬೀಳಲಿದೆಯೇ ಹೊಡೆತ ??| ಕೋಳಿಗಳು ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರೆ…

ಈ ಹಿಂದೊಮ್ಮೆ ಹಕ್ಕಿ ಜ್ವರ ಅಧಿಕವಾದ್ದರಿಂದ ಕೋಳಿ ಉದ್ಯಮಕ್ಕೆ ದೊಡ್ಡ ಮಟ್ಟದ ನಷ್ಟವಾಗಿತ್ತು. ಇದೀಗ ಬಿಹಾರ ಮತ್ತು ಮಹಾರಾಷ್ಟ್ರದಾದ್ಯಂತ ಹರಡಿರುವ ಹಕ್ಕಿ ಜ್ವರ ಕರ್ನಾಟಕದ ಕೋಳಿ ಉದ್ಯಮಕ್ಕೆ ಹೊಡೆತ ನೀಡುವ ಭೀತಿಯನ್ನು ಹುಟ್ಟುಹಾಕಿದೆ. ಆದರೆ ಕರ್ನಾಟಕ ಕೋಳಿ ರೈತರು ಮತ್ತು ತಳಿಗಾರರ ಸಂಘದ

‘ ಆಟೋ ರಿಕ್ಷಾ ಮಾಲೀಕ’ ರಿಗೆ ಬಿಗ್ ಶಾಕ್| ಮಾ. 31 ರಿಂದ ‘ ಟು- ಸ್ಟ್ರೋಕ್ ಆಟೋ’ ನಿಷೇಧ |…

ಬೆಂಗಳೂರು : ಮಾರ್ಚ್ 1 ರಿಂದ ಟು-ಸ್ಟ್ರೋಕ್ ಆಟೋ ರಿಕ್ಷಾಗಳನ್ನು ರಸ್ತೆಗೆ ಇಳಿಸುವಂತಿಲ್ಲ ಎಂದು ರಾಜ್ಯ ಸರಕಾರ ಹೇಳಿಕೆಯೊಂದನ್ನು ನೀಡಿದೆ. ಇದು ಆಟೋ ರಿಕ್ಷಾ ಮಾಲೀಕರಿಗೆ ಬಿಗ್ ಶಾಕ್ ನೀಡಿದಂತಾಗಿದೆ. ರಾಜ್ಯ ಸರಕಾರದಿಂದ ಟು-ಸ್ಟ್ರೋಕ್ ಆಟೋ ರಿಕ್ಷಾಗಳನ್ನು ಸ್ಕ್ರ್ಯಾಪ್ ಮಾಡಿ‌ 4 ಸ್ಟ್ರೋಕ್

ಮದುವೆಯಾಗಿಲ್ಲ ಎಂದು ಮನನೊಂದು ನೇಣಿಗೆ ಕೊರಳೊಡ್ಡಿದ ಯುವತಿ !!

ತನಗಿನ್ನೂ ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಬೇಸತ್ತು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕು ಚಿಕ್ಕಬಿದರಕಲ್ಲು ಗ್ರಾಮದಲ್ಲಿ ನಡೆದಿದೆ. ಚಿಕ್ಕಬಿದರಕಲ್ಲು ನಿವಾಸಿ ಚಂದನಾ (24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಅಕ್ಕನಿಗೂ ಮದುವೆಯಾಗಿಲ್ಲ, ತನಗೂ ಮದುವೆ

ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಮುಖ್ಯ ಮಾಹಿತಿ|ಪರೀಕ್ಷೆಯ ಸಮಯದ ಕುರಿತಂತೆ ಬದಲಾವಣೆ

ಬೆಂಗಳೂರು : ಮಾರ್ಚ್ 12 ರಿಂದ 16 ರವರೆಗೆ ನಡೆಯಲಿರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಭರ್ತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೆಲ ವಿಷಯಗಳ ಪರೀಕ್ಷೆಯ ಸಮಯದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ

ಹೊಸ ಕಾರು ಖರೀದಿಸಿ ಲಾಂಗ್ ಡ್ರೈವ್ ಹೋಗುತ್ತಿದ್ದ ಲೇಡಿ ಗ್ಯಾಂಗ್ ಮಾಡುತ್ತಿದ್ದದ್ದು ಮಾತ್ರ ಕಳ್ಳತನ !! | ಕಾರಲ್ಲೇ…

ಬೆಂಗಳೂರು : ಹೊಸ ಕಾರು ಖರೀದಿಸಿದ ಮೇಲೆ ಲಾಂಗ್ಡ್ರೈವ್ ಹೋಗೋದು ಸಾಮಾನ್ಯ. ಆದ್ರೆ ಈ ಖತರ್ನಾಕ್ ಲೇಡಿ ಗ್ಯಾಂಗ್ ತಮ್ಮ ಶೋಕಿಗಾಗಿ ಕಾರು ಖರೀದಿಸಿ ಕಳ್ಳತನ ಮಾಡುತ್ತಿದ್ದು,ಬೆಂಗಳೂರಿನ ದೇವನಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತೆಲಂಗಾಣ ರಾಜ್ಯದ ಪ್ರಕಾಶಂ ಜಿಲ್ಲೆಯಸುಮಲತಾ (24), ಅಂಕಮ್ಮ