ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಇ.ಸಿ.ಜಿ ಮೆಷಿನ್ ಹಸ್ತಾಂತರ- ಪತ್ರಕರ್ತರ ಹೃದಯ ತಪಾಸಣಾ ಶಿಬಿರ
ಸುಳ್ಯ: ಎಷ್ಟೇ ಕೆಲಸದ ಒತ್ತಡ ಇದ್ದರೂ ಟೆನ್ಸನ್ ಮಾಡಬೇಡಿ. ಮಾನಸಿಕ ಒತ್ತಡವನ್ನೂ ಟೆನ್ಸನನ್ನೂ ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಬಿ. ಹೇಳಿದ್ದಾರೆ.
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ!-->!-->!-->…