ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ಜಾತ್ರೆಗೆ ಗೊನೆ ಮುಹೂರ್ತ

ಸವಣೂರು : ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದಲ್ಲಿ ಜ.16ರಿಂದ ಜ.21ರವರೆಗೆ ಜಾತ್ರೆ ಮಹೋತ್ಸವ ನಡೆಯಲಿದ್ದು, ಆ ಪ್ರಯುಕ್ತ ಸೋಮವಾರ ಗೊನೆ ಮುಹೂರ್ತವನ್ನು ದೇವಾಲಯದ ಪ್ರಧಾನ ಅರ್ಚಕರಾದ ಶ್ರೀನಿವಾಸ ಹೆಬ್ಬಾರ್ ಪೂಜೆ ಅವರು ನೆರೆವೆರಿಸಿದರು.

Ad Widget

ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ ಪದ್ಮನಾಭ ಶೆಟ್ಟಿ, ಸಮಿತಿ ಸದಸ್ಯರಾದ ಪಿ ವೆಂಕಟಕೃಷ್ಣ ರಾವ್ ಜಯಪ್ರಕಾಶ್ ರೈ, ದಾಮೋದರ ನಾಯ್ಕ ,ನಾರಾಯಣ ಕೊಂಡೆಪ್ಪಾಡಿ, ಜಗನ್ನಾಥ ರೈ , ಭಾಗ್ಯಲಕ್ಷ್ಮಿ ಹಾಗೂ ಅಮರ್ ನಾಥ್ ಶೆಟ್ಟಿ ಪೆರುವಾಜೆಗುತ್ತು,ಭೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು,ನಿರಂಜನ ಶೆಟ್ಟಿ ಪಾಲ್ತಾಡು,ರಾಮಕೃಷ್ಣ ರಾವ್ ಮಣಿಕ್ಕಾರ,ಸರ್ವೇಶ್ ಹೆಬ್ಬಾರ್,ವಿಠಲ ಶೆಟ್ಟಿ, ಕೇಪು ಗೌಡ,ನಾಗೇಶ್ ಪೂಜಾರಿ,ನಾರಾಯಣ ಮಡಿವಾಳ,ಹರೀಶ್ ಮಡಿವಾಳ,ಪ್ರಶಾಂತ್ ರೈ,ಕೋಟಿ ಪರವ, ನೇಮು ಪರವ ,ನಾಗಪ್ಪ ಅಜಿಲ,ಪ್ರೀತಮ್ ರೈ ಪೆರುವಾಜೆ ,ಜಗದೀಶ್ ರೈ ಪೆರುವಾಜೆ ,ಚನಿಯ ಬಜ,ಅಂಗಾರ ಬಜ,ಕಿರಣ್ ಪೆರುವಾಜೆ, ಸಚಿನ್ ರಾವ್,ಸನತ್ ಪೆರುವಾಜೆ,ರಾಜೇಶ್. ಶಿವಪ್ರಕಾಶ್ ಪೆರುವಾಜೆ,ದೇವಾಲಯದ ಸಿಬ್ಬಂದಿ ವಸಂತ ಆಚಾರ್ಯ ಮತ್ತು ಇತರರು ಭಾಗವಹಿಸಿದ್ದರು.

Ad Widget . . Ad Widget . Ad Widget . Ad Widget

Ad Widget

Leave a Reply

error: Content is protected !!
Scroll to Top
%d bloggers like this: