Browsing Category

ದಕ್ಷಿಣ ಕನ್ನಡ

ಪಾಲ್ತಾಡಿ : ಬಸ್‌ತಂಗುದಾಣದಲ್ಲಿ ಮಲಗಿದ್ದಲ್ಲೇ ವ್ಯಕ್ತಿ ಸಾವು

ಸವಣೂರು : ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಜಂಕ್ಷನ್ ಬಳಿ ಇರುವ ಪ್ರಯಾಣಿಕರ ತಂಗುದಾಣದಲ್ಲಿ ವ್ಯಕ್ತಿಯೊಬ್ಬರು ಮಗಿದ್ದಲ್ಲೇ ಮೃತಪಟ್ಟ ಘಟನೆ ಜ.25ರಂದು ವರದಿಯಾಗಿದೆ.ಮೃತಪಟ್ಟ ವ್ಯಕ್ತಿಯನ್ನು ಪೆರುವಾಜೆ ಗ್ರಾಮದ ಕಾಪಿನಕಾಡು ಮಣಿ ಮೇಸ್ತ್ರಿ ಎಂಬವರ ಪುತ್ರ ಮೂರ್ತಿ (42) ಎಂದು

ಮಂಗಳೂರು ವಿವಿಯಲ್ಲಿ ಉದ್ಯೋಗವಕಾಶ: ಫೆ.04 ರಂದು ನೇರ ಸಂದರ್ಶನಕ್ಕೆ ಆಹ್ವಾನ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.ಹುದ್ದೆ : ಲ್ಯಾಬ್ ಅಸಿಸ್ಟೆಂಟ್ - ಈ ಹುದ್ದೆಗೆ ಅರ್ಜಿ

ಬೆಳ್ತಂಗಡಿ:ಕಾಸರಗೋಡಿನ ವ್ಯಕ್ತಿ ಉಜಿರೆ ಕಡೆ ಬಂದವರು ನಾಪತ್ತೆ

ಕಾಸರಗೋಡು:ಕೇರಳದ ವ್ಯಕ್ತಿಯೊಬ್ಬರು ಬೆಳ್ತಂಗಡಿ, ಉಜಿರೆಗೆ ಹೋಗಿ ಬರುತ್ತೇನೆಂದು ತೆರಳಿದವರು ಮರಳಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ನಡೆದಿದೆ.ಕಾಣೆಯಾದ ವ್ಯಕ್ತಿ ಮೂಲತಃ ಕಾಸರಗೋಡಿನ ವಿಲ್ಸನ್(60) ಎಂದು ತಿಳಿದು ಬಂದಿದ್ದು,ಕಳೆದ ಮೂರು ದಿನಗಳ ಹಿಂದೆ ಕಾಸರಗೋಡಿನಿಂದ ಹೊರಟಿದ್ದು, ಇತ್ತ

ಉಡುಪಿ ಕಾಲೇಜು ಸ್ಕಾರ್ಫ್ ವಿವಾದಕ್ಕೆ ಇಂದು ತೆರೆ ಸಾಧ್ಯತೆ| ಡ್ರೆಸ್ ಕೋಡ್ ಬಗ್ಗೆ ಇಂದು ನಿರ್ಧಾರ, ಬಿ‌.ಸಿ.ನಾಗೇಶ್…

ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ‌ ಚರ್ಚೆ ನಡೆಸಲಿದ್ದಾರೆ.ಉಡುಪಿ ಸರಕಾರಿ ಕಾಲೇಜಿನಲ್ಲಿ ತಲೆ ಎತ್ತಿರುವ ಸ್ಕಾರ್ಫ್ ವಿವಾದಕ್ಕೆ‌ ಸಂಬಂಧಿಸಿದಂತೆ ರಾಜ್ಯ ಸರಕಾರ ಆದೇಶ ಹೊರಡಿಸುವ ಸಾದ್ಯತೆ ಇದ್ದು,ಈ ವಿವಾದಕ್ಕೆ

ಮೂಡುಬಿದಿರೆ:ಪಾದಚಾರಿಗೆ ಕಾರು ಡಿಕ್ಕಿ |ಸ್ಥಳದಲ್ಲೇ ಸಾವು

ಮೂಡಬಿದಿರೆ: ಕಲ್ಲಮುಂಡೂರು ಪೇಟೆಯ ರಸ್ತೆಯಲ್ಲಿ ರಿಟ್ಸ್ ಕಾರು ಪಾದಚಾರಿಯೋರ್ವರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ.ಮೃತರನ್ನು ಸಂಪಿಗೆಯ ಇಡ್ಡಬೆಟ್ಟು ನಿವಾಸಿಹರೀಶ್(50) ಎಂದು ಗುರುತಿಸಲಾಗಿದೆ.ಹರೀಶ್ ಅವರು ಎಂದಿನಂತೆ ಸಂಜೆ

ಬೆಳ್ತಂಗಡಿ:ಗುರುವಾಯನಕೆರೆ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ|ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೆ…

ಬೆಳ್ತಂಗಡಿ:ಟಯರ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಟೆಕ್ನಿಷಿಯನ್ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದವರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ.ಮೃತರನ್ನು ಮೂಲತಃ ಸಕಲೇಶಪುರ ನಿವಾಸಿ, ಪ್ರಸ್ತುತತಣ್ಣೀರುಪಂತದ ಸಂಬಂಧಿಕರ ಮನೆಯಲ್ಲಿ

ಧರ್ಮಸ್ಥಳ: ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿ!! ಸಾವಿನ ಸುತ್ತ…

ಧರ್ಮಸ್ಥಳ: ಧರ್ಮಸ್ಥಳ-ಉಜಿರೆ ರಾಜ್ಯ ಹೆದ್ದಾರಿಯ ನೀರಚಿಲುಮೆ ಗ್ರೀನ್ ಪಾರ್ಕ್ ಎಂಬಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬದ ಪಕ್ಕದಲ್ಲಿಯೇ ಅಪರಿಚಿತ ವ್ಯಕ್ತಿಯೊರ್ವರು ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ.ನೀರಚಿಲುಮೆ ಎಂಬಲ್ಲಿ ಘಟನೆಯನ್ನು

ಪುತ್ತೂರು: ರೋಗಿಯನ್ನು ಹೊತ್ತು ಪುತ್ತೂರು ಕಡೆಗೆ ಬರುತ್ತಿದ್ದ ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ

ಪುತ್ತೂರು: ರೋಗಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬುಲೆನ್ಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾದ ಘಟನೆ ಮಧ್ಯರಾತ್ರಿ ಕುಂಬ್ರ ಕಲ್ಲರ್ಪೆಯಲ್ಲಿ ನಡೆದಿದೆ.ಕುಂಬ್ರ ಕಡೆಯಿಂದ ಪುತ್ತೂರು ಆಸ್ಪತ್ರೆಗೆ ರೋಗಿಯನ್ನು ಹೊತ್ತು ಬರುತ್ತಿದ್ದಾಗ ಈ ಘಟನೆ