ಕಡಬ ಪ್ರಖಂಡ ವಿ.ಹಿಂ.ಪ ವತಿಯಿಂದ 80 ಅಶಕ್ತ ಗೋವುಗಳನ್ನು ಮೈಸೂರು ಗೋ ಶಾಲೆಗೆ ರವಾನೆ
ಕಡಬ: ಕಡಬ ಪ್ರಖಂಡ ವಿ.ಹಿಂ.ಪ.ವತಿಯಿಂದ ಕಡಬ ಭಾಗದ ಸುಮಾರು 80 ಅಶಕ್ತ ಜಾನುವಾರುಗಳ ನ್ನು ಮೈಸೂರಿನ ಪಿಂಜರಪೂಲೆ ಗೋ ಶಾಲೆಗೆ ಜ.16 ರಂದು ರವಾನಿಸಲಾಯಿತು.
ಕಡಬದ ಸರಸ್ವತಿ ವಿದ್ಯಾಸಂಸ್ಥೆ ಯ ಆವರಣದಿಂದ ಜಾನುವಾರುಗಳನ್ನು ಐದು ಲಾರಿಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಕೊಂಡೊಯ್ಯಲಾಯಿತು.!-->!-->!-->!-->!-->…