Browsing Category

ಕೃಷಿ

ಅಡಿಕೆ ಬೆಳೆಗಾರರ ನೆರವಿಗೆ ಬಂದ ಧರ್ಮಸ್ಥಳ ಪ್ರಾ.ಕೃ.ಸ.ಸಂಘ | ಅಡಿಕೆಗೆ ಅಡಮಾನ ಸಾಲ‌ ವ್ಯವಸ್ಥೆ

ಧರ್ಮಸ್ಥಳ : ಕೋರೋನಾದಿಂದ ತೊಂದರೆಗೆ ಒಳಗಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಧರ್ಮಸ್ಥಳದ ಸದಸ್ಯರ ದೈನಂದಿನ ಅಗತ್ಯಗಳನ್ನು ಪೂರೈಸಲು ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವಂತೆ ಅಡಮಾನ ಸಾಲದ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ. ಲಾಕ್ ಡೌನ್ ಅವಧಿ ಮುಗಿಯುವವರೆಗೆ ರೈತ ಸದಸ್ಯರ

ಐವರ್ನಾಡು | ಆಕಸ್ಮಿಕ ಬೆಂಕಿ – ಹೊತ್ತಿ ಉರಿದ ಗುಡ್ಡ | ಬೇಸಗೆಯಲ್ಲಿ ಮುಂದುವರೆದ ಬೆಂಕಿ ಅವಘಡ

ಸುಳ್ಯ : ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸಮೀಪ ಆಕಸ್ಮಿಕವಾಗಿ ಗುಡ್ಡಕ್ಕೆ ಬೆಂಕಿಹತ್ತಿಕೊಂಡಿದ್ದು ಬೆಂಕಿ ಉರಿದು ಅಪಾರ ಸಸ್ಯ ಸಂಕುಲ‌ ಸುಟ್ಟು ಕರಕಲಾಗಿದೆ. ಸುಳ್ಯದಿಂದ ಅಗ್ನಿಶಾಮಕದಳದವರು ಬೆಂಕಿ ನಂದಿಸಿದರು.ಬಿಸಿಲಿಗೆ ಬೆಂದು ಒಣಗಿ ಹೋಗಿರುವ ಗುಡ್ಡ

ಸುಬ್ರಹ್ಮಣ್ಯ‌, ನೆಲ್ಯಾಡಿ, ನಾರಾವಿ, ವಿಟ್ಲ | ಆಲಿಕಲ್ಲು ಮಳೆ

ಬಿಸಿಲಿನ ಧಗೆಯಿಂದ ಕಂಗೆಟ್ಟಿರುವ ಜನತೆಗೆ ಮಳೆರಾಯನ ಆಗಮನ ಸ್ವಲ್ಪ ಹಿತವೆನಿಸಿದೆ. ಕಳೆದ 10 ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ಎ.10 ರಂದು ಸುಬ್ರಹ್ಮಣ್ಯ,ನೆಲ್ಯಾಡಿ,ನಾರಾವಿ ಪರಿಸರದಲ್ಲಿ ಗುಡುಗು, ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ. ಮಕ್ಕಳೆಲ್ಲ ಮನೆಯಲ್ಲಿದ್ದಾರೆ. ಬರ ಬರ ಬೀಳುವ

ಪುತ್ತೂರು,ಬೆಳ್ತಂಗಡಿ ,ಸುಳ್ಯ,ಕಡಬ,ಬಂಟ್ವಾಳ | ಎ.12 ರಿಂದ ಕ್ಯಾಂಪ್ಕೋ ಅಡಿಕೆ ಖರೀದಿ | ವೇಳಾಪಟ್ಟಿ ಪ್ರಕಟ

ಕ್ಯಾಂಪ್ಕೊ ನಿಯಮಿತ, ಮಂಗಳೂರು ಇವರು ತಮ್ಮ ಸದಸ್ಯ ಬೆಳೆಗಾರರಿಗೆ ಸೂಚನೆ ನೀಡಿದ್ದು ದಿನಾಂಕ 12.04.2020 ರಿಂದ ಸೀಮಿತವಾಗಿ ಪುತ್ತೂರು, ಸುಳ್ಯ, ಕಡಬ,ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಕೆಲವು ಶಾಖೆಗಳಲ್ಲಿ ಅಡಿಕೆ ಖರೀದಿಸಲು ನಿರ್ಧರಿಸಲಾಗಿದ್ದು, ಈ ಕೆಳಗಿನಂತೆ ನಿಯಮ ರೂಪಿಸಲಾಗಿದೆ.

ಸುಳ್ಯದ ಆಲೆಟ್ಟಿ ಗ್ರಾಮದ ಕೋಲ್ಚಾರು | ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಕೃಷಿ ನಾಶ

ಆಲೆಟ್ಟಿ ಗ್ರಾಮದ ಕೋಲ್ಚಾರು ಭಾಗದಲ್ಲಿ ಎ.8 ರಂದು ರಾತ್ರಿ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಕೃಷಿ ನಾಶಗೊಂಡಿದೆ ಎಂದು ತಿಳಿದು ಬಂದಿದೆ. ಕೊಲ್ಚಾರು ಯಶೋಧ ಎಂಬವರ ತೋಟದಲ್ಲಿದ್ದ ಬಾಳೆ ಗಿಡ, ತೆಂಗು ಮತ್ತು ಅಡಿಕೆ ಮರಗಳನ್ನು ಕಿತ್ತು ಹಾಕಿವೆ. ಪಕ್ಕದ ಚಂದ್ರಶೇಖರ ಮತ್ತು

ಕೊಕ್ಕೋ ಮಾತ್ರ ಖರೀದಿ – ಅಡಿಕೆ ಖರೀದಿ ದಿನಾಂಕ ಮುಂದೆ ತಿಳಿಸಲಾಗುತ್ತದೆ – ಕ್ಯಾಂಪ್ಕೋ ಸ್ಪಷ್ಟನೆ

ಮಂಗಳೂರು: ಕ್ಯಾಂಪ್ಕೋ ವತಿಯಿಂದ ಏ.9 ರಿಂದ ಕೊಕ್ಕೋ ಖರೀದಿ ಆರಂಭವಾಗಲಿದೆ ಆದರೆ ಅಡಿಕೆ ಖರೀದಿ ಬಗ್ಗೆ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಬೆಳೆಗಾರರಿಗೆ ಮುಂದೆ ಖರೀದಿ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ  ಸ್ಪಷ್ಟಪಡಿಸಿದ್ದಾರೆ.

ಆಧುನಿಕ ಕಾಲದಲ್ಲೂ ಪುರಾತನ ಕಾಲವನ್ನು ಅನುಸರಿಸುವಂತೆ ಮಾಡಿದ ಕೊರೊನಾ

ವಿಶ್ವಾದ್ಯಂತ ಜನರು ಕೊರೋನ ಎಂಬ ರೋಗದಿಂದ ಬಳಲುತ್ತಿದ್ದು , ಈ ಮಾರಕ ರೋಗದಿಂದ ತಪ್ಪಿಸಿಕೊಳ್ಳಲು ಅದೆಷ್ಟು ಕ್ರಮಗಳನ್ನು ವಿಶ್ವಾದ್ಯಂತ ಕೈಗೊಳ್ಳುತ್ತಿದ್ದಾರೆ . ನಮ್ಮ ದೇಶ ಭಾರತದಲ್ಲೂ ಕೊರೋನ ಭೀತಿ ಎದುರಾಗಿದ್ದು ಇದರ ವಿರುದ್ಧ ಹೋರಾಡಲು ನಮ್ಮ ದೇಶದ ಹೆಮ್ಮೆಯ ಪ್ರಧಾನಿಯಾದ ಶ್ರೀ ನರೇಂದ್ರ

ಕ್ಯಾಂಪ್ಕೋ ವತಿಯಿಂದ ಏ.9 ರಿಂದ ಕೊಕ್ಕೋ ಖರೀದಿ ಆರಂಭ | ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ

ಕ್ಯಾಂಪ್ಕೋ ವತಿಯಿಂದ, ನಾಳಿದ್ದು ಏ.9 ರಿಂದ ಕೊಕ್ಕೋ ಖರೀದಿ ಆರಂಭವಾಗಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ. ಏ.9 ರಿಂದ ಪ್ರತೀ ಗುರುವಾರ ಸುಳ್ಯ, ವಿಟ್ಲ, ಅಡ್ಯನಡ್ಕ, ಕಡಬದ ಕ್ಯಾಂಪ್ಕೋ ಶಾಖೆಗಳಲ್ಲಿ ಕೊಕ್ಕೋ ಖರೀದಿ ನಡೆಯಲಿದೆ. ಪ್ರತೀ ಶುಕ್ರವಾರ, ಏ.10