ಲಾಕ್ ಡೌನ್ ಸಮಯದ ಶ್ರಮದಾಯಕ ಸದುಪಯೋಗ | ಮನೆ ಬಾಗಿಲಿಗೇ ಬಂತು ನೋಡಿ ಒಂದು ಬಾವಿ !
ಲಾಕ್ಡೌನ್ ದಿನಗಳು ಎಷ್ಟೋ ಗಾದೆ ಮಾತುಗಳ ಅರ್ಥವನ್ನು ಸ್ವತಃ ಅನುಭವ ವೇದ್ಯಗೊಳಿಸುತ್ತದೆ. ಲಾಕ್ ಡೌನ್ ಅಂದರೆ ಹಲವರಿಗೆ ಕಷ್ಟ, ಮತ್ತೆ ಕೆಲವರಿಗೆ ಜೀವನ ಪಾಠ, ಅನುಭವ ಮತ್ತು ಕೆಲವರಿಗೆ ಹೊಸದಕ್ಕೆ ತೆರೆದುಕೊಳ್ಳುವ ಪ್ರಯೋಗ.ಲಾಕ್ಡೌನ್ ಒಂದಿಷ್ಟು ಬೋರ್ ಎಂದೆನಿಸಿದರೂ, ಹಲವು ಸಂಬಂಧಗಳನ್ನು…