ಹೊಸ ಅಡಿಕೆಗೆ ಬಂಪರ್ ಬೆಲೆ ,ಏರಿಕೆಯ ಹಾದಿಯಲ್ಲೇ ಸಾಗಿದೆ ಧಾರಣೆ | ಬೆಳೆಗಾರ ಫುಲ್ ಖುಷ್…
ಚೌತಿ ಬಳಿಕ ಅಡಿಕೆಯ ಬೆಲೆ ನಿರೀಕ್ಷೆಗೂ ಮೀರಿ ಏರಿಕೆ ಕಂಡಿದೆ.ಸೆಪ್ಟೆಂಬರ್ ಅಂತ್ಯಕ್ಕೆ 500 ಆಗುವ ನಿರೀಕ್ಷೆ ಕೃಷಿಕರಲ್ಲಿ ಇತ್ತು.ಆದರೆ ಅದಕ್ಕೂ ಮುಂಚೆಯೇ ದಾಖಲೆಯ ಧಾರಣೆ ಹೊಸ ಅಡಿಕೆಗೆ ಸಿಕ್ಕಿದೆ.
ಹೊಸ ಅಡಿಕೆ ಧಾರಣೆ ಸೆ.17ರ ಶುಕ್ರವಾರವೂ 505 ರೂಪಾಯಿಗೆ ಖರೀದಿಯಾಗಿದೆ. ಅಡಿಕೆ!-->!-->!-->…