ಈ ಜಿಲ್ಲೆಯ ಜನರಿಗೆ ಎಡೆಬಿಡದೆ ಕಾಡ್ತಿದೆ ಇದೊಂದು ವಿಷಪೂರಿತ ಹುಳ! ತೋಟ, ಗದ್ದೆಗಳಿಗೂ ಹೋಗದಂತೆ ಬೆನ್ನು ಬಿದ್ದ ಈ ಮಹಾ…
ಕಣ್ಣಿಗೆ ಕಾಣದ ವೈರಸ್ ಒಂದು ಬಂದು ಇಡೀ ಜಗತ್ತನ್ನೇ ನಡುಗಿಸಿಬಿಟ್ಟಿತ್ತು. ಆದರೆ ಈ ಕೊರೋನ ಹೋದ ಬಳಿಕವೂ ಇಲ್ಲೊಂದು ಗ್ರಾಮದ ಜನರಲ್ಲಿ ಅತೀವ ಭಯ ಆವರಿಸಿದೆ. ಇಲ್ಲಿನ ಜನರು ಮನೆಯಿಂದ ಹೊರ ಹೋಗಲು, ತಮ್ಮ ತಮ್ಮ ಜಮೀನು, ತೋಟಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಆ ಒಂದು ಹುಳು.!-->…