Browsing Category

ಕೃಷಿ

black potato:ಇದು ಕಪ್ಪು ಆಲೂಗಡ್ಡೆ, ಬೆಲೆ 300 ರಿಂದ 500 ಕೆಜಿ, ಅಧಿಕ ಲಾಭ!

ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ:- ಕಪ್ಪು ಆಲೂಗೆಡ್ಡೆಯು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ, ಹೀಗಾಗಿ ಮಾರುಕಟ್ಟೆಯಲ್ಲಿ ಅದರ ಬೇಡಿಕೆಯನ್ನು ಹೆಚ್ಚಿಸುತ್ತದೆ

Agriculture : ಈ ರೀತಿಯಾಗಿ ಕೃಷಿಯ ಟಿಪ್ಸ್​ ಫಾಲೋ ಮಾಡಿದ್ರೆ ರೈತರಿಗೆ ದುಪ್ಪಟ್ಟು ಲಾಭ!

ಕೃಷಿ ಮಾಡಲು ಭೂಮಿ ಇಲ್ಲದ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಈ ತಂತ್ರವು ಪ್ರಯೋಜನಕಾರಿಯಾಗಿದೆ. ಅವರು ಏಕಕಾಲದಲ್ಲಿ ಹಲವಾರು ಬೆಳೆಗಳನ್ನು ಬೆಳೆಯಬಹುದು.

Horticulture Training: ರೈತರಿಗೆ, ರೈತರ ಮಕ್ಕಳಿಗೆ ತೋಟಗಾರಿಕಾ ತರಬೇತಿಯ ಕುರಿತ ಮುಖ್ಯ ಮಾಹಿತಿ ಪ್ರಕಟ

ಬೆಂಗಳೂರಿನ ಲಾಲ್‍ಬಾಗ್‍ನ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ತೋಟಗಾರಿಕೆ ತರಬೇತಿ (Horticulture Training)ಪಡೆಯಲು ಬಯಸುವ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ ಮಾಡಿದೆ.

Arecanut coffee rate 10/03/2023: ಇಂದಿನ ಅಡಿಕೆ, ಏಲಕ್ಕಿ, ಕಾಫಿ ಧಾರಣೆ ಎಷ್ಟು?

ಜನರು ಪ್ರತಿದಿನ ತೋಟಗಾರಿಕಾ ಬೆಳೆಗಳ ಮಾಹಿತಿ, ಅವುಗಳ ಮಾರುಕಟ್ಟೆ ದರ ಎಷ್ಟಿದೆ ಎಂಬುದನ್ನು ತಿಳಿಯುತ್ತಾರೆ. ಹಾಗೆಯೇ ಇಂದು ಕೂಡ ಅವುಗಳ ಬೆಲೆಯ ಮಾಹಿತಿಯನ್ನು ಹುಡುಕಾಡುತ್ತಿರುವವರಿಗೆ ಇಲ್ಲಿದೆ ಮಾಹಿತಿ.