Samanta Ruth prabhu: ಬಾತ್ ರೂಂ ಫೋಟೋಸ್ ಶೇರ್ ಮಾಡಿದ ನಟಿ ಸಮಂತಾ !!
Samanta Ruth Prabhu: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ(Samantha ruth prabhu) ಅವರು ಸದ್ಯ ನಟನೆಯಿಂದ ಬ್ರೇಕ್ ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ನಟಿ ಬಾತ್ ರೂಂ ಒಳಗೆ ತೆಗೆದ ಹೊಸ…