ಸಿನೆಮಾ-ಕ್ರೀಡೆ

ಮದುವೆಯಾಗುವ ಹುಡುಗ ಬಾಲ್ಡ್ ಇರಲಿ, ಗೋಲ್ಡ್ ಇಲ್ಲದೆ ಇರಲಿ; ಬಟ್ ಹಿ ಶುಡ್ ಬಿ balled.

ನಟಿ ಯಾಮಿ ಗೌತಮ್, ಅಯುಷ್ಮಾನ್ ಖುರಾನಾ ಮತ್ತು ಭೂಮಿ ಪೇಡ್ನೆಕರ್ ಜತೆಯಾಗಿ ನಟಿಸಿದ ಚಿತ್ರ ‘ಬಾಲ’. ಹಿಂದಿಯಲ್ಲಿ ಬಾಲ್ ಅಂದರೆ ತಲೆಕೂದಲು ಎಂದರ್ಥ. ಯಾಮಿ ಗೌತಮಿ, ಈ ಚಿತ್ರದಲ್ಲಿ ತನ್ನ ಕೂದಲು ಇಲ್ಲದ (ಬಾಲ್ಡ್) ಕಾರಣದಿಂದ ಕೀಳರಿಮೆ ಬೆಳೆಸಿಕೊಂಡಿರುವ ಹುಡುಗನ ಪತ್ನಿಯಾಗಿ ಅಭಿನಯಿಸಿದ್ದಾರೆ. ನಮ್ಮ ಕನ್ನಡದಲ್ಲಿ ‘ ಒಂದು ಮೊಟ್ಟೆಯ ಕಥೆಯಲ್ಲಿ ‘ ರಾಜ್ ಶೆಟ್ಟಿ ಮಾಡಿದ್ದರಲ್ಲ, ಹಾಗೆ. ಚಿತ್ರದ ಬಗ್ಗೆ ಮಾತಾಡುತ್ತಿರುವಾಗ, ಯಾಮಿ ಗೌತಮಿ, ತಮಗೆ ನಿಜ ಜೀವನದಲ್ಲಿ ಬಾಲ್ಡ್ ಗಂಡ ಸಿಕ್ಕಿದರೂ ಚಿಂತೆ ಇಲ್ಲ …

ಮದುವೆಯಾಗುವ ಹುಡುಗ ಬಾಲ್ಡ್ ಇರಲಿ, ಗೋಲ್ಡ್ ಇಲ್ಲದೆ ಇರಲಿ; ಬಟ್ ಹಿ ಶುಡ್ ಬಿ balled. Read More »

ಬಿಗ್ ಬಾಸ್ ರವಿ ಬೆಳಗೆರೆ ಕುರಿ ಪ್ರತಾಪ್ ಗೆ ಮಾಡಿದ ತಮಾಷೆ

ಆ ದಿನ ರವಿ ಬೆಳಗೆರೆ ಬಿಗ್ ಬಾಸ್ ಮನೆಗೆ ಮೂರನೆಯವರಾಗಿ ಕೋಟು ಹಾಕ್ಕೊಂಡು, ಅರ್ಧ ವಾಲ್ಕೊಂಡು ಒಳಕ್ಕೆ ಹೊರಟಿದ್ದರು. ಜಾರು ಬಾಗಿಲ ಒಳಗೆ ಅಡಿಯಿಟ್ಟಾಗ ಅವರಿಗೆ ಸಿಕ್ಕಿದ್ದು ಕುರಿ. ಅಲಿಯಾಸ್ ಕುರಿ ಪ್ರತಾಪ್. ಉದಯ ಟಿವಿ ಯ ಕುರಿಗಳು ಸಾರ್ ಕುರಿಗಳು ಕಾರ್ಯಕ್ರಮದ ಮೂಲಕ ಫೇಮಸ್ ಆದವರು ಕುರಿ ಪ್ರತಾಪ್. ತಮ್ಮ ವಿಶಿಷ್ಟ ಮ್ಯಾನರಿಸಂನ ಮೂಲಕ ಮತ್ತು ಆ ದಿನ ಉದಯ ಟಿವಿಯ ಕುರಿಗಳು ಸಾರ್ ಕುರಿಗಳು ಪ್ರೊಫ್ರಾಮ್ನಲ್ಲಿ ಗಿಫ್ಟ್ ಹ್ಯಾ೦ಪರ್ ಅನ್ನು ‘ತಿರುಗಿಸಿ’ ಕೊಡುವ ಸ್ಟೈಲ್ …

ಬಿಗ್ ಬಾಸ್ ರವಿ ಬೆಳಗೆರೆ ಕುರಿ ಪ್ರತಾಪ್ ಗೆ ಮಾಡಿದ ತಮಾಷೆ Read More »

ಬೆರೆಯದೇ ಹೋದರೆ ತೆರಬೇಕಾದೀತು ಬೆಲೆ, ಇದು ಬಿಗ್ ಬಾಸ್ ಸ್ವಾಮಿ

ಬಿಗ್ ಬಾಸ್ ಮೂರನೆಯ ವಾರದಲ್ಲಿ ಮತ್ತೊಂದು ಜೀವಿ ಬಿಗ್ ಬಾಸ್ ನ ಸ್ಲೈಡಿಂಗ್ ಡೋರಿನ ಒಳಗಿನಿಂದ ತೂರಿಕೊಂಡು ಹೊರಬಂದಿದೆ. ಅವರು ದುನಿಯಾ ರಶ್ಮಿ. ಮೂಲತ: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನವರಾದ ರಶ್ಮಿಯವರು, ಕರಿ ಕೋಬ್ರಾ ವಿಜಯ್ ಜತೆ ಸೇರಿ ನಟಿಸಿದ ಮೊದಲ ಸಿನಿಮಾ, ಸೂರಿ ನಿರ್ದೇಶನದ ‘ ದುನಿಯಾ’ ಸೂಪರ್ ಹಿಟ್ ಆಗಿತ್ತು. ಆ ನಂತರ ಯಾವುದೇ ಹೇಳಿಕೊಳ್ಳುವ ಯಶಸ್ಸು ಆಕೆಗೆ ಸಿಗಲಿಲ್ಲ. ಈ ಮದ್ಯೆ ಅಕ್ಕ ತಂಗಿ, ಮಂದಾಕಿನಿ, ಮಂಡಕ್ಕಿ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರೂ …

ಬೆರೆಯದೇ ಹೋದರೆ ತೆರಬೇಕಾದೀತು ಬೆಲೆ, ಇದು ಬಿಗ್ ಬಾಸ್ ಸ್ವಾಮಿ Read More »

ಕೆಜಿಎಫ್‌ ನಟ ಯಶ್‌ ಪತ್ನಿಗೆ ಒಂದೇ ವರ್ಷದಲ್ಲಿ ಎರಡು ಹೆರಿಗೆ

ಕನ್ನಡದ ಸ್ಟಾರ್ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಜೋಡಿಗೆ ಮತ್ತೆ ಎರಡನೆಯ ಮಗು ಜನಿಸಿದೆ. ಮೊದಲ ಮಗು ಐರಾಳಿಗೆ ಈಗ 11 ತಿಂಗಳು. ಈಗ ಹುಟ್ಟಿದ ಮಗು ಗಂಡಾಗಿದೆ. ವರ್ಲ್ಡ್ ಹೆಲ್ತ್ ಆರ್ಗನೈಝೇಶನ್ ನ ಪ್ರಕಾರ ಮೊದಲ ಮಗುವಿಗೂ ಎರಡನೆಯ ಮಗುವಿಗೂ ಅಂತರ 24 ತಿಂಗಳಾದರೂ ಇರಬೇಕು. ಕನಿಷ್ಠಾತಿ ಕನಿಷ್ಠ ಪಕ್ಷ 18 ತಿಂಗಳಾದರೂ ಬೇಕು. ಮೊದಲ ಮಗು ಐರಾ 11 ತಿಂಗಳ ಹಿಂದೆ ಹುಟ್ಟಿದವಳಾದ್ದರಿಂದ, ಈಗಿನ ಮಗುವನ್ನು ಆಕೆ ಗರ್ಭಧರಿಸಿದ್ದು ಮೊದಲ ಜನನವಾದ …

ಕೆಜಿಎಫ್‌ ನಟ ಯಶ್‌ ಪತ್ನಿಗೆ ಒಂದೇ ವರ್ಷದಲ್ಲಿ ಎರಡು ಹೆರಿಗೆ Read More »

ಬಾಂಗ್ಲಾ ಕ್ರಿಕೆಟಿಗ ಶಕೀಬ್‌ಗೆ ಐಸಿಸಿ ಎರಡು ವರ್ಷ ನಿಷೇಧ

ಬಾಂಗ್ಲಾ ಕ್ರಿಕೆಟ್ಟಿಗನಿಗೆ ಐಸಿಸಿ 2 ವರ್ಷ ನಿಷೇಧ ವಿಧಿಸಿದೆ. ನೆಗ್ಲಿಜೆನ್ಸಿ ಇಷ್ಟು ದೊಡ್ಡ ಮಟ್ಟದ ತೊಂದರೆ ಕೊಡಬಹುದೆಂದು ಬಹುಶ: ಬಾಂಗಾದೇಶದ ಕ್ರಿಕೆಟಿಗ ಶಕೀಬ್ ನಿಗೆ ಗೊತ್ತಿರಲಿಲ್ಲ. ತನ್ನ ಮೊಬೈಲ್ ಗೆ ಬುಕ್ಕಿ ದೀಪಕ್ ಅಗರವಾಲ್ ವಾಟ್ಸ್ಆಪ್ ಸಂದೇಶವನ್ನು ಆತ ನೆಗ್ಲೆಕ್ಟ್ ಮಾಡಿದ ಪರಿಣಾಮವನ್ನು ಆತ ಈಗ ಅನುಭವಿಸುತ್ತಿದ್ದಾನೆ. ಅಗರವಾಲ್ ನಿಂದ ಶಕೀಬ್ ಗೆ ಮೂರು ಸಲ, ತಂಡದ ಆಂತರಿಕ ವಿಚಾರವನ್ನು ಹೇಳುವಂತೆ ಕೇಳಿಕೊಂಡಿದ್ದರೂ, ಆತ ಆ ವಿಷಯವನ್ನು ಯಾರಿಗೂ ಮತ್ತು ಐಸಿಸಿಗೂ ತಿಳಿಸಿರಲಿಲ್ಲ. ಇದರ ಉಸಾಬರಿ ನಮಗ್ಯಾಕೆ …

ಬಾಂಗ್ಲಾ ಕ್ರಿಕೆಟಿಗ ಶಕೀಬ್‌ಗೆ ಐಸಿಸಿ ಎರಡು ವರ್ಷ ನಿಷೇಧ Read More »

ಪಟಾಕಿಗಿಂತ ಹೆಚ್ಚು ಮಾಲಿನ್ಯ ಸೆಲೆಬ್ರಿಟಿಗಳ ಪೊಲ್ಯುಷನ್‌!

ದೀಪಾವಳಿ ಬರುವುದಕ್ಕ ಮುಂಚೆಯೇ ಪಟಾಕಿ ಜೋರಾಗಿ ಸದ್ದು ಮಾಡಿತ್ತು. ಈಗ ದೀಪಾವಳಿ, ಪಟಾಕಿ ಸದ್ದು ಮಾಡಲೇ ಬೇಕು. ಸಿನಿಮಾನಟ ನಟಿಯರು, ಉದ್ಯಮಿಗಳು, ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕೀಯ ನಾಯಕರುಗಲ್, ಸೋಶಿಯಲ್ ಮೀಡಿಯಾ, ಪತ್ರಿಕೆಗಳು, ಸಂಘ ಸಂಸ್ಥೆಗಳು ಪಟಾಕಿ ನಿಷೇಧದ ಬಗ್ಗೆ ಪ್ರವಚನವನ್ನು ನೀಡಿವೆ. 2018 ರಲ್ಲಿ, ದೆಹಲಿಯ ನಿವಾಸಿಯೊಬ್ಬರು ಪಟಾಕಿಯನ್ನು ದೀಪಾವಳಿಯ ಸಂದ ರ್ಭದಲ್ಲಿ ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟು ಹತ್ತಿದ್ದರು. ಆ ಕೇಸು ರಾಜಗೋಪಾಲ್ ವರ್ಸಸ್ ಭಾರತ ಸರಕಾರ ಎಂದು, ಸುಪ್ರೀಂ ಕೋರ್ಟಿನಲ್ಲಿ ಮತ್ತು ಹೊರಗಡೆ ದೊಡ್ಡಮಟ್ಟದಲ್ಲಿ …

ಪಟಾಕಿಗಿಂತ ಹೆಚ್ಚು ಮಾಲಿನ್ಯ ಸೆಲೆಬ್ರಿಟಿಗಳ ಪೊಲ್ಯುಷನ್‌! Read More »

ನಿರ್ದೇಶಕ ಕೋಡ್ಲು ರಾಮಕೃಷ್ಣ ‘ಮತ್ತೆ ಉದ್ಭವ’

ಸದರುಭಿಚಿಯ ಚಿತ್ರ ನಿರ್ದೇಶಕ ಎಂದೇ ಖ್ಯಾತಿಯ ‘ಕೋಡ್ಲು’ ಕೋಡಿನಿಂದಲೇ ಕರೆಯಲ್ಪಡುವ ಕೋಡ್ಲು ರಾಮಕೃಷ್ಣ ಮತ್ತೆ 2 ವರ್ಷಗಳ ನಂತರ ಫೀಲ್ಡ್ ಗೆ ಇಳಿದಿದ್ದಾರೆ. ಅವರ ಹಿಂದಿನ ಚಿತ್ರ ಮಾರ್ಚ್ 22 ಹೇಳಿಕೊಳ್ಳುವ ಹಾಗೆ ಇರಲಿಲ್ಲ. ಒಟ್ಟು 26 ನೆಯ ಚಿತ್ರ ಮುಗಿಸಿ, 27 ಚಿತ್ರಕ್ಕೆ ತಯಾರಿ ನಡೆದಿದೆ. ಚಿತ್ರದ ಹೆಸರು ‘ ಮತ್ತೆ ಉದ್ಭವ ‘. ಹಿಂದೊಂದು ಸಲ 1990 ರಲ್ಲಿ ಅನಂತನಾಗ್ ರನ್ನು ಹಾಕಿಕೊಂಡು ‘ಉದ್ಭವ’ ಮಾಡಿದ್ದರು. ಈಗ 29 ವರ್ಷಗಳ ನಂತರ ‘ಮತ್ತೆ ಉದ್ಭವ’ …

ನಿರ್ದೇಶಕ ಕೋಡ್ಲು ರಾಮಕೃಷ್ಣ ‘ಮತ್ತೆ ಉದ್ಭವ’ Read More »

ಮತ್ತೆ ಬಂದಿದ್ದಾರೆ ದಂಡುಪಾಳ್ಯ ಗ್ಯಾಂಗ್ !

ಮತ್ತೆ ಬಂದಿದ್ದಾರೆ ದಂಡುಪಾಳ್ಯ ಗ್ಯಾಂಗ್ ! ನಿಜ ಜೀವನದಲ್ಲಲ್ಲ, ಸಿನಿಮಾದಲ್ಲಿ. ಈಗಾಗಲೇ ದಂಡು ಪಾಳ್ಯ ದ ಬ್ರಾಂಡಿನಿಂದ 3 ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟಿದೆ. ಕಾಂಟ್ರೊವರ್ಸಿಯ ಜತೆಗೇನೇ ಸಾಕಷ್ಟು ಯಶಸ್ಸು ಪಡೆದಿವೆ ಈ ಚಿತ್ರಗಳು. ಈಗ ದಂಡುಪಾಳ್ಯ-4 ಬರುತ್ತಿದೆ. ಆದರೆ ಈಗ ದಂಡುಪಾಳ್ಯ-4 ರ ಕಥೆಗೂ ಹಳೆಯ ದಂಡುಪಾಳ್ಯ ಸೀರೀಸ್ ಗು ಸಂಬಂಧ ಇಲ್ಲವಂತೆ. ಇದು ಬೇರೆಯೇ ಎಳೆಯನ್ನು ಇಟ್ಟುಕೊಂಡು ಮಾಡಿದ ಸಿನಿಮಾ ಅಂತೆ. ಆದ್ರೆ ಟೈಟಲ್ ಮತ್ತು ಅದರಲ್ಲಿ ಹಿಂಸೆ ಮಾತ್ರ ಕಂಟಿನ್ಯೂ ಆಗ್ತಿದೆ. ‘ The …

ಮತ್ತೆ ಬಂದಿದ್ದಾರೆ ದಂಡುಪಾಳ್ಯ ಗ್ಯಾಂಗ್ ! Read More »

ಮನೆ ಮಾರಾಟಕ್ಕಿದೆ, ದೆವ್ವಗಳೇ ಎಚ್ಚರಿಕೆ !

ನಮ್ಮ ಕುರಿಗಳು ಸಾರ್ ಕುರಿಗಳು ಖ್ಯಾತಿಯ, ಬಿಗ್ ಬಾಸ್ ಸ್ಪರ್ಧಿ ಕುರಿ ಪ್ರತಾಪ್ ನಟನೆಯ ಹಾಸ್ಯ ಚಿತ್ರ ‘ಮನೆ ಮಾರಾಟಕ್ಕಿದೆ’ ನವೆಂಬರ್ 15 ಕ್ಕೆ ರಂಜಿಸಲು ಬರಲಿದೆ. ಚಿತ್ರತಂಡ ಆದಷ್ಟು ಬೇಗ ಚಿತ್ರ ರಿಲೀಸ್ ಮಾಡಲು ಉದ್ದೇಶಿಸಿದ ಪರಿಣಾಮ ಇನ್ನು ಹದಿನೈದು ದಿನದಲ್ಲಿ ತೆರೆಯ ಮೇಲೆ ಸಿಗಲಿದೆ. ಚಿತ್ರದಲ್ಲಿ ನಾಯಕಿಯಾಗಿ ಶ್ರುತಿ ಹರಿಹರನ್; ಸಾಧು ಕೋಕಿಲ,ಡಾ.ರವಿಶಂಕರ್, ಚಿಕ್ಕಣ್ಣ ಮತ್ತು ಕಾರುಣ್ಯ ರಾವ್ ಅವರು ನಟಿಸಿದ್ದಾರೆ. ಇದು ಪಕ್ಕಾ ಕಾಮಿಡಿ ಮತ್ತು ಹಾರರ್ ಮಿಳಿತ ಚಿತ್ರ. ಮಂಜು ಸ್ವರಾಜ್ …

ಮನೆ ಮಾರಾಟಕ್ಕಿದೆ, ದೆವ್ವಗಳೇ ಎಚ್ಚರಿಕೆ ! Read More »

‘ಸ್ಟಾರ್ ಕನ್ನಡಿಗ’ ಆಟೋ-ಕಾರು ಚಾಲಕರು ಸೇರಿ ನಿರ್ಮಿಸಿದ ಚಿತ್ರ!

ಹಿಂದೆ 2004 ರಲ್ಲಿ ವೀರ ಕನ್ನಡಿಗ ಚಿತ್ರ ಬಂದಿತ್ತು, ಪವರ್ ಸ್ಟಾರ್ ಪುನೀತ್ ರಾಜಕುಮಾರಿದ್ದು. ಈಗ ಸ್ಟಾರ್ ಕನ್ನಡಿಗ ಬಂದಿದೆ. ಅದರಲ್ಲಿ ಯಾವುದೇ ಸ್ಟಾರ್ ಇರುವಂತೆ ಗೋಚರಿಸುತ್ತಿಲ್ಲ. ಚಿತ್ರ ಇದೇ ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ತೆರೆಯ ಮೇಲೆ ಸ್ಟಾರ್ ಗಿರಿ ತೋರಲಿದೆ. ಚಿತ್ರತಂಡವೇ ಹೇಳಿದಂತೆ ಇದು ‘ಆಟೋ ಮತ್ತು ಕಾರು ಚಾಲಕರು ಸೇರಿ ಪ್ರೀತಿಯಿಂದ ನಿರ್ಮಿಸಿದ ಚಿತ್ರ’ ! ” ಹೆಮ್ಮೆಯಿಂದ ಎದೆ ತಟ್ಕೊಂಡು ಹೇಳೋಣು ಕನ್ನಡಿಗ, ಹೇಳೋಕೆ ನಾಚಿಕೆ ಪಡೋನು ಗಾಂಡು ನನ್ಮಗ” …

‘ಸ್ಟಾರ್ ಕನ್ನಡಿಗ’ ಆಟೋ-ಕಾರು ಚಾಲಕರು ಸೇರಿ ನಿರ್ಮಿಸಿದ ಚಿತ್ರ! Read More »

error: Content is protected !!
Scroll to Top