ಕತ್ರಿನಾ ಕೈಫ್ ಲೈಫ್ ಪಾರ್ಟ್ನರ್ ಆಯ್ಕೆ ಕುರಿತು ಹಾಡಿ ಹೊಗಳಿದ ಕಂಗನಾ | ಯಶಸ್ವಿ ಮಹಿಳೆಯರು ತಮಗಿಂತ ಕಿರಿಯ ಪುರುಷರನ್ನು…
ಸಾಮಾನ್ಯವಾಗಿ ಕಂಗನಾ ರಣಾವತ್ ಸುದ್ದಿ ಆಗುವುದೇ ಕಾಂಟ್ರವರ್ಸಿಗಳ ಮೂಲಕ. ಅದರ ನಡುವೆ ಅವರು ಯಾರನ್ನಾದರೂ ಹೊಗಳುತ್ತಾರೆ ಎಂದರೆ ಸ್ವಲ್ಪ ಅಚ್ಚರಿ ಆಗುವುದು ಸಹಜ. ಹಾಗೆಯೇ ಇದೀಗ ಹೊಸ ಜೀವನಕ್ಕೆ ಕಾಲಿಡುತ್ತಿರುವ ಕತ್ರಿನಾ ಕೈಫ್ ಬಗ್ಗೆ ಕಂಗನಾ ಮಾತನಾಡಿದ್ದಾರೆ.
ಶ್ರೀಮಂತ ಮಹಿಳೆಯರು ತಮಗಿಂತ!-->!-->!-->…