ಸದಾ ತುಂಡುಡುಗೆಯಲ್ಲಿ ಮಿಂಚುತ್ತಿದ್ದ ನಟಿಯ ಈ ಸೌಂದರ್ಯಕ್ಕೆ ಪಡ್ಡೆ ಹುಡುಗರು ಬೌಲ್ಡ್!! ಹೊಸ ಅವತಾರದಲ್ಲಿ ಗುಲಾಬಿ ಬಣ್ಣದ ಸೀರೆ ಆಮೇಲೆ!??

Share the Article

ಸದಾ ತುಂಡುಡುಗೆ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಇತ್ತೀಚೆಗೆ ಸೀರೆ ಉಟ್ಟ ಫೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಸದ್ಯ ಆಕೆಯ ಅರ್ಧಂಬರ್ಧ ಬಟ್ಟೆಗೆ ಬೌಲ್ಡ್ ಆಗದ ಹುಡುಗರು ಆಕೆಯ ಹೊಸ ಫೋಟೋ ಗೆ ಬಿದ್ದಿದ್ದಾರೆ.

90ರ ದಶಕದ ಬಾಲಿವುಡ್ ಗ್ಲಾಮ್ಮರ್ ಗೆ ಥ್ರೋ ಬ್ಯಾಕ್ ಆದಂತ ಈ ಫೋಟೋ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು,ಬಿಳಿ ಕುಪ್ಪಸದೊಂದಿಗೆ ಗುಲಾಬಿ ರಂಗಿನ ಸೀರೆಗೆ ಹಲವರು ಲೈಕ್ ಕೊಟ್ಟಿದ್ದಾರಂರೆ.

ಖ್ಯಾತ ಬಾಲಿವುಡ್ ತಾರೆ ಶ್ರೀದೇವಿ ಯ ಪುತ್ರಿಯಾದ ಜಾನ್ವಿ ಕಪೂರ್ ಬಾಲಿವುಡ್ ನಲ್ಲಿ ಹೆಚ್ಚು ಹೆಸರು ಮಾಡುತ್ತಿದ್ದಾರೆ.

Leave A Reply

Your email address will not be published.