ನಟಿ ಐಶ್ವರ್ಯ ರೈಗೆ ಸಮನ್ಸ್ ನೀಡಿದ ಇ.ಡಿ !! | ಬಾಲಿವುಡ್ ನಟಿಗೆ ಎದುರಾಯಿತೇ ವಿಚಾರಣೆಯ ಸಂಕಷ್ಟ ?!
ಬಾಲಿವುಡ್ ನಟಿ ಐಶ್ವರ್ಯ ರೈಗೆ ಇದೀಗ ಸಂಕಷ್ಟ ಎದುರಾಗಿದೆ. ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಗೆ ಇ.ಡಿ ಸಮನ್ಸ್ ನೀಡಿದ್ದು, ಈ ಮೂಲಕ ಪ್ರಕರಣದ ಕುರಿತಂತೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸಮನ್ಸ್ ನಲ್ಲಿ ತಿಳಿಸಿದೆ.
ಪನಾಮಾ ಪೇಪರ್ಸ್ ಸೋರಿಕೆ!-->!-->!-->…