Browsing Category

ಸಿನೆಮಾ-ಕ್ರೀಡೆ

Rishab Shetty Chetan : ಮತ್ತೆ ಕ್ಯಾತೆ ತೆಗೆದ ನಟ ಚೇತನ್ | ರಿಷಬ್ ಮಾತಿಗೆ ಮತ್ತೆ ಟಾಂಗ್ ನೀಡಿದ ನಟ!!!

ಸಿನಿಮಾ ರಂಗದಲ್ಲೇ ಹೊಸ ದಾಖಲೆ ಬರೆದ 'ಕಾಂತಾರ', ಕರ್ನಾಟಕ ಮಾತ್ರವಲ್ಲದೆ ಇಡಿ ದೇಶವೇ ಬಹುಪರಾಕ್ ಹೇಳಿದೆ. ಸಿನಿಮಾದ ವಿಚಾರವಾಗಿ ಅನೇಕ ವಿವಾದಗಳು ನಡೆದಿವೆ. ಯಶಸ್ಸಿನ ಬೆನ್ನಲ್ಲೇ 'ವರಾಹ ರೂಪಂ' ಹಾಡಿನ ವಿವಾದ ಕಾಂತಾರದ ಬೆನ್ನಿಗೇರಿತ್ತು. ಇದರ ಜೊತೆಗೆ "ಆ ದಿನಗಳ" ನಟ ಚೇತನ್ ಕುಮಾರ್, ಸಾಹಿತಿ

Kantara Movie : ವರಾಹ ರೂಪಂ ಹಾಡಿಗೆ ಕೇರಳ ಹೈಕೋರ್ಟ್ ತಡೆಯಾಜ್ಞೆ | ಗ್ರೀನ್ ಸಿಗ್ನಲ್ ನೀಡಿದ್ದ ಜಿಲ್ಲಾಕೋರ್ಟ್…

ಕಾಂತಾರ ಸಿನಿಮಾದ ʻವರಾಹಂ ರೂಪಂʼ (Kantara Movie) ಹಾಡಿನ ವಿವಾದಕ್ಕೆ ಸಂಬಂಧಿಸಿ ತೈಕುಡಂ ಬ್ರಿಡ್ಜ್ ಮ್ಯೂಸಿಕ್ ತಂಡ ಹೂಡಿದ್ದ ದೂರನ್ನು ತಿರಸ್ಕರಿಸಿದ್ದ ಕೋಯಿಕ್ಕೋಡ್ (ಕಲ್ಲಿಕೋಟೆ) ನ್ಯಾಯಾಲಯದ ಆದೇಶಕ್ಕೆ ಗುರುವಾರ ಕೇರಳ ಹೈಕೋರ್ಟ್‌ ತಡೆ ನೀಡಿದ್ದು, ಈಗ ಕಾಂತಾರ ಚಿತ್ರ ತಂಡಕ್ಕೆ ಹಿನ್ನಡೆ

Haripriya Vasishta Simha Engagement | ಗುಟ್ಟಾಗಿ ನಡೆದೇ ಹೋಯ್ತು, ಸ್ಯಾಂಡಲ್ ವುಡ್ ಜೋಡಿ ಹರಿಪ್ರಿಯಾ-ವಸಿಷ್ಠಾ…

ಸ್ಯಾಂಡಲ್ ವುಡ್ ನಲ್ಲಿ ಮದುವೆ ಸದ್ದು ಜೋರಾಗಿದ್ದು, ನಟಿ ಅದಿತಿ ಪ್ರಭುದೇವ ಅವರ ಬಳಿಕ ಇದೀಗ ಮತ್ತೊಂದು ಜೋಡಿ ಸಪ್ತಪದಿ ತುಳಿಯುವ ಬಗ್ಗೆ ಸುದ್ದಿ ಜೋರಾಗಿ ಹರಿದಾಡುತ್ತಿದೆ.. ಇತ್ತೀಚೆಗೆ ಸ್ಯಾಂಡಲ್ವುಡ್ನಲ್ಲಿ ಸಖತ್ ಬೇಡಿಕೆಯಲ್ಲಿರುವ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ

ಸಾನಿಯಾ ಶೋಯೆಬ್ ಸಂಬಂಧದಲ್ಲಿ ಹುಳಿ ಹಿಂಡಿದ ಯುವತಿಯಿಂದ ಬಂತು ಶಾಕಿಂಗ್ ಹೇಳಿಕೆ!!!

ಭಾರತೀಯ ಟೆನ್ನಿಸ್‌ ತಾರೆ ಸಾನಿಯಾ ಮತ್ತು ಶೋಯೆಬ್ ಅವರ ವಿಚ್ಛೇದನದ ವದಂತಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿ ಕೇಳಿ ಬರುತ್ತಿತ್ತು . ಇದೆಲ್ಲದರ ನಡುವೆ, ಈ ಜೋಡಿಗಳಿಬ್ಬರು ಹೊಸ ಕಾರ್ಯಕ್ರಮವನ್ನು ಒಟ್ಟಿಗೆ ಘೋಷಿಸುವ ಮೂಲಕ ಎಲ್ಲರಿಗೆ ಶಾಕ್ ನೀಡಿದ್ದರು. ಒಟಿಟಿ ಪ್ಲಾಟ್‌ಫಾರ್ಮ್‌ `ದಿ

Kantara : ದೈವಾರಾಧನೆಯ ರೀಲ್ಸ್ ಮಾಡಬೇಡಿ, ನಂಬಿಕೆಗೆ ಧಕ್ಕೆ ತರಬೇಡಿ: ನಟ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರ ಇಡೀ ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿದೆ. ಹಾಗೂ ದಾಖಲೆಗಳನ್ನು ಕೂಡ ಸೃಷ್ಟಿಸಿದೆ. 'ಕಾಂತಾರ' ತುಳುನಾಡಿನ ಸಂಸ್ಕೃತಿಯನ್ನು ಜಗತ್ತಿನ ಮೂಲೆ ಮೂಲೆಗೂ ಪರಿಚಯಿಸಿದೆ. ಸಾಕಷ್ಟು ಸವಾಲುಗಳನ್ನು ಕೂಡ ಎದುರಿಸಿದಂತಹ ಸಿನಿಮಾ ಇದಾಗಿದೆ. ಈಗಾಗಲೇ

BCCIನಿಂದ ನೂತನ ‘ಸಲಹಾ ಸಮಿತಿ’ ರಚನೆ : ಟೀಂ ಇಂಡಿಯಾ ‘ಮಾಜಿ ಆಟಗಾರ’ನಿಗೆ ಸ್ಥಾನ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗುರುವಾರ ಮೂವರು ಸದಸ್ಯರ ಕ್ರಿಕೆಟ್ ಸಲಹಾ ಸಮಿತಿ (CAC) ನೇಮಕವನ್ನ ಪ್ರಕಟಿಸಿದ್ದು, ಅದು ರಾಷ್ಟ್ರೀಯ ಆಯ್ಕೆಗಾರರನ್ನ ಸಹ ಆಯ್ಕೆ ಮಾಡುತ್ತದೆ. ಚೇತನ್ ಶರ್ಮಾ ನೇತೃತ್ವದ ತಂಡವನ್ನ ವಜಾಗೊಳಿಸಿದ ನಂತ್ರ ಈ ಸಮಿತಿ ರಚನೆಯಾಗಿದೆ. ಅದ್ರಂತೆ,

Kantara : ಕಾಂತಾರ ಸಿನಿಮಾ ಇಂಗ್ಲೀಷ್‌ ನಲ್ಲಿ ಬರುತ್ತಾ? ಸಂಭಾಷಣೆ ಯಾವ ರೀತಿ ಇರಬಹುದು?

ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆಗೆ ಗಮನ ಹರಿಸುವಂತೆ ಮಾಡಿದ ಕಾಂತಾರ ಎಲ್ಲೆಡೆ ದಾಖಲೆ ನಿರ್ಮಿಸಿ ಗೆಲುವಿನ ನಾಗಾಲೋಟ ಬೀರಿ ಬೇರೆ ಭಾಷೆಗಳಲ್ಲಿ ಕೂಡ ಡಬ್ಬಿಂಗ್ ಆಗಿ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ್ದು ಮಾತ್ರವಲ್ಲ, ಎಷ್ಟು ಬಾರಿ ನೋಡಿದರೂ ಸಾಲದು ಎಂಬಂತೆ ಅಮೇಜಾನ್ ಪ್ರೈಮ್ ನಲ್ಲಿ

Rashmika Mandanna: ಫೇಮಸ್ ಕಂಪೆನಿಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾಗೆ ಕೊಕ್‌ | ಶುಕ್ರ ದೆಸೆ ಹೋಯ್ತು,…

ಚಂದನವನದಲ್ಲಿ ಕಿರಿಕ್ ಪಾರ್ಟಿ ಮೂಲಕ ಮಿಂಚಿದ ಕಿರಿಕ್ ಚೆಲುವೆ ರಶ್ಮಿಕಾ ಅವರ ಟೈಮ್ ಯಾಕೋ ಕೈ ಕೊಟ್ಟಂತೆ ಕಾಣುತ್ತಿದೆ. ನ್ಯಾಷನಲ್ ಕ್ರಶ್ ಆಗಿ ಎಲ್ಲೆಡೆ ಫುಲ್ ಹವಾ ಸೃಷ್ಟಿಸಿದ ರಶ್ಮಿಕಾಇದೀಗ ವಿವಾದಗಳ ಸುಳಿಯಲ್ಲಿ ಸಿಲುಕಿದ್ದಾರೆ. ಇತ್ತೀಚೆಗಷ್ಟೇ