ಕಿರಿಕ್ ಬೆಡಗಿ ರಶ್ಮಿಕಾ – ವಿಜಯ್ ದೇವರಕೊಂಡ ಜೋಡಿ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡೋಕೆ ರೆಡಿ!!
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿ ಇರೋದು ಕಾಮನ್ ಆಗಿ ಬಿಟ್ಟಿದೆ. ಅದರಲ್ಲೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ನ್ಯಾಷನಲ್ ಕ್ರಷ್ ಆಗಿ ಹೆಚ್ಚು ಆಕ್ಟಿವ್ ಇರೋದು ಮಾತ್ರವಲ್ಲ.ಹೆಚ್ಚು ಟ್ರೋಲಿಂಗ್ ಆಗುವ ನಟಿ ಎಂದರೂ ತಪ್ಪಾಗಲಾರದು. ಯಾರೇನೇ ಅಂದರೂ ಕೂಡ ಕ್ಯಾರೇ!-->…