Browsing Category

ಸಿನೆಮಾ-ಕ್ರೀಡೆ

R Chandru: ತೆಲುಗು ಇಂಡಸ್ಟ್ರಿಯಲ್ಲಿ ತಾನು ಅನುಭವಿಸಿದ್ದ ಅವಮಾನ ಬಿಚ್ಚಿಟ್ಟ ಕಬ್ಜ ಡೈರೆಕ್ಟರ್ ಚಂದ್ರು!

ಸಿನಿಮಾ ಯಶಸ್ವಿಯಾದ ಬೆನ್ನಲ್ಲೆ ಚಿತ್ರತಂಡವು ಸಂಭ್ರಮಾಚರಣೆ ಮಾಡಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಚಂದ್ರು, ತಮಗೆ ತೆಲುಗು ಚಿತ್ರರಂಗದಲ್ಲಿ ಆಗಿದ್ದ ಅವಮಾನವನ್ನು ನೆನಪು ಎಲ್ಲರೆದುರು ತೆರೆದಿಟ್ಟಿದ್ದಾರೆ.

Kantara: ‘ಕಾಂತಾರ’ – ಗುಡ್​ ನ್ಯೂಸ್​ ನೀಡಿದ ‘ಹೊಂಬಾಳೆ’!

Kantara: ಕಾಂತಾರ (Kantara) ಸಿನಿಮಾ ರಿಲೀಸ್ ಆಗಿ ಹಲವು ದಿನವಾದರೂ ಸಿನಿಮಾದ ಅಬ್ಬರ ಜೋರಾಗಿಯೇ ಇದೆ. ಇದೀಗ ಕಾಂತಾರಗೆ (Kantara Movie) ವಿದೇಶಿ ಪ್ರೇಕ್ಷಕರಿಂದ ಬೇಡಿಕೆ ಬಂದಿದೆ.

Prabhas: ಅಯ್ಯೋ ದೇವ್ರೇ! ಈ ಬಾಹುಬಲಿ ಪ್ರಭಾಸ್ ಗೆ ಏನಾಯ್ತು? ಇವರ್ಯಾಕೆ ಹಿಂಗೆ ನೋಡಲಾಗದ ಸ್ಥಿತಿಯಲ್ಲಿದ್ದಾರೆ?

2023ರ ಬಹುನಿರೀಕ್ಷಿತ ಸಿನಿಮಾ ಜೈಲರ್‌ನಲ್ಲಿ ರಜನಿಕಾಂತ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಎರಡು ವರ್ಷಗಳ ನಂತರ ರಜನಿ ಬಿಗ್ ಕಮ್ ಬ್ಯಾಕ್ ಕಾಣಲಿದ್ದಾರೆ.

Ranbir Kapoor : ಉರ್ಫಿಯ ಫ್ಯಾಷನ್‌ ಸೆನ್ಸ್‌ ಬಗ್ಗೆ ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಏನಂದ್ರು ಗೊತ್ತೇ?

Ranbir Kapoor : ಸಾಮಾಜಿಕ ಮಾಧ್ಯಮಗಳ (social media)ಮೂಲಕ ಯುವಕರ ನಿದ್ದೆಯನ್ನು ಕೆಡಿಸುತ್ತಿರುವ ಉರ್ಫಿ ಜಾವೇದ್(urfi Javed) ತಮ್ಮ ಫ್ಯಾಶನ್(fashion) ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ.

Anu Prabhakar : ಮೊದಲ ಬಾರಿಗೆ ಡಿವೋರ್ಸ್‌ ಬಗ್ಗೆ ಮಾತನಾಡಿದ ನಟಿ ಅನು ಪ್ರಭಾಕರ್‌!

ನೋವಿನಿಂದ ಜೀವನ ಸಾಗಿಸಲು ಸಾದ್ಯವಿಲ್ಲ, ನೋವು ನೀಡುವ ಸಂಗತಿಗಳಿಂದ ದೂರ ಆಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅನು ಪ್ರಭಾಕರ್ ಹೇಳಿದ್ದಾರೆ.

Durex condoms : ಆಸ್ಕರ್ ಜಯಿಸಿದ ತಂಡಗಳನ್ನು ಅಭಿನಂದಿಸಿದ ಕಾಂಡೋಮ್ ಕಂಪೆನಿ ‘ಡ್ಯುರೆಕ್ಸ್’…

ಡ್ಯುರೆಕ್ಸ್ ಕಂಪನಿಯ ಮಾರ್ಕೆಟಿಂಗ್ ಹಾಗೂ ಪಿಆರ್ ತಂಡಗಳ ಸೃಜನಶೀಲತೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದ್ದು 'ಉತ್ತಮ ಪಿಆರ್ ಗಾಗಿ ಡುರೆಕ್ಸ್ ಆಸ್ಕರ್ ಪ್ರಶಸ್ತಿಗೆ ಅರ್ಹವಾಗಿದೆ' ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.

Sonali Kulkarni : ಪುರುಷರ ಪರವಾಗಿ ಹೇಳಿಕೆ ನೀಡಿದ ನಟಿ ! ಇದನ್ನು ಕೇಳಿ ಗರಂ ಆದ ಮಹಿಳಾಮಣಿಗಳು!

ತಮ್ಮ ಖರ್ಚುಗಳನ್ನು ನಿಭಾಯಿಸಿ ಅದರ ಜೊತೆಗೆ ತನ್ನ ಮನೆಯ ಖರ್ಚುಗಳನ್ನೂ ನೋಡಿಕೊಳ್ಳುತ್ತಾರೆ ಎಂದು ನಟಿ ನೀಡಿರುವ ಹೇಳಿಕೆ ಎಲ್ಲಾ ಕಡೆ ವೈರಲಾಗುತ್ತಿದೆ.

Rakhi Sawant: ರಾಖಿ ಸಾವಂತ್ ಚಪ್ಪಲಿ ಬೆಲೆ ಕೇಳಿದ ದಂಗಾದ ನೆಟ್ಟಿಗರು! ಅಷ್ಟಕ್ಕೂ ಆಕೆ ಧರಿಸಿದ ಚಪ್ಪಲಿ ಬೆಲೆ ಎಷ್ಟು…

ರಾಖಿ ಸಾವಂತ್ ಇತ್ತೀಚೆಗೆ ದಿನಕ್ಕೊಂದು ಹೊಸ ಪ್ರಹಸನದ ಜನರ ಮುಂದೆ ಪ್ರಚಾರ ಪಡೆದುಕೊಳ್ಳುವ ಪ್ರಯತ್ನ ನಡೆಸುವುದು ಗೊತ್ತಿರುವ ವಿಚಾರ