ಹಾವು ಕಚ್ಚಿದ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಸೆಗಣಿ ರಾಶಿಯಲ್ಲಿ ಹೂತಿಟ್ಟ ಪತಿ | ಹಾವಾಡಿಸುವ ವ್ಯಕ್ತಿಯ…
ಅದೇನೋ ಗೊತ್ತಿಲ್ಲ ಮೂಢನಂಬಿಕೆ ಎಂಬುದು ಕೆಲವರಿಗೆ ಅಷ್ಟು ನಂಬಿಕೆ. ಎಲ್ಲಾ ವಿಷಯ ಸುಳ್ಳು ಎಂಬುದನ್ನು ಹೇಳಲು ಆಗುವುದಿಲ್ಲ. ಆದ್ರೆ ಪ್ರತಿಯೊಂದು ವಿಷಯವನ್ನು ನಂಬಿ ಕೈ ಚೆಲ್ಲಿ ಕೂರುವುದು ಒಳಿತಲ್ಲ.ಆದರೆ ಅನೇಕ ಬಾರಿ ಈ ಮೂಢನಂಬಿಕೆಗಳು ಜೀವಕ್ಕೆ ಸಂಚಕಾರ ತಂದಿದ್ದೂ ಇದೆ.
ಈ ಮಾತಿಗೆ!-->!-->!-->…