Browsing Category

ಸಂಪಾದಕೀಯ

Good News : ರಾಜ್ಯದ ಜನತೆಗೆ ಸಿಹಿ ಸುದ್ದಿ | ಹಾಲಿನ ಬೆಲೆ ಹೆಚ್ಚಳ ಪ್ರಸ್ತಾವನೆಗೆ ಸಿಎಂ ನಕಾರ!!

ಹಾಲಿನ ದರ ಏರಿಕೆಯಾಗಿ ಆರ್ಥಿಕ ಸಂಕಷ್ಟ ಎದುರಿಸುವ ಚಿಂತೆಯಲ್ಲಿದ್ದ ಜನತೆಗೆ ಸಿಎಂ ಸಿಹಿ ಸುದ್ದಿ ನೀಡಿ, ಚಿಂತೆಯ ಮೂಟೆಯನ್ನು ಕೊಂಚ ಮಟ್ಟಿಗೆ ಇಳಿಸಿದ್ದಾರೆ. ಇತ್ತೀಚೆಗಷ್ಟೇ ಹಾಲಿನ ಬೆಲೆ ಹೆಚ್ಚಳದ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಸಿಎಂ ಬಸವರಾಜ

ಟೂಮ್ ಆಫ್ ಸ್ಯಾಂಡ್ ಕಾದಂಬರಿಗೆ ಬೂಕರ್ ಪ್ರಶಸ್ತಿ

ಲಂಡನ್: ಲೇಕಖಿ ಗೀತಾಂಜಲಿ ಶ್ರೀ ಅವರ ಟೂಮ್ ಆಫ್ ಸ್ಯಾಂಡ್ ಕಾದಂಬರಿ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಗುರುವಾರ ಲಂಡನನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೀತಾಂಜಲಿ ಶ್ರೀ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ 50 ಸಾವಿರ ಪೌಂಡ್ 50 ಲಕ್ಷ ಮೌಲ್ಯದ ಬಹುಮಾನವನ್ನು ಒಳಗೊಂಡಿದೆ.

ತುಳುನಾಡ ಹಾಸ್ಯಸಾರಥಿ – ಸಂದೀಪ್ ಶೆಟ್ಟಿ ರಾಯಿ.

ಬರಹ : ನೀತು ಬೆದ್ರ. ನಗು ಮತ್ತು ಅಳು. ಮಾನವನ ಜೀವನದ ಅತ್ಯಮೂಲ್ಯ ಭಾವನೆ. ನಗುವಿನ ಸಿಹಿಯೊಂದಿಗೆ ಬಾಳುವುದರ ಜೊತೆಗೆ ಅಳುವಿನ ಕಹಿಯೊಂದಿಗೆ ಬೆರೆಯಬೇಕಷ್ಟೇ. Smile and find the world smiling at you ಎಂಬ ಮಾತಿದೆ. ನಾವು ನಕ್ಕರೆ ಜಗವು ನಗುವುದು. ಜಗತ್ತು ನಗುತ್ತಿರುವುದನ್ನು ನೀವು

ದೀಪ ಹಚ್ಚುವುದು, ಚಪ್ಪಾಳೆ ತಟ್ಟುವುದರಲ್ಲಿ ಏನು ಲಾಭ ? | ಸಂಪಾದಕೀಯ

ಭಾನುವಾರ ರಾತ್ರಿ 9 ಗಂಟೆಗೆ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ 9 ನಿಮಿಷಗಳ ಕಾಲ ದೀಪ ಬೆಳಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿರುವ ಬಗ್ಗೆ ಹಲವರು ಹಲವು ರೀತಿಯ ಟೀಕೆಗಳನ್ನು ಮಾಡಿದ್ದಾರೆ. ಬಹುತೇಕ ಮಂದಿ ಮೋದಿ ಅವರ ಈ ದೀಪ ಹಚ್ಚುವುದು, ಚಪ್ಪಾಳೆ ತಟ್ಟುವುದನ್ನು

ಮದ್ಯ ಜೀವನಾವಶ್ಯಕ ವಸ್ತು ಹೌದಾ ಅಲ್ವಾ ? । ಸಂಪಾದಕೀಯ

ಡ್ರಿಂಕ್ಸ್ ಜೀವನಾವಶ್ಯಕ ವಸ್ತುವಲ್ಲ. ಆದುದರಿಂದ ದೇಶದಲ್ಲಿ ಲಾಕ್ ಡೌನ್ ಇರುವುದರಿಂದ ಅದರ ಅಂಗಡಿ ತೆರೆಯಬೇಕಾಗಿಲ್ಲ ಎಂಬುದು ಸಾಮಾನ್ಯವಾದ ಅಭಿಪ್ರಾಯ. ಆದರೆ ಈಗ ಒಂದು ಬಾರಿ ಯೋಚಿಸಿ : ಸರಕಾರವೇ ಮದ್ಯದಂಗಡಿಗೆ ಲೈಸನ್ಸ್ ಕೊಟ್ಟು ಅದನ್ನು ಮಾರಾಟ ಮಾಡಿ, ಜನರಿಗೆ ಕುಡಿಯಲು ಪ್ರೇರೇಪಿಸುತ್ತಿದೆ.

ಇಂದು ದಕ್ಷಿಣ ಕನ್ನಡ ಪೂರ್ತಿ ಬಂದ್ । ಮನೆಯಲ್ಲಿ ಬೋರಾಗೋದಿದ್ರೆ ಈ ಸಿನಿಮಾಗಳನ್ನು ನೋಡಿ

' ದಕ್ಷಿಣ ಕನ್ನಡ ಪೂರ್ತಿ ಬಂದ್. ಸಂಪೂರ್ಣ ಸ್ಥಬ್ದ. ದಕ್ಷಿಣ ಕನ್ನಡದಲ್ಲಿ ಯಾರೂ ಇಲ್ಲವೇನೋ ಎನ್ನುವಂತೆ ಇಡೀ ದ.ಕ. ಮನೆಯಲ್ಲೇ ಕುಳಿತಿತ್ತು. ಈ ಥರ ಶಿಸ್ತು ಜಗತ್ತಿನ ಯಾವುದೇ ಊರಿನಲ್ಲಿ ಕಂಡು ಬರಲು ಅಸಾಧ್ಯ' - ಎಲ್ಲ ಪತ್ರಿಕೆಗಳೂ ನಮ್ಮ ಬಗ್ಗೆ ಈ ಥರ ಒಂದಲ್ಲಾ ಒಂದು ರೀತಿಯಲ್ಲಿ ಹೊಗಳಬೇಕು.

ಹೋಂ ಕ್ವಾರಂಟೈನ್ ವ್ಯಕ್ತಿಗಳು ಮಾತು ಕೇಳದೆ ಮನೆಬಿಟ್ಟು ತಿರುಗಲು ಹೋದರೆ, ಅವರಿಗೆ ಕಠಿಣ ಕಾನೂನು ಕ್ರಮ ಜರಗಿಸಿ |…

ಈ ಹೋಂ ಕ್ವಾರಂಟೈನ್ ವ್ಯಕ್ತಿಗಳು ತಮಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಮಾತ್ರವಲ್ಲ, ಇಡೀ ಸಮುದಾಯಕ್ಕೆ ಕೊರೋನಾ ಅನ್ನು ತಲುಪಿಸಬಲ್ಲರು. ಒಟ್ಟಾರೆ ಭಾರತದಲ್ಲಿ ಇವತ್ತು ಈ ಪರಿಯಾದ ಲಾಕ್ ಡೌನ್ ಗೆ, ಗಾಬರಿಗೆ, ಭಯಕ್ಕೆ, ಆರ್ಥಿಕತೆಯ ಸ್ಲೋ ಡೌನ್ ಗೆ, ಲಾಕ್ ಡೌನ್ ಗೆ ಜನಸಾಮಾನ್ಯರ ತೊಂದರೆಗೆ

ಟೆಕ್ಕಿ ಅಮೃತಾಳಿಗೆ ಗಲ್ಲು ಶಿಕ್ಷೆ ಕೊಡಿಸುವವರಾರು । ಸಾವಿನಲ್ಲೂ ಬೇಕು ಮಹಿಳಾ ಸಮಾನತೆ !!

ಸುದರ್ಶನ್ ಬಿ. ಪ್ರವೀಣ್, ಬೆಳಾಲು ಇತ್ತೀಚೆಗೆ ಬೆಂಗಳೂರಿನ ಟಿಕ್ಕಿ ಅಮೃತಾ ತನ್ನ ಹೆತ್ತಮ್ಮನನ್ನೇ ಇರಿದು ಕೊಂದು ಹಾಕಿದ್ದಳು. ಅಲ್ಲದೆ ತನ್ನ ಸಹೋದರನಿಗೂ ಚೂರಿಯಿಂದ ಇರಿದು ಗಾಯಗೊಳಿಸಿ ಕೊಲೆಯತ್ನ ನಡೆಸಿದ್ದಳು. ಆತನ ಅದೃಷ್ಟ ಗಟ್ಟಿಯಾಗಿತ್ತು. ಬದುಕುಳಿದು ಬಿಟ್ಟ. ಈ ಒಂದು