Browsing Category

ಬೆಂಗಳೂರು

ಮದುವೆ ನಿಶ್ಚಯವಾಗಿದ್ದ ವರ ಸಾವು| ಮನನೊಂದು ವಧು ಆತ್ಮಹತ್ಯೆ: ‘ಪ್ರೇಮ್ ಕಹಾನಿ’ ಯ ದುರಂತ ಅಂತ್ಯ

'ಪ್ರೀತಿ' ಇದರ ಪಾಶದಲ್ಲಿ ಬಿದ್ದರೆ ಹೊರಗೆ ಬರುವುದು ಕಷ್ಟ. ಅದರಲ್ಲೂ ನಿಷ್ಕಲ್ಮಶ ಪ್ರೀತಿಯಂತೂ ಶ್ರೇಷ್ಠ. ಯಾರಿಗೆ ಜೀವನದಲ್ಲಿ ನಿಜವಾದ ಪ್ರೀತಿ ಸಿಗುತ್ತೋ ನಿಜಕ್ಕೂ ಪುಣ್ಯವಂತರೆಂದೇ ಹೇಳಬಹುದು. ಅಂಥದ್ದೇ ಒಂದು ಪ್ರೀತಿಯ ಕಥೆ ಇದು. ಎರಡು ವರ್ಷಗಳಿಂದ ಬಹಳ ಇಷ್ಟ ಪಟ್ಟು ಪ್ರೀತಿಸಿ, ತಮ್ಮ

ಗಂಡನ ಜೊತೆ ಜಗಳವಾಡಿ ‘ನಾನು ಸಾಯುತ್ತೇನೆ’ ಎಂದು ಕೆರೆಯ ಮಧ್ಯೆ ಹೋಗಿ ಕೂತ ಮಹಿಳೆ !! | ಆಕೆಯ ರಂಪಾಟಕ್ಕೆ…

ಗಂಡ, ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಮಾತಿದೆ. ಅದೆಷ್ಟೋ ದಂಪತಿಗಳು ಜಗಳವಾಡಿ ಸ್ವಲ್ಪ ಹೊತ್ತಿನಲ್ಲೇ ಸರಿಹೋಗಿ ಅನ್ಯೋನ್ಯವಾಗಿರುತ್ತಾರೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಕೆಲವು ಜಗಳಗಳು ಬೀದಿಗೆ ಬಂದಿದ್ದಲ್ಲದೇ, ಕೋರ್ಟ್ ಮೆಟ್ಟಿಲೇರಿದ ಪ್ರಸಂಗಗಳೂ ನಡೆದಿವೆ. ಆದರೆ ಮಹಿಳೆಯೊಬ್ಬರು ಗಂಡನ

ಚಂದನವನದ ಸೂಪರ್ ಹಿಟ್ ಚಿತ್ರ ‘ ಕರಿಯ’ ಸಿನಿಮಾ ನಿರ್ಮಾಪಕ ಭೀಕರ ಅಪಘಾತದಲ್ಲಿ ನಿಧನ |

ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ನಿರ್ಮಾಪಕ ಆನೇಕಲ್ ಬಾಲರಾಜ್ ಅವರು ನಿಧನರಾಗಿದ್ದಾರೆ. ಭಾನುವಾರ ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದಾಗ ಸಂಭವಿಸಿದ ಅಪಘಾತದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. 'ಕರಿಯ' ಸಿನಿಮಾ ನಿರ್ಮಾಣ ಮಾಡಿ ಬಾಲರಾಜ್ ಅವರು ಯಶಸ್ಸು ಕಂಡಿದ್ದರು. ಅವರ ನಿಧನದ

ಬುದ್ಧ ಪೂರ್ಣಿಮೆ ಪ್ರಯುಕ್ತ ನಾಳೆ ಮಾಂಸ ಮಾರಾಟ ನಿಷೇಧ

ಬುದ್ಧ ಪೂರ್ಣಿಮೆ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮೇ 16ರಂದು (ಸೋಮವಾರ) ಮಾಂಸ ಮಾರಾಟ ಹಾಗೂ ಪ್ರಾಣಿ ವಧೆ ನಿಷೇಧಿಸಲಾಗಿದೆ.

ಪುನೀತ್ ರಾಜ್‌ಕುಮಾರ್ ನಿಧನದ ನೋವು ಮಾಸುವ ಮುನ್ನವೇ ‘ದೊಡ್ಮನೆ ಕುಟುಂಬ’ಕ್ಕೆ ಎದುರಾಯಿತು ಆಘಾತ!

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ‘ದೊಡ್ಮನೆ ಕುಟುಂಬ’ ಎಂದೇ ಖ್ಯಾತಿ ಪಡೆದಿರುವ ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಪುನೀತ್ ರಾಜ್‌ಕುಮಾರ್ ಅವರ ನಿಧನದ ನೋವು ಮಾಸುವ ಮುನ್ನವೇ ಕುಟುಂಬದಲ್ಲಿ ಮತ್ತೊಮ್ಮೆ ದುಃಖ ಆವರಿಸಿದೆ.

ಬಸ್ ಪ್ರಯಾಣ ದುಬಾರಿ : ಮೂರು ವರ್ಷದ ಮಗುವಿಗೆ ಕೂಡಾ ಇನ್ನು ಮುಂದೆ ಹಾಫ್ ಟಿಕಟ್!!!

ಆರು ವರ್ಷ ಮೇಲ್ಪಟ್ಟಿದ್ದರೆ ಮಾತ್ರವಲ್ಲಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಈಗ ಮೂರು ವರ್ಷದ ಪುಟಾಣಿಗೂ ಅರ್ಧ ಟಿಕೆಟ್ ನೀಡಲಾಗುತ್ತಿದೆ. ಉದ್ದ ಬೆಳೆದ ಮಕ್ಕಳಿಗೆ ದೊಡ್ಡ ಟಿಕೇಟು ಹರಿಯಲಾಗುತ್ತಿದೆ. ತಮಾಷೆಯಲ್ಲ, ಇದು ಸತ್ಯ ಸಾರ್. ಈ ಹಿಂದೆ ಬಸ್‌ಗಳಲ್ಲಿ ಆರು ವರ್ಷದೊಳಗಿನ ಮಕ್ಕಳು ಪ್ರಯಾಣ

ವೈದ್ಯರ ಎಡವಟ್ಟು : ಸಿಜೇರಿಯನ್ ಆದ ಬಾಣಂತಿಯರಿಗೆ ಹೊಲಿಗೆ ಹಾಕಿ ಡಿಸ್ಚಾರ್ಜ್ ಮಾಡಿದ ಎರಡನೇ ದಿನಕ್ಕೆ ಮತ್ತೆ ನರಳುತ್ತಾ…

ಮಗು ಹೆತ್ತ ಅಮ್ಮಂದಿರು ಮನೆಯಲ್ಲಿ ಬಾಣಂತನ ಮಾಡ್ಕೊಂಡು ಇರಬೇಕಿತ್ತು. ಆದರೆ ಇಲ್ಲೊಂದು ಆಸ್ಪತ್ರೆಯಲ್ಲಿ ಬಾಣಂತಿಯರು ಸೊಂಟದ ಮೇಲೆ‌ ಕೈ ಹಿಡಿದುಕೊಂಡು ಆಸ್ಪತ್ರೆಯ ಬಾಗಿಲಲ್ಲಿ ನರಳಾಡುತ್ತಿರುವ ಅವಸ್ಥೆ ಕಂಡು ಬಂದಿದೆ. ಇದೆಲ್ಲಾ ಆಗಿರುವುದು ವೈದ್ಯರ ಎಡವಟ್ಟಿನಿಂದಾಗಿ. ಹೌದು ಈ ಪ್ರಮಾದ

ಬೊಂಬಾಟ್ ಕಾರ್ ಚಿತ್ರದಂತೆಯೇ ಇದೆ ಇಲ್ಲೊಂದು ಬಣ್ಣದ ಕಾರ್!! ಆರು ತಿಂಗಳಿನಿಂದ ರಸ್ತೆ ಬದಿ ನಿಂತಿದ್ದ ಅದರೊಳಗೆ…

ಸಿನಿಮಾ ಶೂಟಿಂಗ್ ಗೆಂದು ಬಳಸುತ್ತಿದ್ದ ಬಣ್ಣದ ಕಾರೊಂದರಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆಯೊಂದು ಬೆಂಗಳೂರಿನ ಮಾಗಡಿ ರಸ್ತೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಕೆಲ ಸಮಯಗಳಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಈ ಕಾರನ್ನು ಸಿನಿಮಾ ಶೂಟಿಂಗ್ ಗೆ