ಬೆಳ್ತಂಗಡಿ : ಬೆಳಾಲಿನ ಮುಖ್ಯ ರಸ್ತೆ ಬದಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಮರ ಸಾಗಾಟದ ಲಾರಿ |…
ಬೆಳ್ತಂಗಡಿ : ಬೆಳಾಲು ಹೈಸ್ಕೂಲ್ ಮುಂಭಾಗದ ಮುಖ್ಯ ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಗಳಿಗೆ ಮರ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದು, ಪರಾರಿಯಾಗಲು ಯತ್ನಿಸಿದ ಘಟನೆ ನ.25 ರಂದು ನಡೆದಿದೆ.
ರಾತ್ರಿ ಸುಮಾರು 7.30ರ ಸಮಯದಲ್ಲಿ ಕೇರಳಕ್ಕೆ ಮರ ಸಾಗಾಟ!-->!-->!-->…