ಬಾವಿ, ಕೊಳವೆ ಬಾವಿ ಕೊರೆಸಲು ನೋಂದಣಿ ಸಹಿತ ಶುಲ್ಕ ಕಡ್ಡಾಯ!
ಕೇಂದ್ರ ಮತ್ತು ರಾಜ್ಯ ಅಂತರ್ಜಲ ಮಂಡಳಿ ವ್ಯಾಪ್ತಿಯಲ್ಲಿ ಬಾವಿ, ಕೊಳವೆ ಬಾವಿ ಕೊರೆಸಲು ನೋಂದಣಿ ಸಹಿತ ಶುಲ್ಕ ಕಡ್ಡಾಯವಾಗಿದ್ದು, 10,000 ಲೀಟರ್ ಗಿಂತ ಅಧಿಕ ಅಂತರ್ಜಲ ಬಳಕೆಗೆ ಶುಲ್ಕ ವಿಧಿಸಲಾಗುವುದು.
ಕೃಷಿ, ಗೃಹಬಳಕೆ, ಗ್ರಾಮೀಣ ಕುಡಿಯುವ ನೀರು, ಸರ್ಕಾರಿ ವ್ಯವಸ್ಥೆ ಹೊರತುಪಡಿಸಿ!-->!-->!-->…