Aadhar Card : ನಿಮ್ಮ ಆಧಾರ್‌ ದುರ್ಬಳಕೆಯಾಗುತ್ತಿದೆಯೇ? ಆನ್ಲೈನ್‌ನಲ್ಲಿ ಈ ರೀತಿ ಪರಿಶೀಲಿಸಿ!

ದೇಶದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ ಹೊಂದುವುದು ಮುಖ್ಯ. ಇಲ್ಲವಾದಲ್ಲಿ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಾರೆ. ಇದೇ ಕಾರಣಕ್ಕೆ ಪ್ರತಿಯೊಬ್ಬರು ತಮ್ಮ ಆಧಾರ್‌ ಕಾರ್ಡ್‌ ಅನ್ನು ಪಡೆದುಕೊಳ್ಳುತ್ತಾರೆ. ಆಧಾರ್​ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳು ಇರುತ್ತದೆ. ಈ ಬಹುಮುಖ್ಯ

ಕಿಯಾರಾ-ಸಿದ್ದಾರ್ಥ್‌ ನಡುವಿನ ವಯಸ್ಸಿನ ಅಂತರವೆಷ್ಟು? ಇಲ್ಲಿದೆ ಮಾಹಿತಿ

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಮಂಗಳವಾರ (ಫೆಬ್ರವರಿ 7) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಜೈಸಲ್ಮೇರ್​ ನ ಐಷಾರಾಮಿ ಸೂರ್ಯಗಢ ಪ್ಯಾಲೇಸ್ ಹೋಟೆಲ್ ನಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆದಿದೆ. ಬಾಲಿವುಡ್ ಲವ್

ತಂಗಿಗೆ ಮೆಸೇಜ್‌ ಮಾಡಿದ್ದಕ್ಕೆ ಅಣ್ಣ ಮಾಡಿದ ಈ ದುಷ್ಕೃತ್ಯ !

ದಿನನಿತ್ಯ ಒಂದಲ್ಲ ಒಂದು ಕೊಲೆ, ಅತ್ಯಾಚಾರದ ಪ್ರಕರಣಗಳು ಕೇಳಿ ಬರುತ್ತಲೇ ಇವೆ. ಕ್ಷುಲ್ಲಕ ಕಾರಣಕ್ಕೆ ಸ್ವಂತ ಸಹೋದರ, ಗೆಳೆಯರನ್ನೇ ಕೊಂದಿರುವ ಹಲವು ಪ್ರಕರಣಗಳಿವೆ. ಇವಾಗಂತೂ ಸೋಷಿಯಲ್ ಮೀಡಿಯಾ ಚಮತ್ಕಾರ, ಅದರಿಂದ ಎಷ್ಟು ಒಳಿತಿದೆಯೋ ಅಷ್ಟೇ ಕೆಡುಕು ಕೂಡ ಆಗುತ್ತದೆ. ಇದೀಗ ನಡೆದಿರುವ

Uniform Mandatory For Auto Drivers : ಇನ್ನು ಮುಂದೆ ಆಟೋ ಚಾಲಕರಿಗೆ ಸಮವಸ್ತ್ರ ಕಡ್ಡಾಯ!

ದೆಹಲಿ ಸರಕಾರ ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳ ಎಲ್ಲಾ ಚಾಲಕರು ನಿಗದಿತ ಸಮವಸ್ತ್ರವನ್ನು ಧರಿಸಿ, ಚಾಲನೆ ಮಾಡಬೇಕು ಎಂಬ ನಿಯಮ ಕಡ್ಡಾಯಗೊಳಿಸಿದ್ದು, ನಿಯಮ ಉಲ್ಲಂಘಿಸಿದರೆ, 10,000 ರೂ. ದಂಡವನ್ನು ವಿಧಿಸಲಾಗುತ್ತದೆ. ಅಲ್ಲದೆ, ಪರವಾನಗಿಯನ್ನು ಅಮಾನತು ಮಾಡಲಾಗುತ್ತದೆ ಎಂದು ತಿಳಿಸಿದೆ.

ಶ್ರೀದೇವಿಯ ಸಿನಿಮಾ 6000 ಥಿಯೇಟರ್‌ನಲ್ಲಿ ಬಿಡುಗಡೆಗೊಳ್ಳಲಿದೆ ಈ ದಿನಾಂಕದಂದು ! ಕಾರಣ ಇಲ್ಲಿದೆ

ಹಲವು ಸೂಪರ್ ಹಿಟ್ ಸಿನಿಮಾಗಳ ಮೂಲಕ ಜನರ ಮೆಚ್ಚುಗೆ ಗಳಿಸಿ, ಟಾಲಿವುಡ್​, ಕಾಲಿವುಡ್​ ಹಾಗೂ ಬಾಲಿವುಡ್​ನಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟಿ ಶ್ರೀದೇವಿ. ನಟಿಯು ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಅಭಿಮಾನಿಗಳಿಗೆ ಬೇಸರ ಉಂಟಾಗಿತ್ತು. ಇದೀಗ ನಟಿಯನ್ನು ವಿಶೇಷ, ವಿಭಿನ್ನ

ಜಾಯ್ ಮಿಹೋಸ್ ಇ – ಸ್ಕೂಟರ್ ಖರೀದಿಗೆ ಮುಗಿಬಿದ್ದ ಜನ | ಬುಕಿಂಗ್ ನಲ್ಲಿ ದಾಖಲೆ ಮಾಡಿತು ಈ ಗಾಡಿ!!!

ಸದ್ಯ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ನಡುವೆಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ವಾರ್ಡ್‌ವಿಜಾರ್ಡ್ ಇನ್ನೋವೇಶನ್ಸ್ ಹೊಸ ದಾಖಲೆಯೊಂದನ್ನು ಬರೆದಿದೆ. ಕಂಪನಿಯ ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ ಸಂಖ್ಯೆಯ ಬುಕಿಂಗ್

Chanakya Niti : ಮನೆಯ ಮಹಿಳೆಯರಲ್ಲಿ ಈ ಸ್ವಭಾವವಿದ್ದರೆ ಆರ್ಥಿಕ ಸಮಸ್ಯೆ ಉಂಟಾಗೋದೇ ಇಲ್ಲ !

ಭಾರತದಲ್ಲಿ ಆಯಾ ಕಾಲದಲ್ಲಿ ದೇಶದಲ್ಲಿ ಜ್ಞಾನದ ಬೆಳಕನ್ನು ಹರಡಿದಂತಹ ಅನೇಕ ಮಹಾನ್ ಸಂತರು ಮತ್ತು ಮಹಾಪುರುಷರು ಇದ್ದಾರೆ. ಅವರು ಬರೆದ ಪುಸ್ತಕಗಳು ಇಂದಿಗೂ ಕೋಟ್ಯಾಂತರ ಜನರಿಗೆ ಸ್ಫೂರ್ತಿಯ ಮೂಲವಾಗಿದೆ. ಅವರಲ್ಲಿ ಆಚಾರ್ಯ ಚಾಣಕ್ಯ ಕೂಡ ಒಬ್ಬರು‌‌. ನೂರಾರು ವರ್ಷಗಳ ಹಿಂದೆ ಅವರು ಹೇಳಿದ ಮಾತುಗಳು

‘ಕಾಂತಾರ’ ಸಿನಿಮಾ ಹೆಸರಿನಿಂದ ಪ್ರೇರಣೆ | ಉದ್ಯಮ, ಹೋಂ ಸ್ಟೇಗಳಿಗೆ ಈ ಹೆಸರಿಟ್ಟ ಮಾಲೀಕರು, ಕೈ ಹಿಡಿದ…

ವಿಶ್ವದಾದ್ಯಂತ ಸಂಚಲನ ಮೂಡಿಸಿರುವ ರಿಷಬ್ ಶೆಟ್ಟಿ ನಟನೆ, ನಿರ್ದೇಶನದ 'ಕಾಂತಾರ' ಸಿನಿಮಾ, ಇದೀಗ ಮತ್ತೊಂದು ರೀತಿಯಲ್ಲಿ ಜನರನ್ನು ಆಕರ್ಷಿಸುತ್ತಿದೆ. ಹೇಗಪ್ಪಾ ಅಂದ್ರೆ, ಹೋಮ್ ಸ್ಟೇ ಮತ್ತು ಡಾಬಾಗಳಿಗೆ 'ಕಾಂತಾರ' ಹೆಸರನ್ನು ಇಡಲಾಗಿದ್ದು, ಸದ್ಯ ಈ ವಿಶೇಷವಾದ ಹೆಸರು ಪ್ರವಾಸಿಗರನ್ನು

Cocunut Importance in Pooja : ಪೂಜಾ ಸಮಯದಲ್ಲಿ ತೆಂಗಿನ ಕಾಯಿ ಬಳಸಲು ಇದೇ ಕಾರಣ!

ತೆಂಗಿನಕಾಯಿಯನ್ನು ಕಲ್ಪತರು ಎಂದು ಕರೆಯಲಾಗುತ್ತದೆ. ಹಾಗೂ ಶ್ರೀಫಲವೆಂದೂ ಕೂಡ ಕರೆಯುತ್ತಾರೆ. ಶ್ರೀಫಲ ಎಂದರೆ ಶುಭಫಲ ಅಥವಾ ಎಲ್ಲಕ್ಕಿಂತ ಹೆಚ್ಚು ಸಾತ್ವಿಕತೆಯನ್ನು ಪ್ರತಿನಿಧಿಸುವ ಫಲ ಎಂಬರ್ಥವಾಗಿದೆ. ತೆಂಗಿನ ಕಾಯಿಯು ಮರದಿಂದ ಹಿಡಿದು ತೆಂಗಿನ ಕಾಯಿಯ ಸಿಪ್ಪೆಯವರೆಗೂ ಪ್ರಯೋಜನಕಾರಿಯಾಗಿದೆ.

ಡ್ರಾಮ ಕ್ವೀನ್‌ಳಿಂದ ಮತ್ತೊಂದು ವರಸೆ | ಪತಿ ವಿರುದ್ಧ ಅನೈತಿಕ ಸಂಬಂಧ ಆರೋಪ, ಗಲಾಟೆ, ನಂತರ ಜೊತೆಗೆ ಕುಳಿತು ಕೈ ತುತ್ತು…

ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ದಿನೇ ದಿನೇ ಒಂದಲ್ಲ ವಿಚಾರವಾಗಿ ಸುದ್ದಿ ಆಗುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ಅವರ ತಾಯಿ ನಿಧನರಾಗಿದ್ದರು. ಈ ನೋವು ಮಾಸುವ ಮುನ್ನವೇ ರಾಖಿ ಮೀಡಿಯಾ ಮುಂದೆ ನನ್ನ ಮದುವೆ ಮುರಿದುಬೀಳುತ್ತೆ ಎಂಬ ಮಾತನ್ನು ಹೇಳಿದ್ದರು. ಆದಿಲ್ ತನಗೆ ಮತ್ತೆ ಮೋಸ ಮಾಡಿದ ಎಂದು