LPG ಸಿಲಿಂಡರ್ ಬೆಲೆಯಲ್ಲಿ ಯಥಾಸ್ಥಿತಿ | ಗ್ರಾಹಕ ಫುಲ್ ಖುಷ್!

ಎಲ್'ಪಿಜಿ ಸಿಲಿಂಡರ್ ಗಳ ಹೊಸ ದರವನ್ನು ಬಿಡುಗಡೆ ಮಾಡಲಾಗಿದೆ. ಡಿಸೆಂಬರ್'ನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅನಿಲ ಸಿಲಿಂಡರ್ಗಳ ಬೆಲೆಯನ್ನು ಯಾವುದೇ ರೀತಿಯಲ್ಲಿ ಹೆಚ್ಚಿಸಲಿಲ್ಲ. ದೇಶೀಯ ಅನಿಲ ಸಿಲಿಂಡರ್ಗಳು ಮತ್ತು ವಾಣಿಜ್ಯ ಅನಿಲ ಸಿಲಿಂಡರ್ಗಳ ದರವು ತಟಸ್ಥವಾಗಿದೆ. ಕಳೆದ

ಊಟದ ಜೊತೆಗೆ ಸೌತೆಕಾಯಿ ತಿನ್ನುತ್ತಿದ್ದರೆ ಈಗಲೇ ಬಿಟ್ಟು ಬಿಡಿ| ಇದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಏನು ಗೊತ್ತಾ?

ಸೌತೆಕಾಯಿ ನಮ್ಮ ದೇಹಕ್ಕೆ ತುಂಬಾ ತುಂಬಾ ಉತ್ತಮವಾದ ತರಕಾರಿ ಅಂತ ಹೇಳಿದರೆ ತಪ್ಪಾಗಲಾರದು.ಹಾಗಂತ ಇದನ್ನು ಹೆಚ್ಚಾಗಿ ಕೂಡ ಸೇವಿಸಿದರೆ ಅನಾರೋಗ್ಯವನ್ನು ಕೂಡ ಉಂಟು ಮಾಡುವ ಸಾಧ್ಯತೆ ಕೂಡ ಇರುತ್ತದೆ. ಕೆಲವು ಜನರು ಡಯೆಟ್ ಅಂತ ದಿನಕ್ಕೆ ಎಂಟರಿಂದ ಹತ್ತು ಸೌತೆಕಯಿಯನ್ನು ತಿನ್ನುತ್ತಾರೆ. ಹಾಗೆ

ಒದ್ದೆ ಕಾಲು ಚೀಲ ಹಾಕಿಕೊಂಡು ಮಲಗಿದರೆ ಇಷ್ಟೆಲ್ಲಾ ಪ್ರಯೋಜನಗಳು ಉಂಟು!

ಚಳಿಗಾಲದಲ್ಲಿ ಬೆಚ್ಚಗಿರಲು ಸ್ವೆಟರ್, ಸಾಕ್ಸ್'ಗಳನ್ನು ಹಾಕಿಕೊಳ್ಳುತ್ತೇವೆ. ಎಲ್ಲಾದರೂ ಹೊರಗಡೆ ಹೋದಾಗ ಶೂ ಗಳೊಂದಿಗೆ ಸಾಕ್ಸ್(ಕಾಲುಚೀಲ) ಧರಿಸಿರುವುದು ನೋಡಿದ್ದೇವೆ. ಆದರೆ ಈ ಸಾಕ್ಸ್'ಗಳನ್ನು ಧರಿಸುವುದರಿಂದ ನಮ್ಮ ಆರೋಗ್ಯದ ಸಮಸ್ಯೆಯು ದೂರವಾಗುತ್ತದೆ ಎಂದರೆ ನಂಬುತ್ತೀರಾ? ಅಚ್ಚರಿ

Hyundai Electric Car : ಎಲೆಕ್ಟ್ರಿಕ್ ಕಾರು ಖರೀದಿಯ ಆಲೋಚನೆಯಲ್ಲಿದ್ದೀರಾ ? ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎರಡು…

ಈಗಂತೂ ಎಲ್ಲಾ ಕಡೆ ಎಲೆಕ್ಟ್ರಿಕ್ ಕಾರುಗಳದ್ದೇ ಕಾರುಬಾರು. ಭಾರತದ ಮಾರುಕಟ್ಟೆಯಲ್ಲಿ ನವ ನವೀನ ವಿನ್ಯಾಸದ ಎಲೆಕ್ಟ್ರಿಕ್ ಕಾರುಗಳು ಒಂದರ ಹಿಂದೆ ಒಂದರಂತೆ ಸಾಲು ಸಾಲು ಬಿಡುಗಡೆಗೊಂಡಿದೆ. ಕಂಪನಿಗಳು ಪೈಪೋಟಿಗಿಳಿದು ಹೊಸ ಹೊಸ ಕಾರುಗಳನ್ನು ಮಾರುಕಟ್ಟೆಗೆ ತರುತ್ತಿವೆ. ಇತ್ತೀಚೆಗೆ ಮತ್ತೆರಡು

ಗರ್ಭಿಣಿ ಶಿಕ್ಷಕಿಯನ್ನು ಎಳೆದಾಡಿದ ಬಾಲಕರು | ಕಾರಣ ನಿಜಕ್ಕೂ ಶಾಕಿಂಗ್‌

ಗುರುವು ಪರಮಾತ್ಮನಿಗಿಂತಲೂ ಶ್ರೇಷ್ಠ ಎಂದು ಹೇಳುತ್ತಾರೆ. ಏಕೆಂದರೆ ಗುರುವೂ ತನ್ನ ವಿದ್ಯಾರ್ಥಿಗಳು ತಪ್ಪು ಹಾದಿ ಹಿಡಿದರೆ ಅದನ್ನು ತಿದ್ದಿ, ಸರಿಯಾದ ಬುದ್ದಿಯನ್ನು ಹೇಳಿ ಕೊಡುತ್ತಾರೆ. ಹಾಗೆಯೇ ಇಲ್ಲೊಬ್ಬರು ಶಿಕ್ಷಕಿ ತನ್ನ ವಿದ್ಯಾರ್ಥಿಗಳು ಸರಿಯಾಗಿ ಓದುತ್ತಿಲ್ಲ ಎಂದು ಹಾಗೂ ಶಾಲೆಯಲ್ಲಿ ಅವರ

ಪ್ರೀತಿಗಿಂತ ಹೆಚ್ಚಾಯ್ತು ಕಾಮದ ವಾಂಛೆ | ಕಾಮದ ಹಿಂದೆ ಹೋದ ಪತ್ನಿ | ಪ್ರಶ್ನಿಸಿದ ಗಂಡನನ್ನೇ ಕೊಂದಳು | ಮಾಯಾಂಗನೆಯ…

ಇಂದಿನ ಕಾಲದಲ್ಲಿ ಒಬ್ಬರ ಮೇಲೆ ನಂಬಿಕೆ ಇಡಬೇಕಾದರೆ ನೂರು ಬಾರಿ ಯೋಚಿಸಬೇಕು. ಯಾರನ್ನೂ ನಂಬಿ ಜೀವನ ನಡೆಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮದುವೆಯಾಗಿದ್ದರೂ ಬೇರೊಬ್ಬರ ಜೊತೆ ಸಂಬಂಧ ಬೆಳೆಸಿ, ತನ್ನ ಹೆಂಡತಿಯನ್ನೋ ಅಥವಾ ಗಂಡನನ್ನು ಕೊಲೆ ಮಾಡಿ ಸಿಕ್ಕಿ ಬಿದ್ದ ಘಟನೆಗಳು ಅದೆಷ್ಟೋ ಇವೆ.

ಮದುವೆಯ ಮಂಟಪದಲ್ಲಿ ವರ ವಧುವಿಗೆ ನೀಡಿದ ‘ಕಿಸ್’ | ಕಿಸ್ ನಿಂದಾಗಿ ಮದುವೆ ಕ್ಯಾನ್ಸಲ್ ಎಂದ ವಧು! ದಂಗಾದ…

'ಮದುವೆ' ಅನ್ನೋ ಮೂರು ಅಕ್ಷರದ ಪದ ಎರಡು ಸಂಬಂಧಗಳನ್ನು ಬೆಸೆಯುವ ಶುಭಕಾರ್ಯ. ಆದರೆ ಈಗ ಸಣ್ಣ ಪುಟ್ಟ ವಿಷಯಗಳಿಗೂ ಜಗಳವಾಡಿ ಮದುವೆಯನ್ನೇ ನಿಲ್ಲಿಸುತ್ತಾರೆ. ಇಂದಿನವರಿಗೆ, ಮುಂಚಿನವರಂತೆ ತಾಳ್ಮೆ, ಸಮಾಧಾನ ಇಲ್ಲವೇ ಇಲ್ಲಾ. ಕೆಲವೊಂದು ಗಂಭೀರ ಕಾರಣಗಳಿಗೆ ಮದುವೆಯನ್ನು ನಿಲ್ಲಿಸಿದರೆ ಕೆಲವೊಂದು

Shraddha Walker Murder Case : ನನ್ನನ್ನು ಗಲ್ಲಿಗೇರಿಸಿದರೂ ಪಶ್ಚಾತ್ತಾಪವಿಲ್ಲ – ಅಫ್ತಾಬ್

ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದ ಘಟನೆಯೆಂದರೆ ಶ್ರದ್ದಾ ವಾಕರ್ ಹತ್ಯಾಕಾಂಡ. 35 ಪೀಸ್ ತುಂಡು ಮಾಡಿ ಹೀನಾಯ ಕೃತ್ಯ ಎಸಗಿರುವ ಆರೋಪಿ ಅಫ್ಲಾಬ್ ಪೂನಾವಾಲನನ್ನು ಬಂಧಿಸಿದ್ದೂ, ಆತನ ಮೇಲೆ ಸುಳ್ಳುಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ. ಈ ಪರೀಕ್ಷೆಯ ನಂತರ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ.

ಶಾಕಿಂಗ್ | ಶಾಲಾ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಕಾಂಡೋಂ, ಗರ್ಭನಿರೋಧಕ ಮಾತ್ರೆ | ಶಾಲಾ ಸಿಬ್ಬಂದಿಗೆ ಶಾಕ್!!!

'ಇಂದಿನ ಮಕ್ಕಳೇ ನಾಳಿನ ಪ್ರಜೆಗಳು' ಎಂಬ ಮಾತಿದೆ. ಆದರೆ ಈಗಿನ ಕಾಲ ಘಟ್ಟದ ಮಕ್ಕಳು ಹಾದಿ ತಪ್ಪುತ್ತಿದ್ದಾರೆಂದರೆ ತಪ್ಪಾಗಲಾರದು. ಏಕೆಂದರೆ ಪ್ರತಿಯೊಂದು ಮಗುವಿನ ಕೈಯಲ್ಲೂ ಮೊಬೈಲ್ ಎಂಬ ಮಾಯವಿ ಇದೆ. ಈ ಮೊಬೈಲ್ ನಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಹಾನಿಕಾರ. ಈಗಂತೂ ಮೊಬೈಲ್ ನಲ್ಲಿ ಎಲ್ಲಾ

Diploma Courses : ಡಿಪ್ಲೋಮಾ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾ? ಇಲ್ಲಿದೆ ಸಂಪೂರ್ಣ ವಿವರ!

ಈಗಿನ ಮಕ್ಕಳಿಗೆ ಶಿಕ್ಷಣದ ಕೊರತೆಯಿಲ್ಲ. ಏಕೆಂದರೆ ಎಲ್ಲಾ ಕಡೆ ಶಾಲೆಗಳು ಮಾತ್ರವಲ್ಲದೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವ ಕಾಲೇಜುಗಳಿವೆ. ಶಿಕ್ಷಣ ಕ್ಷೇತ್ರವು ಪ್ರಗತಿ ಹೊಂದುತ್ತಿದ್ದೂ, ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಸರ್ಕಾರವು ಜಾರಿಗೊಳಿಸಿದೆ.