ಲಾಕ್ ಡೌನ್ ಭೀತಿಯಿಂದ ಊರು ಸೇರಲು ಕೈಯಲ್ಲಿ ಹಣವಿಲ್ಲದೆ 600 ಕಿ.ಮೀ ನಡೆದರು !

ಇಬ್ಬರು ತಮ್ಮ ಬಳಿ ಹಣವಿಲ್ಲದ ಕಾರಣ ಬರೋಬ್ಬರಿ 600 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲಿ ಸಾಗಿ, ಲಾಕ್ ಡೌನ್ ಆಗುವ ಮೊದಲು ಊರು ಸೇರುವ ತವಕದಲ್ಲಿದ್ದರು. ಬೆಂಗಳೂರಿನಿಂದ ಹೊರಟ ಅವರು ಮಧ್ಯಪ್ರದೇಶಕ್ಕೆ ತಲುಪಬೇಕಿತ್ತು. ದಾರಿಯುದ್ದಕ್ಕೂ ರೈಲ್ವೆ ಟ್ರ್ಯಾಕ್ ಮೂಲಕ ಸಾಗಿ ಬೆಳಗಾವಿ

ಮೂಡಬಿದಿರೆಯಲ್ಲಿ ಲಾರಿ ಗೂಡ್ಸ್ ಟೆಂಪೋ ಡಿಕ್ಕಿ | ಬೆಳ್ತಂಗಡಿಯ ಯುವಕ ಮೃತ್ಯು

ಮೂಡಬಿದ್ರೆಯ ಸಮೀಪ ಗೂಡ್ಸ್ ಗಾಡಿ ಮತ್ತು ಲಾರಿ ಮದ್ಯೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಉಜಿರೆಯ ಯುವಕನೋರ್ವ ಮತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಉಜಿರೆಯ ನೇಕಾರ ಪೇಟೆಯ ಭವಿಷ್ ಶೆಟ್ಟಿ ಎಂದು ಗುರುತಿಸಲಾಗಿದೆ. ಅವರಿಗೆ 33 ವರ್ಷ ವಯಸ್ಸಾಗಿತ್ತು. ಗೂಡ್ಸ್ ವಾಹನದಲ್ಲಿ ಇದ್ದ ಭವಿಷ್

ಸೇತುವೆಯಿಂದ ನೇತ್ರಾವತಿ ನದಿಗೆ ಜಿಗಿದ ಯುವಕ

ನೇತ್ರಾವತಿ ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ಸ್ಥಳೀಯ ಯುಕರು ರಕ್ಷಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಯುವಕ ಶ್ರವಣಬೆಳಗೊಳ ಮೂಲದವನು ಎನ್ನಲಾಗಿದೆ. ಬಂಟ್ವಾಳ ತಾಲೂಕಿನ ಪಾಣೆಮಂಗಳೂರುಗೂಡಿನಬಳಿಯ ನಿವಾಸಿಗಳಾದ ಸತ್ತಾರ್ ಗೂಡಿನಬಳಿ ಮತ್ತು

ಶವಾಗಾರಕ್ಕೆ ಅಂಬುಲೆನ್ಸ್ ನಲ್ಲಿ ಹೋಗುವಾಗ ನೆಲಕ್ಕೆ ಬಿದ್ದ ಸೋಂಕಿತ ವ್ಯಕ್ತಿಯ ದೇಹ !

ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್​ ರೋಗಿಯೊಬ್ಬರು ಬದುಕ್ಕಿದ್ದಾಗಲೇ ಸಾವನ್ನಪ್ಪಿದ್ದಾನೆಂದು ಎರಡೆರಡು ಬಾರಿ ವರದಿ ನೀಡಿ ವಿವಾದಕ್ಕೊಳಗಾಗಿದ್ದ ಅದೇ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇದೀಗ ಮತ್ತೊಂದು ನಿರ್ಲಕ್ಷ್ಯ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ

ಉಜಿರೆ ಬಾಲಕನ ಅಪಹರಣ ಪ್ರಕರಣ | ಆರೋಪಿಗಳಿಗೆ ಜಾಮೀನು ಮಂಜೂರು

ಕರಾವಳಿಯಲ್ಲಿ ಭಾರೀ ಗ್ರಾಸವಾಗಿದ್ದ ಉಜಿರೆ ಬಾಲಕನ ಅಪಹರಣ ಪ್ರಕರಣದ ಇಬ್ಬರು ಆರೋಪಿಗಳಾದಂತಹ ಮಹೇಶ್ ಮತ್ತು ಮಂಜುನಾಥ ಎಂಬವರಿಗೆ ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 2020ರ ಡಿಸೆಂಬರ್‌ನಲ್ಲಿ ಬೆಳ್ತಂಗಡಿಯ ಉಜಿರೆ ಗ್ರಾಮದ ರಥಬೀದಿಯಲ್ಲಿ ಅಭಿನವ್ ಎಂಬ

ಭಾರತ ಮತ್ತು ದುಬೈ ನಡುವಿನ ವಿಮಾನಯಾನ ಇದೇ ಭಾನುವಾರದಿಂದ ಬಂದ್ !

ಭಾರತದಲ್ಲಿ ಕೋವಿಡ್-19 ಪ್ರಕರಣಗಳ ತೀವ್ರ ಹೆಚ್ಚಳದ ಕಾರಣ ಯುನೈಟೆಡ್ ಅರಬ್ ಎಮಿರೇಟ್ಸ್ ಇದೇ ಭಾನುವಾರದಿಂದ 10 ದಿನಗಳ ಕಾಲ ದುಬೈ ಮತ್ತು ಭಾರತದ ನಡುವಿನ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಿದೆ. ಇತ್ತೀಚೆಗೆ ಬ್ರಿಟನ್ ತನ್ನ ಕಟ್ಟುನಿಟ್ಟಾದ ಪ್ರಯಾಣ ನಿರ್ಬಂಧಗಳನ್ನು ಭಾರತದ ಮೇಲೆ ಹೇರಿದ

ಬೆಳ್ತಂಗಡಿ | ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿರುವ ಪೊಲೀಸರು, ಕಂದಾಯ & ನಗರಸಭೆ ಅಧಿಕಾರಿಗಳು,…

ಬೆಳಿಗ್ಗೆ ಯಥಾಪ್ರಕಾರ ಅಂಗಡಿ ಮುಂಗಟ್ಟುಗಳನ್ನು ತೆರೆದು ತಮ್ಮ ತಮ್ಮ ವ್ಯಾಪಾರ ಶುರುಮಾಡಿದ್ದ ಅಂಗಡಿಗಳನ್ನು ಪೊಲೀಸರು ಮತ್ತು ನಗರಸಭೆಯ ಸಿಬ್ಬಂದಿಗಳು ಬಂದು ಮುಚ್ಚಿಸುತ್ತಿದ್ದಾರೆ. ಜಿಲ್ಲಾಡಳಿತದ ಸೂಚನೆಯ ಮೇರೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಬಟ್ಟೆ, ಮೊಬೈಲ್ ಹಾಗೂ ಚಿನ್ನಾಭರಣದ

ಪಕ್ಷಿಯ ಗೂಡನ್ನೇ ಮಾಸ್ಕ್ ಆಗಿ ಮುಖಕ್ಕೆ ಧರಿಸಿ ಸರ್ಕಾರಿ ಕಚೇರಿಗೆ ಬಂದ ವ್ಯಕ್ತಿ

ಮಾಸ್ಕ್ ಬದಲು ಪಕ್ಷಿಯ ಗೂಡನ್ನು ಮುಖಕ್ಕೆ ಧರಿಸಿದ ವ್ಯಕ್ತಿಯೊಬ್ಬ ಇದೀಗ ದೇಶದ ಗಮನ ಸೆಳೆದಿದ್ದಾರೆ. ತೆಲಂಗಾಣದ ಮೆಹಬೂಬ್‌ನಗರದಲ್ಲಿ ವಾಸವಾಗಿರುವ ಮೇಕಲಾ ಕುರ್ಮಯ್ಯ ಎಂಬಾತನೇ ಈ ರೀತಿ ಮಾಸ್ಕ್ ಕೊಳ್ಳಲು ಹಣ ವಿಲ್ಲದೆ ಇದ್ದರೂ ಸಾಮಾಜಿಕ ಜವಾಬ್ದಾರಿ ಅರಿತು ನಡೆಯುತ್ತಿರುವ ವ್ಯಕ್ತಿ. ಕುರಿ

ಉಜಿರೆಯಲ್ಲಿ ಪಾಕ್ ಪರ ಘೋಷಣೆ | ದೇಶದ್ರೋಹಿ ಆರೋಪಿಗಳಿಗೆ ಜಾಮೀನು

ಉಜಿರೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾಗಿದ್ದವರಿಗೆ ಇದೀಗ ನ್ಯಾಯಾಲಯದಲ್ಲಿ ಜಾಮೀನು ದೊರೆತಿದೆ. ಅಂಡು ಬಂಧಿತರಾಗಿದ್ದ ದಾವೂದು ಗುರುವಾಯನಕೆರೆ, ಇಸಾಕ್ ಸುನ್ನತ್ ಕೆರೆ, ಹರ್ಷದ್ ಸುನ್ನತ್ ಕೆರೆ ಎಂಬವರಿಗೆ ಜಾಮೀನು ಮಂಜೂರಾಗಿದೆ. ಕಳೆದ ಗ್ರಾಮ ಪಂಚಾಯತ್ ಚುನಾವಣಾ

ನಾಯಿಯನ್ನು ಬೈಕ್ ಗೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದು ಪ್ರಕರಣ | ಓರ್ವ ಹಿಂಸಾವಿನೋದಿಯ ಬಂಧನ

ನಾಯಿಯನ್ನು ಬೈಕಿಗೆ ಕಟ್ಟಿ ಎಳ್ಕೊಂಡು ಹೋಗಿರುವ ಸುದ್ದಿಯ ವರದಿ ಪತ್ರಿಕೆಗಳಲ್ಲಿ ಪ್ರಕಟ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಂಗಳೂರು ಸುರತ್ಕಲ್ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕೊಪ್ಪಳದವರಾಗಿದ್ದು ಒಬ್ಬನನ್ನು ಸುರತ್ಕಲ್ ಪೊಲೀಸರು