ವಿಟ್ಲ ಹಾಗೂ ಸುಳ್ಯ | ನಾಳೆ ಮೇ 6 ರಿಂದ ಪಟ್ಟಣದೊಳಗೆ ವಾಹನ ಪ್ರವೇಶ ನಿರ್ಭಂಧ !

ಕೊರೋನಾ ಪ್ರಕರಣ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಟ್ಲ ಹಾಗೂ ಸುಳ್ಯ ಪಟ್ಟಣದೊಳಗಿನ ವಾಹನ ಪ್ರವೇಶವನ್ನು ಅಲ್ಲಿನ ಠಾಣಾಧಿಕಾರಿಗಳು ತಡೆ ಹಿಡಿದಿದ್ದಾರೆ. ನಾಳೆ ಮೇ 6 ರಿಂದ ಈ ಎರಡು ಪಟ್ಟಣಗಳಿಗೆ ಅನಗತ್ಯ ವಾಹನ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಸ್ಥಳೀಯವಾಗಿ

ಕೊರೋನಾದಿಂದ ತನ್ನ ತಂದೆ ಮೃತಪಟ್ಟ ನೋವಲ್ಲಿ ಉರಿಯುತ್ತಿರುವ ತಂದೆಯ ಚಿತೆಗೆ ಹಾರಿಕೊಂಡ ಆಕೆಯ ಮಗಳು

ಕೊರೊನಾದಿಂದ ತನ್ನ ತಂದೆ ಮೃತಪಟ್ಟಿದ್ದರಿಂದ ಮನನೊಂದ ಮಗಳು ತಂದೆಯ ಚಿತಗೇ ಹಾರಿರುವ ಆಘಾತಕಾರಿ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ. 73 ವರ್ಷದ ತಂದೆ ದಾಮೋದರ ದಾಸ್ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ತಂದೆಯ ಮೇಲೆ ಅಪಾರ ಪ್ರೀತಿಯ ಮಗಳು ಚಂದ್ರಾ. ಆಕೆ ತನ್ನ

ಇಂದಿನಿಂದ 2 ದಿನ ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಭಾರೀ ಮಳೆಯ ನಿರೀಕ್ಷೆ

ಕರಾವಳಿ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಮತ್ತು ಬಹುತೇಕ ಜಿಲ್ಲೆಗಳಲ್ಲಿ ಮೇ 5 ರಿಂದ ಮೇ 7 ರವರೆಗೆ ಗುಡುಗುಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ ದಕ್ಷಿಣಕನ್ನಡ ಮತ್ತಿತರ ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯಾಗುವ ಸಾಧ್ಯತೆ

ಬೆಡ್ ಬ್ಲಾಕಿಂಗ್ ದಂಧೆಯ ಪ್ರಮುಖ ಆರೋಪಿ ಕಾಂಗ್ರೆಸ್ ನಾಯಕರೊಂದಿಗೆ ಇರುವ ಫೋಟೋಸ್ ವೈರಲ್

ಬೆಡ್ ಬ್ಲಾಕಿಂಗ್ ದಂಧೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಈ ಪೈಕಿ ಪ್ರಮುಖ ಆರೋಪಿ ಒಬ್ಬಳು ಕಾಂಗ್ರೆಸ್ ನಾಯಕರ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರು ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ

‘ ಮೋದಿಯವರೇ, 2000 ದಲ್ಲಿ ಗುಜರಾತಿನಲ್ಲಿ ನೀವು ತೋರಿದ ವಿರಾಟ್ ರೂಪವನ್ನು ಬಂಗಾಳದಲ್ಲಿ ತೋರಿಸಿ ‘ |…

ಸದಾ ವಿವಾದದ ಮೂಲಕವೇ ಸುದ್ದಿಯಲ್ಲಿರುವ ಬಾಲಿವುಡ್ ನಟಿ, ಕಂಗನಾ ರಾಣಾವತ್ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾಳೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ನಂತರ ಹಿಂಸಾಚಾರ ಭುಗಿಲೆದ್ದಿದ್ದು, ಬಿಜೆಪಿ ಕಾರ್ಯಕರ್ತರ ಮನೆ ಹಾಗೂ ಕಚೇರಿ ಧ್ವಂಸ ಮಾಡಲಾಗಿದೆ. ಘಟನೆಯಲ್ಲಿ

ದೇಶಾದ್ಯಂತ ಲಾಕ್ ಡೌನ್ ಮಾಡಿ ಜನರ ಜೀವ ಉಳಿಸಿ ಎಂದು ಸುಪ್ರೀಂ ಕೋರ್ಟ್ ಸೂಚನೆ | ಹಾಗಾದ್ರೆ ಲಾಕ್ ಡೌನ್ ಪಕ್ಕಾನಾ ?!

ದೇಶಾದ್ಯಂತ ಲಾಕ್ ಡೌನ್ ಮಾಡಿ ಜನರ ಜೀವ ಉಳಿಸಿ ಎಂದು ಸುಪ್ರೀಂ ಕೋರ್ಟ್ ಸರಕಾರಕ್ಕೆ ಸೂಚನೆಯನ್ನು ನೀಡಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಕೋವಿಡ್ ಕುರಿತ ಬಂದ ಒಂದು ಅರ್ಜಿ ವಿಚಾರಣೆ ವೇಳೆ ಸರಕಾರಕ್ಕೆ ಸೂಚನೆಯನ್ನು ನೀಡಿದೆ. ದೇಶದ ಜನರ

ಕೊಡಗು ಜಿಲ್ಲೆಯಲ್ಲಿ 5 ದಿನ ಟೋಟಲ್ ಲಾಕ್ ಡೌನ್ | ಸೋಮವಾರ ಮತ್ತು ಶುಕ್ರವಾರ ಅಗತ್ಯ ವಸ್ತು ಕೊಳ್ಳಲು ಅವಕಾಶ

ದಕ್ಷಿಣ ಕಾಶ್ಮೀರ ಎಂದೆ ಕರೆಸಿಕೊಳ್ಳುವ ಮಂಜಿನ ನಗರಿಯಲ್ಲಿ ಕೊರೋನಾ ಸವಾರಿ ಹೆಚ್ಚಾಗಿ ಕಂಡು ಬಂದಿದ್ದು, ಸೋಂಕಿತರ ಸಂಖ್ಯೆ ದಿನ ಕಳೆದಂತೆ ಹೆಚ್ಚಳವಾದ ಹಿನ್ನೆಲೆಯಲ್ಲಿ ವಾರದಲ್ಲಿ 5 ದಿನ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ. ಹೆಮ್ಮಾರಿಯನ್ನು ಕಟ್ಟಿ ಹಾಕಲು ರಾಜ್ಯ

ವೈದ್ಯಕೀಯ ಆಮ್ಲಜನಕ ನಿರ್ವಹಣೆಗೆ ಸಂಬಂಧಿಸಿ ಮಹತ್ವದ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಕೋವಿಡ್ 19 ನಿಯಂತ್ರಣ ಸಂಬಂಧ ವೈದ್ಯಕೀಯ ಆಮ್ಲಜನಕ ನಿರ್ವಹಣೆಗೆ ಸಂಬಂಧಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇವತ್ತಿನ ರಾಜ್ಯ ಸರ್ಕಾರದ ಆದೇಶದನ್ವಯ "ಎಲ್ಲಾ ಜಿಲ್ಲೆಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಆಮ್ಲಜನಕ ರೀಫಿಲ್ಲಿಂಗ್ ಏಜೆನ್ಸಿಗಳು ಈ ಕೆಳಗಿನ ವಿವರಗಳನ್ನು

ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಸಿಇಒ ಬ್ಯಾಂಕ್ ಹಾಲ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ

ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು (ಮೇ.3) ನಡೆದಿದೆ. ಇವರು ಇಂದು ಬೆಳಿಗ್ಗೆ 7.30 ರ ವೇಳೆ ಕಛೇರಿಗೆ ಬಂದವರು ತಮ್ಮ ಹಾಜರಿಯನ್ನು ನಮೂದಿಸಿದ್ದರು. ಇಂದು ಮದ್ಯಾಹ್ನ ಬ್ಯಾಂಕಿನ ಸಂಘದ

ಇವಳಿಗೆ ವಸ್ತ್ರ ವರ್ಜ್ಯ | ಕೇವಲ ಚಿನ್ನದ ಒಡವೆ ಧರಿಸಿ ನಗ್ನಳಾಗಿ ಫೋಟೋ ಶೂಟ್ !

ಇದೊಂದು ಬೇರೆ ರೀತಿಯ ಫೋಟೋ ಶೂಟ್. ಈ ಹಿಂದೆ ಎಂಗೇಜ್ ಮೇಂಟ್ ನ, ಮದುವೆ ಮುಂತಾದ ಜೀವನದ ಹಲವು ಘಟ್ಟಗಳ ಫೋಟೋಶೂಟ್ ಅನ್ನು ನೀವು ನೋಡಿದ್ದೀರಿ. ಅಲ್ಲಿನ ಕಲಾತ್ಮಕ ದೃಶ್ಯಗಳ ಮರುಸೃಷ್ಟಿಯನ್ನು ನೀವು ನೋಡಿ ಆನಂದಿಸಿದ್ದೀರಿ. ಕೆಲವು ಫೋಟೋ ಶೂಟ್ ನೋಡಿ ನೀವು ಅದರಲ್ಲಿ ಭಾಗಿಯಾದ ಮಾಡೆಲ್ ಗಳ ಮೇಲೆ