ರಾಸಾಯನಿಕ ಕಂಪನಿಯಲ್ಲಿ ಬೆಂಕಿಯ ಕೆನ್ನಾಲಿಗೆ | 18 ಜನ ಸಾವು, ಬಹುತೇಕ ಮಹಿಳೆಯರು ಬೆಂಕಿಗೆ ಆಹುತಿ

ಪುಣೆ: ಮಹಾರಾಷ್ಟ್ರದ ಪುಣೆ ಮಹಾನಗರಿಯಲ್ಲಿನ ಕಾರ್ಖಾನೆಯೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಟ 17 ಕಾರ್ಮಿಕರು ಸಾವನ್ನಪ್ಪಿ ಹಲವರು ನಾಪತ್ತೆಯಾಗಿದ್ದಾರೆ. ಪುಣೆಯ ಘೋಟ್ವಾಡೆ ಫಟಾ ಪ್ರದೇಶದಲ್ಲಿರುವ SVS ಟೆಕ್ನಾಲಜೀಸ್ ಎಂಬ ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಯಲ್ಲಿ

ಬೆಳ್ತಂಗಡಿ: ಮನೆಯಿಂದ ಹೊರ ಹೋದವರು ಶವವಾಗಿ ಪತ್ತೆ | ಎರಡು ತಿಂಗಳ ಹಿಂದೆ ಮಗನನ್ನು ಕಳೆದುಕೊಂಡಿದ್ದರು

ಬೆಳ್ತಂಗಡಿ ತಾಲೂಕು ಕಳೆಂಜ ಕಳೆಂಜ ಗ್ರಾಮದಲ್ಲಿ ಮತ್ತೊಬ್ಬರು ನೀರಿಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಕಳೆದ 24 ಗಂಟೆಯಲ್ಲಿ ಇದು ಎರಡನೆಯ ಪ್ರಕರಣ. ಕಳೆಂಜ ಗ್ರಾಮದ ಬುಡಾರ ಮನೆ ನಿವಾಸಿ ಪೆರ್ನು ಗೌಡ (48 ವ) ಅವರು ಮೃತ ಪಟ್ಟ ದುರ್ದೈವಿ. ಜೂ.6ರ ಸಂಜೆ ಮನೆಯಿಂದ ಯಾವುದೋ

ಬೆಳ್ತಂಗಡಿ | ನೆರಿಯದ ಸಿಯೊನ್ ಆಶ್ರಮದಲ್ಲಿ ಮತ್ತೆ ಕಳವಳ | 20 ಕ್ಕೂ ಅಧಿಕ ಮಂದಿ ಧರ್ಮಸ್ಥಳದ ರಜತಾದ್ರಿ ಗೆ ಶಿಫ್ಟ್

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲಿನ ಸಿಯೋನ್ ಆಶ್ರಮದಲ್ಲಿ ಮತ್ತೆ ಕಳವಳ. ಮಾರಕ ಕೊರಾನಾಗೆ ಇದೀಗ ಮತ್ತೆ 22 ಕ್ಕಿಂತಲೂ ಅಧಿಕ ಜನರು ಕೋರೋನಾ ಭಾದೆ ಅನುಭವಿಸಿದ್ದಾರೆ. ಈಗ ಕೋರೋನಾ ಸೋಂಕಿತರ ಪೈಕಿ ಇಬ್ಬರನ್ನು ಆಂಬುಲೆನ್ಸ್ ಮೂಲಕ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ದಾಖಲು

ಹವಾಯಿ ಸ್ಲಿಪ್ಪರ್ ಭೇದಿಸಿದ ಕೊಲೆ ರಹಸ್ಯ

ರಾಜಧಾನಿ ಬೆಂಗಳೂರಿನಲ್ಲಿ ಮರ್ಡರ್ ಸ್ಟೋರಿಗೆ ಸಿನಿಮೀಯ ಶೈಲಿಯಲ್ಲಿ ಕ್ಲೈಮಾಕ್ಸ್ ಸಿಕ್ಕಿದೆ. ವಿಶೇಷವೆಂದರೆ ಚಪ್ಪಲಿ ಒಂದು ಮರ್ಡರ್ ಮಿಸ್ಟರಿ ಯನ್ನು ಭೇದಿಸಿದೆ. ಈ ಘಟನೆಯು ಬೆಂಗಳೂರು ನಗರದ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುಸಾಬ್ ಪಾಳ್ಯ ಬಿಡಿಎ ಪಾರ್ಕ್ ನಲ್ಲಿ ನಡೆದಿದೆ. ಕಳೆದ

ಬೆಳ್ತಂಗಡಿಯ ಕಳೆಂಜ | ನೆರಿಯ ನದಿಯಲ್ಲಿ ಈಜಲು ಹೋದ ಕೊಯ್ಯೂರಿನ ಯುವಕ ನೀರಿನಲ್ಲಿ ಮುಳುಗಿ ಸಾವು

ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಮಾನಿಂಗೆರಿ ಕೂಟೇಲು ಎಂಬಲ್ಲಿ ನದಿಯಲ್ಲಿ ಈಜಲು ಹೋದ ಹುಡುಗ ನೀರು ಪಾಲಾಗಿದ್ದಾನೆ. ಶಿಬಿನ್ ಎಂಬ 19 ವರ್ಷದ ಹುಡುಗ ತನ್ನ ನೆಂಟರ ಮನೆಗೆ ಬಂದಿದ್ದ. ಆತನ ಸ್ವಂತ ಊರು ಕೊಯ್ಯೂರು. ಹಾಗೆ ಬಂದವನು ನೆಂಟರ ನಾಲ್ಕು ಜನ ಮನೆಯವರ ಜೊತೆ ಅಲ್ಲಿನ ನೆರಿಯ ನದಿಗೆ ಈಜು

ಒಂದು ರಾತ್ರಿಗೆ 2 ಲಕ್ಷ ರೇಟ್ | ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿ ಬಿದ್ದ ಸೀರಿಯಲ್ ನಟಿಯರು

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಖಚಿತ ಮಾಹಿತಿಯ ಆಧಾರದ ಮೇರೆಗೆ ಮುಂಬೈ, ಥಾನೆ ನಗರದ ನೌಪಡದಲ್ಲಿನ ಫ್ಲ್ಯಾಟ್ ಮೇಲೆ ನಡೆದ ದಾಳಿಯ ಸಂಧರ್ಭ ನಟಿಯರಿಬ್ಬರ ಬಣ್ಣದ ಮುಖವಾಡ ಕಳಚಿ ಬಿದ್ದಿದೆ. ನಟಿಯರು ವೇಶ್ಯಾವಾಟಿಕೆ ಮಾಡುತ್ತಿದ್ದುದು ಪತ್ತೆಯಾಗಿದೆ. ಈ ಸಂಬಂಧ ಈಗ ಇಬ್ಬರು ನಟಿಯರು, ಇಬ್ಬರು

ಹಿಂದೂ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಅವಹೇಳನಕಾರಿ ಪೋಸ್ಟ್ | ಫಾರ್ವರ್ಡ್ ಮಾಡಿದ್ದ ನಾಲ್ವರ ಬಂಧನ, ಮೂಲ…

ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಮತ್ತು ದುರ್ಗಾವಾಹಿನಿ ಸಂಘಟನೆಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಬಜಾಲ್ ನ ನೌಶಾದ್ (27), ಸುಳ್ಯ ಕಸಬಾದ ಭವಾನಿ ಶಂಕರ್

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ | ಸಿಎಂ ಯಡಿಯೂರಪ್ಪ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ವಿಸ್ತರಣೆ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಡಾಲರ್ಸ್ ಕಾಲೋನಿಯ ಧವಳಗಿರಿಯ ಮನೆ ನವೀಕರಣ ಹಿನ್ನೆಲೆ ಇಂದು ಮನೆ ನೋಡಲು ಸಿಎಂ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳು ಲಾಕ್‍ಡೌನ್ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಕೊರೊನಾ

ನೋವಿನ ಜೀವನದಿಂದ ರೋಸಿ ಹೋದ ಬಾಲಕನೊಬ್ಬ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ಹೋದಾಗ ಕೋರ್ಟು ಆವರಣದಲ್ಲೇ ಸಾವು…

ತಿರುಪತಿ : ಪ್ರತಿದಿನ ನೋವಿನ ಜೀವನದಿಂದ ರೋಸಿ ಹೋದ ಬಾಲಕನೊಬ್ಬ ದಯಾಮರಣ ಕೋರಿ ಅರ್ಜಿ ಸಲ್ಲಿಸಲು ಬಂದಾಗ ಕೋರ್ಟ್ ಆವರಣದಲ್ಲೇ ಅಸುನೀಗಿದ ಘಟನೆ ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿ ನಡೆದಿದೆ. ಹರ್ಷವರ್ಧನ್ ಎಂಬ ಹತ್ತು ವರ್ಷಗಳ ಹುಡುಗನೇ ಹಾಗೆ ಕೋರ್ಟ್ ಆವರಣದಲ್ಲಿ ಮೃತಪಟ್ಟ ಬಾಲಕ.

ಬೆಳ್ತಂಗಡಿ | ಇಂದು 18- 44 ವರ್ಷದ ವಿಶೇಷ ಚೇತನರಿಗೆ ಲಸಿಕಾ ಕಾರ್ಯಕ್ರಮ

ಇವತ್ತು ಬೆಳ್ತಂಗಡಿಯ ವಿಶೇಷ ವಿಕಲ ಚೇತನರಿಗೆ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಬೆಳ್ತಂಗಡಿಯ ಹಲವು ಲಸಿಕಾ ಕೇಂದ್ರಗಳಲ್ಲಿ ಅಂಗವಿಕಲ ವಯಸ್ಕರಿಗೆ ಲಸಿಕೆ ನೀಡಲಾಗುವುದು. ಆದರೆ ಆರೋಗ್ಯ ಇಲಾಖೆ ಅದಕ್ಕೆ ಬೇಕಾದ ವಯೋಮಿತಿಯನ್ನು 18 ವರ್ಷದಿಂದ 44 ವರ್ಷದವರೆಗೆ ಎಂದು ನಿಗದಿ ಮಾಡಿದೆ.