ಉಳ್ಳಾಲ : ನಿಯಂತ್ರಣ ತಪ್ಪಿದ ಬೈಕೊಂದು ನಿಂತಿದ್ದ ಬಸ್ಸಿನಡಿಗೆ ಬಿದ್ದ ಪರಿಣಾಮ ಅಪ್ಪ- ಮಗ ಗಂಭೀರ ಗಾಯ !

ಉಳ್ಳಾಲ : ನಿಂತಿದ್ದ ಬಸ್ಸಿನಡಿಗೆ ನಿಯಂತ್ರಣ ತಪ್ಪಿದ ಬೈಕ್ ಒಂದು ಬಿದ್ದ ಪರಿಣಾಮ ಅಪ್ಪ ಮಗ ಗಂಭೀರ ಗಾಯಗೊಂಡ ಘಟನೆಯೊಂದು‌ ದೇರಳಕಟ್ಟೆಯಲ್ಲಿ ಇಂದು ‌ನಡೆದಿದೆ. ಬೈಕಿನಲ್ಲಿ ಅಪ್ಪ ಮತ್ತು ಮಗ ಕುತ್ತಾರು ಕಡೆಯಿಂದ ಕೊಣಾಜೆ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ನಿಯಂತ್ರಣ ತಪ್ಪಿ

ಕಾಳುಮೆಣಸು ಕೊಯ್ಯುವಾಗಲೇ ಹುಲಿ ದಾಳಿ | ವ್ಯಕ್ತಿಯನ್ನು ಎರಡು ಭಾಗ ಮಾಡಿದ ಹೆಬ್ಬುಲಿ| ಶವ ಇಟ್ಟು ಗ್ರಾಮಸ್ಥರಿಂದ…

ಕಾಳು ಮೆಣಸು ಕೊಯ್ಯುವ ಸಂದರ್ಭದಲ್ಲಿ ವ್ಯಕ್ತಿಯೋರ್ವನ ಮೇಲೆ ಹುಲಿ ದಾಳಿ ಮಾಡಿದ್ದು, ವ್ಯಕ್ತಿಯನ್ನು ಸೀಳಿ ಹಾಕಿದ ಘಟನೆ ವಿರಾಜಪೇಟೆ ತಾಲ್ಲೂಕಿನ ರುದ್ರಗುಪ್ಪೆ ಸಮೀಪದ ವಿ. ಬಾಡಗ ಗ್ರಾಮದಲ್ಲಿ ನಡೆದಿದೆ. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿದೆ. ಮೃತರನ್ನು ಗದ್ದೆಮನೆ ಗಣೇಶ್

RRR ಸಿನಿಮಾ ಬಿಡುಗಡೆ ಬೆನ್ನಲ್ಲೇ ‘ರಾಜಮೌಳಿ’ಯನ್ನು ಅನ್ ಫಾಲೋ ಮಾಡಿದ ಆಲಿಯಾ | ನಟಿಯ ನಡೆಗೆ ಚಿತ್ರರಂಗ…

ಇತ್ತೀಚಿನ ಬಹುನಿರೀಕ್ಷಿತ ಚಿತ್ರವಾದ ಎಸ್ ಎಸ್ ರಾಜಮೌಳಿ ನಿರ್ದೇಶನದ RRR ಸಿನಿಮಾ ಗೆಲುವನ್ನು ಕಂಡಿದೆ. ಚಿತ್ರ ಎಲ್ಲಾ ಕಡೆ ಭರ್ಜರಿ ಪ್ರದರ್ಶನವನ್ನು ಕಂಡಿದೆ. ಆದರೆ ಈ ಸಿನಿಮಾದ ನಟಿ ಆಲಿಯಾ ಭಟ್ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ, ರಾಜಮೌಳಿಯವರನ್ನು ಇನ್ಸ್ಟಾಗ್ರಾಂ ನಲ್ಲಿ ಅನ್

ಹೆಂಡ್ತಿಗೆ ಗೊತ್ತಿಲ್ಲದೇ ಕದ್ದುಮುಚ್ಚಿ ವೀರ್ಯದಾನ ಮಾಡಿದ ಗಂಡ| ಹೆಂಡ್ತಿಗೆ ಗೊತ್ತಾದಾಗ ನಡೆಯಿತು ರಣರಂಪ !

ಹೆಂಡ್ತಿಯ ಜೊತೆ ಯಾವುದಾದರೂ ವಿಷಯ ಮುಚ್ಚಿಟ್ಟರೆ ಆಮೇಲೆ ಅದು ಬೇರೆಯವರಿಂದ ಗೊತ್ತಾದರೆ ಅದರಿಂದ ಆಗುವ ಪರಿಣಾಮಗಳನ್ನು ಹಲವಾರು ಗಂಡಂದಿರು ಅನುಭವಸಿರುತ್ತಾರೆ. ಆದರೆ ಇಲ್ಲೊಬ್ಬ ಗಂಡ ಸ್ನೇಹಿತರ ಎದುರಲ್ಲಿ ಹೆಂಡ್ತಿ ಜೊತೆ ಒಂದು ವಿಷಯವನ್ನು ಹೇಳಿ ಸಿಕ್ಕಾಕೊಂಡಿದ್ದಾನೆ. ಹಾಗಾದರೆ ಈ ಪತಿಮಹಾಶಯ

ಅತ್ತೆ-ಸೊಸೆ ಕಟಿಪಿಟಿಗೆ ಮತ್ತೊಮ್ಮೆ ವಿಧವೆಯಾದಳು ಮೇಘನಾ | ಶಂಕರಣ್ಣ ಸಾವಿಗೆ ಹೊರಬಿತ್ತು ಕಾರಣ !

25 ವರ್ಷದ ಮೇಘನಾಳನ್ನು ಕೈಹಿಡಿದ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ 45 ವರ್ಷದ ರೈತ ಶಂಕರಣ್ಣ ಮದುವೆಯಾದ 5 ತಿಂಗಳಿಗೇ ದುರಂತ ಅಂತ್ಯ ಕಂಡಿದ್ದಾರೆ. ಕಳೆದ ತಿಂಗಳು ಶಂಕರಣ್ಣ-ಮೇಘನಾ ದಂಪತಿ ಊರಿಗೆಲ್ಲ ಊಟ ಹಾಕಿ ಅದ್ದೂರಿಯಾಗಿ ಪ್ರೇಮಿಗಳ ದಿನ ಆಚರಿಸಿಕೊಂಡಿದ್ದಾರೆ. ಇದರ ಜೊತೆ ಜೊತೆಗೆ

SSLC ಪರೀಕ್ಷೆಗೆ ಕಲರ್ ಡ್ರೆಸ್ ನಲ್ಲಿ ಬಂದರೂ ಪರೀಕ್ಷೆ ಬರೆಯಲು ಅವಕಾಶ : ಬಿ ಸಿ ನಾಗೇಶ್

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ಮಾತ್ರವಲ್ಲದೇ ಕಲರ್ ಡ್ರೆಸ್ ನಲ್ಲಿ ಬಂದರೂ, ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ. ವಿಧಾನಪರಿಷತ್ ನಲ್ಲಿ ಸೋಮವಾರ ಶೂನ್ಯವೇಳೆ ಕಾಂಗ್ರೆಸ್ ನ ಪ್ರಕಾಶ್ ರಾಥೋಡ್ ಅವರು,

ವಯಸ್ಸಿನ ಅಂತರ ಇದ್ದರೂ ಮದುವೆಯಾದ ಜೋಡಿ | ಮದುವೆಯಾದ 5 ತಿಂಗಳಲ್ಲಿ ದುರಂತ |

ಈ ಮದುವೆಗೆ ವಯಸ್ಸು ಅಡ್ಡ ಬಂದಿಲ್ಲ. ಏಕೆಂದರೆ ಇಬ್ಬರೂ ಇಷ್ಟಪಪಟ್ಟು ಮದುವೆಯಾಗಿದ್ದರು. ವಯಸ್ಸಿನಲ್ಲಿ ತನಗಿಂತ 20 ವರ್ಷ ದೊಡ್ಡವನ ಜೊತೆ ಮದುವೆಯಾಗಿದ್ದ ಯುವತಿ ಖುಷಿಯಾಗಿಯೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಳು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಕೂಡಾ ಆಗಿತ್ತು. ಈ ಜೋಡಿ ಟಿಕ್ ಟಾಕ್

ಮಂಗಳೂರು : ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಿಂದ ಆಯತಪ್ಪಿ ಬಿದ್ದು ಕಾರ್ಮಿಕನೋರ್ವನ ಸಾವು !

ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡದಿಂದ ಕಾರ್ಮಿಕನೋರ್ವ ಆಯ ತಪ್ಪಿ ಕೆಳಗೆ ಬಿದ್ದ ಘಟನೆಯೊಂದು ಪಡೀಲ್ ಬಳಿ ಸೋಮವಾರ ನಡೆದಿದೆ. ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಪುಣ್ಯದಡಿ ನಿವಾಸಿ ವಿಜಯ್ ( 22) ಮೃತಪಟ್ಟ ಯುವಕ. ನಿನ್ನೆ ಮಧ್ಯಾಹ್ನ ಸುಮಾರು 12.30 ರ ಸುಮಾರಿಗೆ ಈ ಘಟನೆ

11 ವರ್ಷದ ಬಾಲಕಿಯ ಮೇಲೆ ಅಕ್ಕನ ಪ್ರಿಯಕರನಿಂದ ಭೀಕರ ಅತ್ಯಾಚಾರ | ಬಾಲಕಿಯ ಗುಪ್ತಾಂಗಕ್ಕೆ ಕೋಲು ತುರುಕಿ ವಿಕೃತಿ ಮೆರೆದ…

ಅತ್ಯಾಚಾರ ಪ್ರಕರಣ ಅದು ಮಹಿಳೆ ಮೇಲಾಗಿರಲಿ ಬಾಲಕಿಯರ ಮೇಲಾಗಿರಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಮ್ಮಲ್ಲಿ ಕಠಿಣ ಕಾನೂನು ಇದ್ದರೂ ಕ್ಯಾರೇ ಎನ್ನದೇ ಎಗ್ಗಿಲ್ಲದೆ ಅತ್ಯಾಚಾರ ನಡೆಯುತ್ತಲೇ ಇದೆ. ಇಲ್ಲೊಂದು ನಡೆದಿರುವ ಅತ್ಯಾಚಾರ ಪ್ರಕರಣ ಯಾರ ರಕ್ತವನ್ನು ಕೂಡಾ ಕುದಿಯುವಂತೆ

ವಿಧವಾ ವೇತನ ಯೋಜನೆ : ₹ 800 ಮಾಸಿಕ ವೇತನ | ಅರ್ಜಿ ಸಲ್ಲಿಕೆ ಹೇಗೆ ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಕರ್ನಾಟಕ ಸರಕಾರ 'ವಿಧವಾ ವೇತನ ಯೋಜನೆ' ಯನ್ನು ಜಾರಿಗೆ ತಂದಿದೆ. ಪ್ರತಿ ತಿಂಗಳು ಈ ಯೋಜನೆಯಡಿ ವಿಧವೆಯರಿಗೆ ವೇತನ ನೀಡಲಾಗುತ್ತಿದೆ. 1984 ರ ಎಪ್ರಿಲ್ 1 ರಿಂದ ಈ ವಿಧವಾ ವೇತನ ಯೋಜನೆಯನ್ನು ಕಾರ್ಯಗತ ಮಾಡಲಾಗಿದೆ. 18 ವರ್ಷ ಮೇಲ್ಪಟ್ಟ ನಿರ್ಗತಿಕ ವಿಧವೆಯರಿಗೆ ಮಾಸಿಕ ರೂ.800/- ವಿಧವಾ ವೇತನ