ಮತ್ತೆ ಬಂದ ಇಂಟರ್ನೆಟ್ ಸೆನ್ಸೇಷನ್ ರಾಣು ಮಂಡಲ್!!
ಇಂಟರ್ನೆಟ್ ಸೆನ್ಸೇಷನ್ ರಾಣು ಮಂಡಲ್ ವಧುವಿನಂತೆ ಶೃಂಗಾರಗೊಂಡು ಕಚ್ಚಾ ಬಾದಾಮ್ ಹಾಡು ಹಾಡಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ರಾಣು ಮಂಡಲ್ ಅವರು ಕೆಂಪು ಸೀರೆ ಮತ್ತು ಆಭರಣದ ತೊಟ್ಟು ಬಂಗಾಳಿ!-->!-->!-->…