ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಗೆ ಯಶಸ್ವಿ ಬೈಪಾಸ್ ಸರ್ಜರಿ!

ಆರೆಸ್ಸೆಸ್ ಹಿರಿಯ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೃದಯದ ಬೈಪಾಸ್ ಸರ್ಜರಿಯಿಂದ ಚೇತರಿಸಿಕೊಂಡು ಸೋಮವಾರ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಕಳೆದ ಐದಾರು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಲ್ಲಡ್ಕ ಭಟ್ ಅವರಿಗೆ ಯಶಸ್ವಿಯಾಗಿ ಬೈಪಾಸ್ ಶಸ್ತ್ರಚಿಕಿತ್ಸೆ

ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಗಂಡು ಮಗು ಸಾವು !

ಖ್ಯಾತ ಫುಟ್ಬಾಲ್ ಆಟಗಾರ ರೊನಾಲ್ಡೋ ತನ್ನ ನವಜಾತ ಅವಳಿ ಶಿಶುಗಳಲ್ಲಿ ಒಂದು ಮಗು ಪ್ರಾಣ ಕಳೆದುಕೊಂಡಿದೆ ಎಂದು ಬರೆದಿದ್ದಾರೆ. ರೊನಾಲ್ಡೋ ಮತ್ತು ಅವರ ಹೆಂಡತಿ ಜಾರ್ಜಿನಾ ರೊಡ್ರಿಗಸ್ ಅವರೊಂದಿಗೆ ಅವಳಿ ಮಕ್ಕಳನ್ನು ನಿರೀಕ್ಷೆಯಲ್ಲಿದ್ದರು. ಆದರೆ ಗಂಡು ಮಗು ಸತ್ತಿದ್ದು ಅವರು ಹೆಣ್ಣು

ಗರ್ಲ್ ಫ್ರೆಂಡ್ ಪ್ರೀತಿಗಿಂತ ಹೆಚ್ಚಾಯಿತು ಐಪಿಲ್ ಮೋಹ…ಪ್ರಿಯಕರನೋರ್ವನ ಪೋಸ್ಟರ್ ಸಖತ್ ವೈರಲ್!

ಕ್ರಿಕೆಟ್ ಶುರುವಾಯಿತಂದರೆ ಸಾಕು ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಕೆಲವರಂತೂ ತಮ್ಮಮನದಾಳದ ಮಾತುಗಳನ್ನು ಪೋಸ್ಟರ್‌ನಲ್ಲಿ ಬರೆದು, ಅದನ್ನು ಹಿಡಿದು ನಿಂತುಕೊಂಡಿರುತ್ತಾರೆ. ಇಂಥಹ ಕೆಲವು ಬರಹಗಳು ವೈರಲ್ ಆಗುತ್ತದೆ. ಇಂತದ್ದೇ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘ಕಚ್ಚಾಬಾದಾಮ್’ ಹಾಡಿಗೆ ನಾಗಿಣಿ ಸ್ಟೆಪ್ ಹಾಕಿದ ಮಹಿಳೆ; ಸಖತ್ ವೈರಲ್ ಈ ವೀಡಿಯೋ

ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆದ ಹಾಡು ಕಡಲೆಕಾಯಿ ಮಾರುವವನ ಹಾಡು. ಅದೇ…ಕಚ್ಚಾ ಬಾದಾಮ್ ಸಾಂಗ್…ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರೂ ಸೊಂಟ ಬಳುಕಿಸಿದ ಹಾಡೇ ಈ ಕಚ್ಚಾ ಬಾದಾಮ್ ಹಾಡು. ಬುಬನ್ ಬದ್ಯಾಕರ್ ಎಂಬ ಸಾಮಾನ್ಯ ಕಡಲೆಕಾಯಿ ವ್ಯಾಪಾರಿಯ ಈ ಹಾಡು ಇಷ್ಟು ಪ್ರಸಿದ್ಧಿ

ಇಂಟೆಲಿಜೆನ್ಸ್ ಬ್ಯೂರೊ( IB) ದಲ್ಲಿ
ಉದ್ಯೋಗ: 150 ಹುದ್ದೆಗಳಿಗೆ ಅರ್ಜಿ ; ಅರ್ಜಿ ಸಲ್ಲಿಸಲು ಮೇ.07 ಕೊನೆಯ ದಿನಾಂಕ

ಇಂಟೆಲಿಜೆನ್ಸ್ ಬ್ಯೂರೊ(ಐಬಿ)ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ಅಸಿಸ್ಟಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ (ACIO) ಗ್ರೇಡ್ 2 ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಹ

ಇನ್ನು ಮುಂದೆ ಬೈಕ್ ಹಿಂಬದಿ ಸವಾರಿ ಮಾಡಿದವರಿಗೆ ಬೀಳುತ್ತೆ ಲಾಠಿ ಏಟು, ಜೊತೆಗೆ ದಂಡ! ಯಾಕೆ ? ಎಲ್ಲಿ ಎಂದು ಗೊತ್ತಾ ಈ…

ಕೊರೋನಾ ಸಮಯದಲ್ಲಿ ಇಡೀ ದೇಶ ಲಾಕ್ ಡೌನ್ ಆಗಿತ್ತು. ಆ ವೇಳೆ ರೂಲ್ಸ್ ಮೀರಿ ಬೈಕ್ ನಿಂದ ಮನೆಯಿಂದ ಹೊರಗೆ ಬಂದಾಗ ಪೊಲೀಸರು ಯಾವ ರೀತಿ ಪಾಠ ಕಲಿಸಿದ್ದರು ಎನ್ನುವುದು ನಿಮ್ಮೆಲ್ಲರಿಗೂ ಗೊತ್ತಿದೆ. ಆದರೆ ಇದೀಗ ಈ ಊರಿನಲ್ಲಿ ಬೈಕ್ ಸವಾರರ ಮೇಲೆ ಮತ್ತೊಮ್ಮೆ ಇದೀಗ ನಿರ್ಬಂಧ ಹೇರಲಾಗಿದೆ.

ಫೇಸ್ಬುಕ್ ಗೆಳತಿಯ ಸೆಕ್ಸಿ ಮೈಮಾಟಕ್ಕೆ ಮನಸೋತ ಶಿರಸಿ ಯುವಕ; ಆದರೆ ಮಂದಿತ್ತು ಮಾರಿಹಬ್ಬ; ಏನಂತೀರಾ? ಇಲ್ಲಿದೆ ಕಂಪ್ಲೀಟ್…

ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಕೂಡಾ ಇರುತ್ತಾರೆ ಎನ್ನುವ ಮಾತು ಸುಳ್ಳಲ್ಲ. ವೀಡಿಯೋ ಕಾಲ್ ಮೂಲಕ ಯುವತಿ ಜೊತೆ ಸರಸ ಸಲ್ಲಾಪ ಮಾಡುವುದು ಅನಂತರ ಬ್ಲಾಕ್ ಮೇಲ್ ಮಾಡುವುದು ಇದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ಮಹಾಶಯ ತಾನು ಕಷ್ಟಪಟ್ಟು ಬೆಳೆಸಿದ ಅಡಿಕೆ

ಮಂಗಳೂರು: ಸಂಶಯದ ಪ್ರೇಯಸಿಯಿಂದ ನೊಂದ ಯುವಕ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನ!!ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿತು…

ಮಂಗಳೂರು: ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿ ತನ್ನ ಮೇಲೆ ಸಂಶಯಪಟ್ಟು, ಪೊಲೀಸ್ ಕಂಪ್ಲೇಟ್ ನೀಡಿದ್ದಾಳೆ ಎಂದು ತೀವ್ರವಾಗಿ ಮನನೊಂದ ಯುವಕನೋರ್ವ, ಟವರ್ ಏರಿ ಅಲ್ಲಿಂದ ಹಾರಿ ಸಾಯಲು ಪ್ರಯತ್ನ ಮಾಡಿದ ಘಟನೆಯೊಂದು ಅಡ್ಯಾರ್ ಬಳಿ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯ ಸತತ

ಪತ್ನಿಯ ನಗ್ನ ಚಿತ್ರಗಳನ್ನು ಸೆರೆಹಿಡಿದು ಸ್ನೇಹಿತರಿಗೆ ಕಳಿಸಿದ ಪತಿ ಮಹಾಶಯ!! ಚಿತ್ರಗಳು ವೈರಲ್ ಆಗುತ್ತಿದ್ದಂತೆ…

ತನ್ನ ಪತ್ನಿಯ ನಗ್ನ ಫೋಟೋ ತೆಗೆದು, ಅದನ್ನು ಸ್ನೇಹಿತರಿಗೆ ಕಳುಹಿಸಿದ ಪಾಪಿ ಪತಿಯೊಬ್ಬನ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜ್ಯೂಸ್‌ನಲ್ಲಿ ಅಮಲು ಬರುವ ಔಷಧ ಹಾಕಿ,ಅದನ್ನು ಪತ್ನಿಗೆ ಕುಡಿಸಿದ್ದಾನೆ. ಅಮಲು ಪದಾರ್ಥ ಹಾಕಿರುವ ಕುರಿತು ಪತ್ನಿಗೆ

ಸಿಹಿ ಸುದ್ದಿ : ಮತ್ತೊಂದು ಮದುವೆ ಸಿದ್ಧತೆಯಲ್ಲಿ ನಾಗಚೈತನ್ಯ

ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಸುದ್ದಿ ಕೇಳಿ ಹಲವು ಮಂದಿ ಅಭಿಮಾನಿಗಳಿಗೆ ಬೇಸರ ಮೂಡಿಸಿರುವುದು ಖಂಡಿತ. ಈಗಲೂ ಹಲವು ಅಭಿಮಾನಿಗಳು ಅವರಿಬ್ಬರು ಮತ್ತೆ ಒಂದಾದರೆ ಒಳ್ಳೆಯದು ಎಂದು ಬಯಸುತ್ತಾರೆ. ಆದರೆ ಇದೀಗ ಮತ್ತೆ ಈ ಜೋಡಿ ಸುದ್ದಿಯಾಗಿದ್ದು, ನಾಗಚೈತನ್ಯ ಮತ್ತೊಂದು ಮದುವೆಗೆ