ಅಡುಗೆ ಮಾಡುವಾಗ ಬಿಸಿ ತಾಗಿ ಕೈ ಸುಟ್ಟರೆ, ಈ ತಪ್ಪುಗಳನ್ನು ಖಂಡಿತಾ ಮಾಡಬೇಡಿ!

ಯಾರೇ ಆದರೂ ಅಡುಗೆ ಮಾಡುವಾಗ ಕೈ ಸುಟ್ಟುಕೊಳ್ಳುವುದು ಸಾಮಾನ್ಯ. ಹಾಗಾಗಿ ತಕ್ಷಣಕ್ಕೆ ನೆನಪಾಗುವುದೇ ಮನೆಮದ್ದು. ಆದರೆ ಕೆಲವೊಂದು ಮನೆಮದ್ದಿನಿಂದ ನೋವು ನಿವಾರಣೆಯಾದರೂ, ಗಾಯ ವಾಸಿಯಾದರೂ ಕಲೆ‌ಹೋಗುವುದಿಲ್ಲ. ಹಾಗಾಗಿ ನೀವು ಈ ಸಂದರ್ಭದಲ್ಲಿ ಏನು ಮಾಡಬಾರದಂದು ಇಲ್ಲಿ ನೀಡಲಾಗಿದೆ. ಬನ್ನಿ

KSRTC ಬಸ್ ಚಾಲಕನ ಸಹಾಯ ಕೋರಿದ ವಿದ್ಯಾರ್ಥಿನಿಗೆ ಬಸ್ಸಿನಲ್ಲೇ ಲೈಂಗಿಕ ಕಿರುಕುಳ : ಕಿಟಕಿ ತೆರೆಯಲು ಹೇಳಿದಾಗ ಕಾಮುಕ…

ಮಹಿಳೆಯರು ಈ ಅತ್ಯಾಧುನಿಕ ಕಾಲದಲ್ಲಿ ಒಬ್ಬಂಟಿಯಾಗಿ ಪ್ರಯಾಣ ಮಾಡುವುದು ಕಷ್ಟಕರವಾಗಿದೆ. ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಲೈಂಗಿಕ ಕಿರುಕುಳ ಅನುಭವಿಸಬೇಕಾಗುತ್ತದೆ. ಇಂತಹ ಅನೇಕ ಪ್ರಸಂಗಗಳು ದಿನನಿತ್ಯ ನಡೆಯುತ್ತಲೇ ಇರುತ್ತದೆ. ಇಂಥದ್ದೇ ಒಂದು ಲೈಂಗಿಕ ಕಿರುಕುಳದ ಘಟನೆಯೊಂದನ್ನು ಬೆಂಗಳೂರು

ಉಡುಪಿ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ: ಪೊಲೀಸರ ಕೈಸೇರಿದ ಮರಣೋತ್ತರ ಪ್ರಾಥಮಿಕ ವರದಿ

ಉಡುಪಿ: ಈಶ್ವರಪ್ಪ ಮಂತ್ರಿಸ್ಥಾನಕ್ಕೆ ಉರುಳಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಪ್ರಾಥಮಿಕ ವರದಿ ಪೊಲೀಸರ ಕೈಸೇರಿದೆ. ಕೆಎಂಸಿ ಮಣಿಪಾಲದ ವೈದ್ಯರು ಮರಣೋತ್ತರ ಪರೀಕ್ಷಾ ವರದಿ ನೀಡಿದ್ದರೂ ಸಾವಿಗೆ ಕಾರಣ ತಿಳಿಸಿಲ್ಲ. ಮಣಿಪಾಲ ಕೆಎಂಸಿ ವೈದ್ಯರು ಮತ್ತು ಕೆಎಂಸಿ

ಡಿಪ್ಲೊಮಾ ಪರೀಕ್ಷೆ: ಕನ್ನಡ, ಇಂಗ್ಲೀಷ್ ಎರಡೂ ಭಾಷೆಯಲ್ಲಿ ಉತ್ತರ ಬರೆಯಲು ಅವಕಾಶ

ಬೆಂಗಳೂರು: ಡಿಪ್ಲೊಮಾ ಕೋರ್ಸ್ ಕಲಿಯುತ್ತಿರುವವಿದ್ಯಾರ್ಥಿಗಳೇ ನಿಮಗಾಗಿ ಈ ಸುದ್ದಿ. ಈ ಶೈಕ್ಷಣಿಕ ಸಾಲಿನಿಂದ ಪರೀಕ್ಷೆಯನ್ನು ಬರೆಯಲು ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆಯು ಕನ್ನಡ ಮತ್ತು ಇಂಗ್ಲಿಷ್ ಬಳಸಿ ಉತ್ತರ ಬರೆಯಲು ಅವಕಾಶ ನೀಡಿದೆ. ಅಂದರೆ, ವಿದ್ಯಾರ್ಥಿಗಳು ಎರಡೂ ಭಾಷೆಗಳನ್ನು 'ಮಿಶ್ರಣ'

ವರ ಹಾರ ಹಾಕಿದ್ದೇ ತಡ ಕಪಾಳಕ್ಕೆ ಬಾರಿಸಿದ ವಧು! ಹಾರ ಬದಲಾವಣೆಯಲ್ಲಿ ನಡೆಯಿತು ಗಲಾಟೆ!!! ವಧುವಿನ ಸಿಟ್ಟಿಗೆ ಕಾರಣ ಏನು…

ಮದುವೆ ಸಂಭ್ರಮ ಎಂದರೆ ಎಲ್ಲರ ಮುಖದಲ್ಲಿ ಖುಷಿಯ ಕಳೆ ಎದ್ದು ಕಾಣುತ್ತದೆ. ಅದರಲ್ಲೂ ನವ ವಧು, ವರನ ಮುಖದಲ್ಲಂತೂ ಸ್ವಲ್ಪ ಹೆಚ್ಚೇ ಎಂದು ಹೇಳಬಹುದು. ಸಂಬಂಧಿಕರು, ಫ್ರೆಂಡ್ಸ್ ಓಡಾಟ ಮದುವೆಯ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ.ಆದರೆ, ಎಲ್ಲಾ ಸಂದರ್ಭದಲ್ಲೂ ಪರಿಸ್ಥಿತಿ ಹೀಗೆಯೇ ಇರುತ್ತದೆ ಎಂದು

2nd PUC ವಿದ್ಯಾರ್ಥಿಗಳೇ ಗಮನಿಸಿ; ಈ ಬಾರಿ ಪರೀಕ್ಷೆಗೆ ಬಹುಆಯ್ಕೆಯ ಪ್ರಶ್ನೆಗಳೇ ಹೆಚ್ಚು : ವಿದ್ಯಾಥಿಗಳಿಗೆ ಸುಲಭ…

ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ಪರೀಕ್ಷೆ ಇಲ್ಲದೆಯೇ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯು ಪರೀಕ್ಷೆ ಏ. 22ರಿಂದ ಮೇ.18ರವರೆಗೆ ಪರೀಕ್ಷೆ ನಡೆಯಲಿರುವುದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಈ ಕೆಳಗೆ ನೀಡಿರುವ ಮಾಹಿತಿ ಸಿಹಿ

‘ಕಣ್ಣಾ ಮುಚ್ಚೇ ಕಾಡೇ ಗೂಡೇ’ ಆಟ ಆಡುವ ಎಂದು ವರ‌ನ ಕಣ್ಣಿಗೆ ಬಟ್ಟೆ ಕಟ್ಟಿ ತಕ್ಷಣವೇ ಕತ್ತು ಸೀಳಿದ…

ಮದುವೆ ನಿಶ್ಚಯ ಆಯಿತೆಂದರೆ ಸಾಕು, ಸಂಭ್ರಮವೋ ಸಂಭ್ರಮ. ಹಾಗೆನೇ ಮದುವೆಗೆ ಮೊದಲು ಹುಡುಗ, ಹುಡುಗಿ ಒಬ್ಬರನ್ನೊಬ್ಬರು ಅರಿತುಕೊಳ್ಳಲಿ ಅಂತ ಹೊರಗಡೆ ಸುತ್ತಾಡೋದು ನಡೆಸೋದು ಈಗಿನ ದಿನಗಳಲ್ಲಿ ಕಾಮನ್. ಸುತ್ತಾಟ ಅಷ್ಟರಲ್ಲೇ ಇದ್ದರೆ ಉತ್ತಮ. ಆದರೆ ಇದೇ ಸುತ್ತಾಟ ಕಂಟಕವಾದರೆ? ಹೌದು ಇಲ್ಲಿ ಈ

ನೆರಿಯ: ಅವಸರದಲ್ಲಿ ದಂಗಿಸುವಾಗ ಬದಲಾದ ಕುಪ್ಪಿ!! ಎಣ್ಣೆಯ ಬದಲು ಆ್ಯಸಿಡ್ ಕುಡಿದ ವ್ಯಕ್ತಿ ಪಡ್ಚ!!

ಕೆಲಸ ಮಾಡುವಾಗ ಕೆಲಸದಲ್ಲಿ ಧ್ಯಾನ ಇಟ್ಟರೆ ಎಲ್ಲಾ ಕೆಲಸನೂ ಸುಸೂತ್ರವಾಗಿ ನಡೆಯುತ್ತೆ. ಇಲ್ಲದಿದ್ದರೆ ಅವಘಡಗಳು ಸಂಭವಿಸಲು ಕಾರಣವಾಗುತ್ತದೆ. ಈ ವಿಷಯ ಯಾಕೆ ಹೇಳುತ್ತಿದ್ದೇವೆ ಎಂದರೆ, ಇಲ್ಲೊಬ್ಬ ವ್ಯಕ್ತಿ ಕೆಲಸ ಮಾಡುವ ಸಮಯದಲ್ಲಿ ಮದ್ಯದ ಬಾಟಲಿ ಹಾಗೂ ಆ್ಯಸಿಡ್ ಬಾಟಲಿಗೂ ವ್ಯತ್ಯಾಸ ಗೊತ್ತಾಗದೇ

ಉಡುಪಿ: ಇನ್ನೇನು ತಾಳಿ ಕಟ್ಟಬೇಕೆಂದುಕೊಂಡಿದ್ದ ವರನಿಗೆ ಕಾದಿತ್ತು ಶಾಕ್!! ಕಾರ್ಯಗಳೆಲ್ಲಾ ಮುಗಿದು ಅದೊಂದೇ ಬಾಕಿ…

ಮದುವೆ ಎನ್ನುವುದು ಏಳೇಳು ಜನ್ಮದ ಅನುಬಂಧ ಎಂದು ದೊಡ್ಡವರು ಹೇಳುತ್ತಾರೆ. ಆದರೆ ಕೆಲವೊಂದು ಮದುವೆಗಳು ನೀರಿನ ಗುಳ್ಳೆಯ ಹಾಗೇ ಕ್ಷಣಿಕ. ಯಾಕೆ ಈ ರೀತಿಯಾಗುತ್ತೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಕೆಲವೊಂದು ಘಟನೆಯಲ್ಲಿ ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುವೆ ಮುರಿದು

ಗೋವಾ ಶಿಪ್ ಯಾರ್ಡ್ ನಲ್ಲಿ 253 ವಿವಿಧ ಹುದ್ದೆ; ಡಿಪ್ಲೋಮಾ, ಡಿಗ್ರಿ, ಐಟಿಐ, ಎಸ್ ಎಸ್ ಎಲ್ ಸಿ ಪಾಸಾದವರಿಗೆ ಆದ್ಯತೆ!

ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಒಟ್ಟು 253 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದೆ. ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ಇದೀಗ ನೇಮಕಾತಿ ಪ್ರಕಟಣೆಯೊಂದನ್ನು ಹೊರಡಿಸಿದೆ.