‘ಕಚ್ಚಾ ಬದಾಮ್’ ಹಾಡಿಗೆ ಬೀದಿಯಲ್ಲಿ ಪೂರ್ವಸಿದ್ಧತೆ ಇಲ್ಲದೇ ಕುಣಿದ ಶಾಲಾ ವಿದ್ಯಾರ್ಥಿಗಳು.!…

ಬಂಗಾಲಿ ಹಾಡು ಕಚ್ಚಾ ಬದಾಮ್ ತುಂಬ ದೊಡ್ಡ ಟ್ರೆಂಡ್ ಸೃಷ್ಟಿಸಿದ ಹಾಡು. ಈ ಹಾಡಿನ ಕುರಿತು ಮಾಡಿದ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರೂ ಕೂಡಾ ಈ ಹಾಡಿಗೆ ಮನಸೋತು ಸ್ಟೆಪ್ ಹಾಕಿದ್ದಾರೆ. ಒಂದು ಲೆಕ್ಕದಲ್ಲಿ ಈ ಹಾಡು ಸಾಮಾಜಿಕ

ಎಸ್ ಎಸ್ ಎಲ್ ಸಿ ಪಾಸಾದವರಿಗೆ ಭರ್ಜರಿ ಉದ್ಯೋಗವಕಾಶ| ಕರ್ನಾಟಕ ಅಂಚೆ ಇಲಾಖೆಯಲ್ಲಿದೆ ಬರೋಬ್ಬರಿ 2410 ಹುದ್ದೆಗಳು !

ಭಾರತೀಯ ಅಂಚೆ ಇಲಾಖೆಯಿಂದ ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆ : ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಬ್ರಾಂಚ್

ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು- ಕುಡಿದು ಕಾರು ಚಲಾಯಿಸಿ, ಪೊಲೀಸರಿಗೆ ಆವಾಜ಼್ ಹಾಕಿದ ಮಹಿಳಾ ಅಧಿಕಾರಿ

ಬೇಲಿಯೇ ಎದ್ದು ಹೊಲ ಮೇಯ್ದ ಹಾಗೇ ಆಯಿತು ಈ ಘಟನೆ. ಎಷ್ಟೇ ದೊಡ್ಡ ಅಧಿಕಾರಿಯಾದರೂ ಕುಡಿದು ತಕರಾರು ಮಾಡಿದರೆ ಮಾತ್ರ ಎಲ್ಲಾ ಗೌರವ ಸಾರ್ವಜನಿಕರ ಮನಸ್ಸಿನಲ್ಲಿ ಸರ್ರನೆ ಇಳಿದು ಹೋಗುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಉನ್ನತ ಹುದ್ದೆಯಲ್ಲಿದ್ದ ಮಹಿಳಾ‌ ಅಧಿಕಾರಿ ಕುಡಿದು ಮದ್ಯದ

Canara Bank ನಲ್ಲಿ ಉದ್ಯೋಗವಕಾಶ | ಅರ್ಜಿ ಸಲ್ಲಿಸಲು ಮೇ.15 ಕೊನೆಯ ದಿನಾಂಕ!

ಕೆನರಾ ಬ್ಯಾಂಕ್ ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಡೆಪ್ಯೂಟಿ ಮ್ಯಾನೇಜಿಂಗ್ ಟ್ರಸ್ಟಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ರೈಲ್ವೇ ನಿಲ್ದಾಣದಲ್ಲಿ ಮಲಗಿದ್ದ ತುಂಬು ಗರ್ಭಿಣಿಯನ್ನು ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ ಕುಡುಕರ ತಂಡ |

ತನ್ನ ಮಕ್ಕಳು ಹಾಗೂ ಗಂಡನೊಂದಿಗೆ ಕೆಲಸ ಹುಡುಕಿಕೊಂಡು ಇನ್ನೊಂದು ಊರಿಗೆ ಹೊರಟ ತುಂಬು ಗರ್ಭಿಣಿ ರೈಲ್ವೇ ನಿಲ್ದಾಣಕ್ಕೆ ಬಂದಿದ್ದಳು. ಆದರೆ ರೈಲು ಬರಲು ತುಂಬಾ ಸಮಯ ಇದ್ದಿದ್ದರಿಂದ ಆಕೆ ತನ್ನ ಕುಟುಂಬದೊಂದಿಗೆನೇ ಅದೇ ರೈಲ್ವೇ ನಿಲ್ದಾಣದಲ್ಲಿ ಮಲಗಿದ್ದಳು. ಆದರೆ ರಾತ್ರಿ ಕುಡುಕರ ಗುಂಪೊಂದು

ಇನ್ನೇನು ತಾಯಿ ಹಸೆಮಣೆ ಏರಬೇಕು ಅಷ್ಟರಲ್ಲಿ ಹಾಲುಗಲ್ಲದ ಆಕೆಯ ಕಂದ ” ಅಮ್ಮಾ” ಎನ್ನುತ್ತಾ ಓಡೋಡಿ ಬಂದ !

ಆಕೆ ಮದುವೆ ಸಂಭ್ರಮದಲ್ಲಿದ್ದಳು. ಆಕೆಯನ್ನು ಇನ್ನೇನು ಮದುವೆಯಾಗಬೇಕಿತ್ತು. ತನ್ನ ತಂದೆ ಜೊತೆ ಮದುವೆ ಮಂಟಪಕ್ಕೆ ಇನ್ನೇನು ಬರೇಕು ಅನ್ನುವಷ್ಟರಲ್ಲಿ ಆಕೆಯ ಹಾಲುಗಲ್ಲದ ಕಂದ ಅಮ್ಮನನ್ನು ನೋಡಿ ದಂಗಾಗಿಬಿಟ್ಟ. ಏಕೆಂದರೆ ಆಕೆ ಮದುವಣಗಿತ್ತಿ ಡ್ರೆಸ್ ನಲ್ಲಿ ತುಂಬಾನೇ ಚಂದ ಕಾಣಿಸುತ್ತಿದ್ದಳು. ಮಗು

ಸುಪ್ರಭಾತ vs ಅಜಾನ್ ಸಮರ : ಸಾವಿರ ದೇವಸ್ಥಾನಗಳಲ್ಲಿ ಲೌಡ್‌ಸ್ಪೀಕರ್‌ನಲ್ಲಿ ಸುಪ್ರಭಾತ

ಮೈಸೂರು: ಹಿಜಾಬ್ ವಿವಾದದಿಂದ ಶುರುವಾದ ಕೋಮುಸಂಘರ್ಷ ಶಾಲೆಯ ವಾತಾವರಣದಿಂದ ಮಸೀದಿ-ಮಂದಿರದ ಆವರಣದವರೆಗೂ ಬಂದಿದ್ದು, ಇದೀಗ ಆಜಾನ್‌ಗೆ ಓಂಕಾರದ ಸವಾಲು ಕೇಳಿಬಂದಿದೆ. ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಇಂಥದ್ದೊಂದು ಸವಾಲೆಸೆದಿದ್ದಾರೆ. ಮಸೀದಿಗಳಲ್ಲಿ ಲೌಡ್‌ಸ್ಪೀಕರ್ ಮೂಲಕ

ರಾಜ್ಯದ ಪದವಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ : ಇನ್ಮುಂದೆ ವಿದ್ಯಾರ್ಥಿಗಳ ಆಂತರಿಕ ಅಂಕ 40 ಕ್ಕೆ ಏರಿಕೆ!

2022-23 ನೇ ಶೈಕ್ಷಣಿಕ ವರ್ಷದಿಂದ ಪದವಿ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನಕ್ಕೆ 40 ಅಂಕ ನಿಗದಿಗೊಳಿಸಲಾಗಿದೆ. 2022-23 ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ವಿದ್ಯಾರ್ಥಿಗಳು 40 ಅಂಕಗಳಿಗೆ ಆಂತರಿಕ ಮತ್ತು 60 ಅಂಕಗಳಿಗೆ ಥಿಯರಿ ಪರೀಕ್ಷೆ ಬರೆಯಬೇಕಿದೆ. ಉನ್ನತ ಶಿಕ್ಷಣ ಇಲಾಖೆಯು ರಾಷ್ಟ್ರೀಯ

Income Tax ಇಲಾಖೆಯಿಂದ ಹೊಸ ರೂಲ್ಸ್ | ಇನ್ನು ಮುಂದೆ ಐಟಿ ರಿಟರ್ನ್ಸ್ ಗೆ ಕಾರಣ ಕೂಡ ನೀಡಬೇಕು

ಕೇಂದ್ರ ಸರಕಾರ ಐಟಿ ರಿಟರ್ನ್ಸ್ ಗೆ ಹೊಸ ರೂಲೊಂದನ್ನು ಜಾರಿಗೆ ತಂದಿದೆ. ಅದೇನೆಂದರೆ ಇನ್ನು ಮುಂದೆ ತೆರಿಗೆ ಸಲ್ಲಿಸಲು ಕಾರಣವನ್ನು ಕೂಡ ನೀಡಬೇಕಿದೆ. ಆದಾಯ ತೆರಿಗೆ ಇಲಾಖೆ ಪರಿಷ್ಕೃತ ಆದಾಯದ ಮೇಲಿನ ತೆರಿಗೆ ಪಾವತಿಸಲು ಹೊಸ ಫಾರ್ಮ್ ಬಿಡುಗಡೆ ಮಾಡಿದ್ದು, ಇದರಲ್ಲಿ ತೆರಿಗೆ ಪಾವತಿಸುವವರು

ತುಳುನಾಡ ಸೃಷ್ಟಿಕರ್ತ ‘ಪರಶುರಾಮ’ ನಿಗೆ ಬೃಹತ್ ಪ್ರತಿಮೆಯ ಗೌರವ!

ಕಾರ್ಕಳ: ತುಳುನಾಡು ಪರಶುರಾಮನಿಂದಲೇ ಸೃಷ್ಟಿ ಆಗಿರುವುದು ಎಂಬ ಪ್ರತೀತಿ ಇದೆ. ಅಂತಹ ಪರಶುರಾಮನನಿಗೆ ಗೌರವ ಸಲ್ಲಿಕೆಯ ಕೆಲಸವೊಂದು ಭರದಿಂದ ನಡೆಯುತ್ತಿದೆ. ಪರಶುರಾಮನ ಬೃಹತ್ ಕಂಚಿನ ಪ್ರತಿಮೆಯೊಂದು ನಿರ್ಮಾಣ ಹಂತದಲ್ಲಿದೆ.ಥೀಂ ಪಾರ್ಕ್ ಉಡುಪಿ ಕಾರ್ಕಳ ಹೆದ್ದಾರಿಯಲ್ಲಿ ಸಿಗುವ ಬೈಲೂರಿನ ಉಮಿಕ್ಕಳ