latest EPFO Account : ಇಂಟರ್ನೆಟ್ ಇಲ್ಲದೇ ಇಪಿಎಫ್ ಬ್ಯಾಲೆನ್ಸ್ ಈ ರೀತಿ ಚೆಕ್ ಮಾಡಿ! ಕಾವ್ಯ ವಾಣಿ Apr 21, 2023 ಮನೆಯಲ್ಲೇ ಕುಳಿತು ಇಂಟರ್ನೆಟ್ ಅಗತ್ಯವಿಲ್ಲದೆ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಅದು ಹೇಗೆ ಎಂದು ಇಲ್ಲಿ ಸಂಪೂರ್ಣ ವಿವರ ನೀಡಲಾಗಿದೆ.
ಸಿನೆಮಾ-ಕ್ರೀಡೆ Priyanka Chopra : ರೋಮ್ ನಲ್ಲಿ ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್ ರೊಮ್ಯಾಂಟಿಕ್ ಸೀನ್! ವಿಡಿಯೋ ವೈರಲ್ ಕಾವ್ಯ ವಾಣಿ Apr 21, 2023 ಇವರು ರೋಮ್ ನಗರದಲ್ಲಿ ಸುತ್ತಾಡುತ್ತಿದ್ದಾರೆ. ರೋಮ್ ನಗರಕ್ಕೆ ತೆರಳಿರುವ ನಿಕ್ ಜೋನಸ್ ಅವರು ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಮೂಡ್ ನಲ್ಲಿ ಇದ್ದಂತೆ ಕಾಣುತ್ತಿದೆ .
latest Ban on sale of liquor : ಮದ್ಯಪ್ರಿಯರೇ ಗಮನಿಸಿ! ರಾಜ್ಯಾದ್ಯಾಂತ ಈ ಮೂರು ದಿನ ಮದ್ಯ ಬಂದ್! ಕಾವ್ಯ ವಾಣಿ Apr 21, 2023 ಕರ್ನಾಟಕ ವಿಧಾನಸಭಾ 233 (Karnataka Assembly Election 2023) ಹಿನ್ನಲೆಯಲ್ಲಿ ಮೂರು ದಿನ ಮದ್ಯ ಮಾರಾಟ ನಿಷೇಧಿಸಲಾಗುತ್ತಿದೆ
ರಾಜಕೀಯ D K Suresh: ನಾನು ಕನಕಪುರದಿಂದ ಕಣಕ್ಕಿಳಿಯೋದು ಯಾಕೆ ಗೊತ್ತಾ? ರೋಚಕ ಸತ್ಯ ಬಿಚ್ಚಿಟ್ಟ ಡಿ.ಕೆ. ಸುರೇಶ್! ಕಾವ್ಯ ವಾಣಿ Apr 21, 2023 ಡಿಕೆ ಸುರೇಶ್ ಅವರು ತಾವೇಕೆ ಕನಕಪುರ(Kanakapura) ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದೇನೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.
ರಾಜಕೀಯ DK Shivakumar: ಡಿ. ಕೆ ಶಿವಕುಮಾರ್ ಗೆ ತಪ್ಪಿದ ಕಂಟಕ! ಕನಕಪುರದಲ್ಲಿ ಆಸ್ಥಾನ ಪಕ್ಕಾ! ಕಾವ್ಯ ವಾಣಿ Apr 21, 2023 ಡಿ.ಕೆ ಶಿವಕುಮಾರ್ (DK shivakumar) ಕನಕಪುರದಲ್ಲಿ ಕೈ ಅಭ್ಯರ್ಥಿಯಾಗಿ ತಮ್ಮನ್ನು ಚುನಾವಣಾ ಕಣದಿಂದ ತೆಗೆದು ಹಾಕಬಹುದು ಎನ್ನುವ ಇದ್ದರು.
ರಾಜಕೀಯ Pratap Simha: ಸೋಮಣ್ಣ ಪರ ಮತಯಾಚನೆ, ಸಾರ್ವಜನಿಕರಿಂದ ತೀವ್ರ ತರಾಟೆ, ಮೂಕರಾಗಿ ನಿಂತ ಪ್ರತಾಪ್ ಸಿಂಹ!!! ಕಾವ್ಯ ವಾಣಿ Apr 21, 2023 ಇಂದು(ಏಪ್ರಿಲ್ 21) ಮತ್ತೆ ಸೋಮಣ್ಣ ಪರ ಮತಯಾಚನೆಗೆ ತೆರಳಿದ್ದ ಸಂಸದ ಪ್ರತಾಪ್ಸಿಂಹಗೆ(Pratap Simha )ಸ್ಥಳೀಯ ನಿವಾಸಿಗಳು ಕ್ಲಾಸ್ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.
ಸಿನೆಮಾ-ಕ್ರೀಡೆ Mammootty mother passes away : ಮಲಯಾಳಂ ನಟ ಮಮ್ಮುಟ್ಟಿ ತಾಯಿ ವಿಧಿವಶ! ಕಾವ್ಯ ವಾಣಿ Apr 21, 2023 ಸೌತ್ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ ಅವರು ನಿಧನ ಹೊಂದಿದ್ದಾರೆ
Travel Indian Railways: ಈ ರೈಲು ನಿಲ್ದಾಣ ನಿಮ್ಮನ್ನು ಡೈರೆಕ್ಟಾಗಿ ವಿದೇಶಕ್ಕೆ ಕೊಂಡೊಯ್ಯುತ್ತೆ! ಕಾವ್ಯ ವಾಣಿ Apr 21, 2023 ಭಾರತವು ಏಳು ದೇಶಗಳೊಡನೆ ತನ್ನ ಗಡಿಯನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಕೆಲವು ದೇಶಗಳಿಗೆ ರೈಲಿನಲ್ಲೂ (International train route) ಪ್ರಯಾಣಿಸಬಹುದಾಗಿದೆ.
ಸಿನೆಮಾ-ಕ್ರೀಡೆ Urvashi Rautela: ಊರ್ವಶಿ, ಮೇನಕೆ ನಾಚುವಂತೆ ಕಂಡ ಈ ಚೆಲುವೆ ಯಾರು? ಗೆಸ್ ಮಾಡಿ ಕಾವ್ಯ ವಾಣಿ Apr 21, 2023 ಅಪ್ಸರೆ ಒಬ್ಬಳು ಸ್ಟೇಡಿಯಮ್ನಲ್ಲಿ ನಿಂತು ಐಪಿಎಲ್ ಮ್ಯಾಚ್ ನೋಡುತ್ತಾ, ಜೊತೆಗೆ ಐಪಿಎಲ್ ನೋಡುವ ವೀಕ್ಷಕರ ಗಮನವನ್ನು ತನ್ನತ್ತ ಸೆಳೆದಿದ್ದಾಳೆ.
ದಕ್ಷಿಣ ಕನ್ನಡ Eid Ul Fitr: ಕರಾವಳಿಯಲ್ಲಿ ನಾಳೆ ಈದ್ ಉಲ್ ಫಿತ್ರ್ ಆಚರಣೆ! ಹೆಚ್ಚಿನ ಮಾಹಿತಿ ಇಲ್ಲಿದೆ ಕಾವ್ಯ ವಾಣಿ Apr 21, 2023 ಮುಸ್ಲಿಮರ ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಹಬ್ಬ ರಂಜಾನ್ ಮಾಸದ ಉಪವಾಸ ಇಂದು ಚಂದ್ರದರ್ಶನ ಹಿನ್ನೆಲೆ ನಾಳೆ ಮುಕ್ತಾಯವಾಗಲಿದ್ದು, ಶನಿವಾರ ರಂಜಾನ್ (Eid-Ul-Fitr 2023) ಆಚರಿಸಲಾಗುವುದು.