ಹನುಮ ಜಯಂತಿ ದಿನ ಡಿಕೆಶಿ ಮನೇಲಿ ನಾಟಿಕೋಳಿ ಮರ್ಡರ್: ಮೀಟಿಂಗ್ ಬಗ್ಗೆ ಆರ್ ಅಶೋಕ್ ಲೇವಡಿ
ಬೆಂಗಳೂರು: ಹನುಮ ಜಯಂತಿ ದಿನ ಡಿಕೆಶಿ ಮನೆಯಲ್ಲಿ ನಾಟಿಕೋಳಿ ಮರ್ಡರ್ ಆಗಿದೆ ಎಂದು ಡಿಕೆಶಿ ಮನೆಯ ಬ್ರೇಕ್ ಫಾಸ್ಟ್ ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಅಶೋಕ್, “ಹನುಮ ಜಯಂತಿ ದಿನ ಕನಕಪುರದ ನಾಟಿ ಕೋಳಿಯ ಮರ್ಡರ್ ನಡೆದಿದೆ.!-->…